ದೇಶ

ಹೊಸ ವರ್ಷಕ್ಕೂ ಮುನ್ನ ಕೋಲ್ಕತ್ತಾದಲ್ಲಿ ಎಸ್‌ಟಿಎಫ್‌ನಿಂದ ಬಂದೂಕು, ಮದ್ದುಗುಂಡುಗಳು ವಶ; 3 ಮಂದಿ ಬಂಧನ

ಪೊಲೀಸ್ ಮೂಲಗಳ ಪ್ರಕಾರ, ಸ್ಟ್ರಾಂಡ್ ರಸ್ತೆ ಪ್ರದೇಶದಲ್ಲಿ ಇಬ್ಬರು ವ್ಯಕ್ತಿಗಳು ಅನುಮಾನಾಸ್ಪದವಾಗಿ ಓಡಾಡುತ್ತಿರುವುದು ಕಂಡುಬಂದಿದ್ದು, ಅವರನ್ನು ವಶಕ್ಕೆ ಪಡೆಯಲಾಗಿದೆ.

ಹೊಸ ವರ್ಷಕ್ಕೂ ಮುನ್ನ ಕೋಲ್ಕತ್ತಾದಲ್ಲಿ ಎಸ್‌ಟಿಎಫ್‌ನಿಂದ ಬಂದೂಕು, ಮದ್ದುಗುಂಡುಗಳು ವಶ; 3 ಮಂದಿ ಬಂಧನ