ಐತಿಹಾಸಿಕ ಸೆಂಗೋಲ್ನ ವಾಸ್ತುಶಿಲ್ಪಿ 99 ವರ್ಷದ ವುಮ್ಮಿಡಿ ಎಥಿರಾಜುಲು ನಿಧನಐತಿಹಾಸಿಕ 'ಸೆಂಗೊಲ್' ಅನ್ನು ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪ್ರಮುಖ ಆಭರಣ ವ್ಯಾಪಾರಿ ವುಮ್ಮಿಡಿ ಎಥಿರಾಜ್ ಇಂದು ನಿಧನರಾಗಿದ್ದಾರೆ. ಅವರಿಗೆ 99 ವರ್ಷ ವಯಸ್ಸಾಗಿತ್ತು.
ಅಮಿತ್ ಶಾ ಅವರೇ ಲಾರೆನ್ಸ್ ಬಿಷ್ಣೋಯ್! ಸಂಜಯ್ ರಾವತ್ ಹೇಳಿಕೆ; ಬಿಜೆಪಿ ಆಕ್ರೋಶಮುಂಬೈನಲ್ಲಿ ನಡೆದ ದಸರಾ ಕಾರ್ಯಕ್ರಮದಲ್ಲಿ ಮಾತನಾಡಿದ ರಾವತ್, "ಲಾರೆನ್ಸ್ ಬಿಷ್ಣೋಯ್ ಎಂಬ ವ್ಯಕ್ತಿಯೇ ಇಲ್ಲ; ಅಮಿತ್ ಶಾ ಅವರೇ ಲಾರೆನ್ಸ್ ಬಿಷ್ಣೋಯ್ ಆಗಿದ್ದಾರೆ" ಎಂದು ಹೇಳಿದರು.
ಪೂಜಾ ಪೆಂಡಾಲ್ನಲ್ಲಿ ಡ್ಯಾನ್ಸರ್ ಕಪಾಳಕ್ಕೆ ಬಾರಿಸಿ ಜನರಿಗೆ ಪಿಸ್ತೂಲ್ ತೋರಿಸಿ ಬೆದರಿಸಿದ ಇನ್ಸ್ಪೆಕ್ಟರ್, Video!ಬಿಹಾರದ ಬೇಗುಸರಾಯ್ ಜಿಲ್ಲೆಯ ಮುಫುಸಿಲ್ ಪೊಲೀಸ್ ಠಾಣೆ ಪ್ರದೇಶದ ಪಂಗಾಚಿ ಚೌಕ್ನಲ್ಲಿರುವ ದುರ್ಗಾ ಪೂಜಾ ಪೆಂಡಾಲ್ಗೆ ಪ್ರವೇಶಿಸಿದ ಪೊಲೀಸ್ ಅಧಿಕಾರಿಯೊಬ್ಬರು ದೌರ್ಜನ್ಯ ಎಸಗಿದ ಘಟನೆ ಬೆಳಕಿಗೆ ಬಂದಿದೆ.
'ಹರ್ ಗಲಿ ಮೇ ಜಂತರ್ ಮಂತರ್': SIR ವಿರುದ್ಧದ ಪ್ರತಿಭಟನೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪತಿ ಭಾಗಿ!ಈ ಪ್ರತಿಭಟನೆಯಲ್ಲಿ ಅವರು 'ಕಾಕ್ರೋಚ್ ಜನತಾ ಪಾರ್ಟಿ' (CJP) ಸಂಸ್ಥಾಪಕ ಅಭಿಜೀತ್ ಡಿಪ್ಕೆ ಮತ್ತು ನಟ ಹಾಗೂ ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ರಾಜ್ ಅವರೊಂದಿಗೆ ವೇದಿಕೆ ಹಂಚಿಕೊಳ್ಳಲಿದ್ದಾರೆ.
ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ ಪ್ರಕರಣ: ಇಬ್ಬರು ಯುವತಿಯರು ಸೇರಿದಂತೆ ಮತ್ತೆ ಐವರ ಬಂಧನ!ಇಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಡಿಸಿಪಿ ರಾಜ್ ತಿಲಕ್ ರೋಷನ್, ಬಂಧಿತ ಈ ಐವರನ್ನು ಮುಂಬೈಗೆ ಕರೆತರಲಾಗುತ್ತಿದೆ ಎಂದು ಹೇಳಿದ್ದಾರೆ. ಇದರೊಂದಿಗೆ ಈ ಪ್ರಕರಣದಲ್ಲಿ ಬಂಧಿತರಾದವರ ಒಟ್ಟು ಸಂಖ್ಯೆ ಎಂಟಕ್ಕೆ ಏರಿದೆ.
CJPಗೆ ಬಿಗ್ ರಿಲೀಫ್: ಅಶುತೋಷ್ ರಾಂಕಾ, ಸೌರವ್ ದಾಸ್ ಬಿಡುಗಡೆ ಮಾಡುವಂತೆ SEM ಆದೇಶಅಶುತೋಷ್ ರಾಂಕಾ, ಸೌರವ್ ದಾಸ್ ಅವರ ನ್ಯಾಯಾಂಗ ಬಂಧನ ಅವಧಿ ಇಂದು ಅಂತ್ಯಗೊಂಡ ಹಿನ್ನಲೆಯಲ್ಲಿ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಯಿತು.
CJP ನಾಯಕರ ಜೈಲು ವಾಸ ಮುಂದುವರಿಕೆ? ಸೌರವ್ ದಾಸ್, ಆಶುತೋಷ್ ರಂಕಾ ಕಸ್ಟಡಿ ಆದೇಶ ಕಾಯ್ದಿರಿಸಿದ ಮ್ಯಾಜಿಸ್ಟ್ರೇಟ್ ಕೋರ್ಟ್!ಇಬ್ಬರ ಜೈಲು ಕಸ್ಟಡಿಯನ್ನು ಇನ್ನೂ ಮೂರು ದಿನಗಳ ಕಾಲ ವಿಸ್ತರಿಸುವಂತೆ ದೆಹಲಿ ಪೊಲೀಸರು ಮನವಿ ಸಲ್ಲಿಸಿದ್ದಾರೆ. ಬುಧವಾರ ಇಬ್ಬರು ನಾಯಕರನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಯಿತು...
ಉತ್ತರಾಖಂಡ ಮುಸ್ಲಿಮರಿಗೆ ಬಿಗ್ ಶಾಕ್; ಮದರಸಾಗಳಲ್ಲಿ ಶುಕ್ರವಾರದ ರಜೆ ರದ್ದುಗೊಳಿಸಿದ BJP ಸರ್ಕಾರ!ಇದೀಗ, ಧಾಮಿ ನೇತೃತ್ವದ ಬಿಜೆಪಿ ಸರ್ಕಾರ ಮತ್ತೊಂದು ಪ್ರಮುಖ ನಿರ್ಧಾರ ತೆಗೆದುಕೊಂಡಿದ್ದು, ಮದರಸಾಗಳಲ್ಲಿದ್ದ ಶುಕ್ರವಾರದ ರಜೆಯನ್ನು ರದ್ದುಗೊಳಿಸಿ, ಭಾನುವಾರದಂದು ರಜೆ ನಿಗದಿಪಡಿಸಿದೆ.
'ನೀವು Gen Z ಗಳೇ ಅಲ್ಲ.. ಬೇರೆ ದೇಶಗಳಲ್ಲಿ ಬೆಂಕಿ ಹಚ್ಚೋದನ್ನು ನೋಡುತ್ತಿದ್ದೇವೆ': CJP ನಾಯಕರಿಗೆ ಹೈಕೋರ್ಟ್ ತಪರಾಕಿ!ನಮ್ಮ ದೇಶದ ಹೊರಗೆ ಇಂತಹ ಘಟನೆಗಳು ನಡೆದಿರುವುದನ್ನು ನಾವು ನೋಡಿದ್ದೇವೆ. ವಿದ್ಯಾರ್ಥಿಗಳ ಪ್ರತಿಭಟನೆಯಾಗಿ ಆರಂಭವಾದದ್ದು, ಕಟ್ಟಡಗಳಿಗೆ ಬೆಂಕಿ ಹಚ್ಚುವ ಮತ್ತು ಆಸ್ತಿಪಾಸ್ತಿಗಳನ್ನು ಸುಡುವ ಘಟನೆಗಳಾಗಿ ಬದಲಾಗಿತ್ತು..
ಕ್ಯಾನ್ಸರ್ ಚಿಕಿತ್ಸೆ ಮತ್ತಷ್ಟು ಅಗ್ಗ: 137 ಔಷಧಿಗಳ ಬೆಲೆಯಲ್ಲಿ ಶೇ. 70ರಷ್ಟು ಕಡಿತ; ನವೆಂಬರ್ 9 ರಿಂದ ಹೊಸ ದರಗಳು ಜಾರಿಗೆ!ಈ ಔಷಧಿಗಳ ಗರಿಷ್ಠ ಚಿಲ್ಲರೆ ಮಾರಾಟ ಬೆಲೆ (MRP) ಪ್ರಸ್ತುತ ಬೆಲೆಗಿಂತ ಶೇ. 70ರಷ್ಟು ಕಡಿಮೆಯಾಗುವ ಸಾಧ್ಯತೆಯಿದೆ. ಈ ಹೊಸ ದರಗಳು ನವೆಂಬರ್ 9, 2026 ರಿಂದ ಜಾರಿಗೆ ಬರಲಿವೆ.
ಬಾಲಿವುಡ್ ನಟ ಟೈಗರ್ ಶ್ರಾಫ್ ಕಾರಿನ ಮೇಲೆ ಗುಂಡಿನ ದಾಳಿ: ಮೂವರು ಆರೋಪಿಗಳಿಗೆ ಅಕ್ಟೋಬರ್ 31ರವರೆಗೆ ಪೊಲೀಸ್ ಕಸ್ಟಡಿ!ಈ ಪ್ರಕರಣದಲ್ಲಿ ಬಂಧಿತರಾದ ಮೂವರು ಪ್ರಮುಖ ಆರೋಪಿಗಳನ್ನು ರಾಜಸ್ಥಾನದ ಕೋಟಾದಿಂದ ಬುಧವಾರ ಮುಂಜಾನೆ ಮುಂಬೈಗೆ ಕರೆತರಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
'ನಾನು 'ಟ್ರಾವೆಲ್ ಏಜೆಂಟ್' ಅಲ್ಲ, ನನ್ನನ್ನು ಕೇಳುವುದರಲ್ಲಿ ಅರ್ಥವಿಲ್ಲ': ರಾಹುಲ್ ಗಾಂಧಿ ವಿದೇಶ ಪ್ರವಾಸದ ಬಗ್ಗೆ ಕೇಳಿದ್ದಕ್ಕೆ ಶಶಿ ತರೂರ್ರಾಷ್ಟ್ರ ರಾಜಧಾನಿಯಲ್ಲಿ ಪ್ರತಿಭಟನೆಗಳು ನಡೆಯುತ್ತಿರುವ ನಡುವೆಯೇ ರಾಹುಲ್ ವಿದೇಶಕ್ಕೆ ತೆರಳಿದ್ದೇಕೆ ಎಂದು ವರದಿಗಾರರು ಪ್ರಶ್ನಿಸಿದಾಗ, ಕಾಂಗ್ರೆಸ್ ಸಂಸದರೂ ಆಗಿರುವ ಶಶಿ ತರೂರ್ ಅವರು ಕೇರಳದ ರಾಜಧಾನಿಯಲ್ಲಿದ್ದರು.
'Expiry Date' ಮುಗಿಯುತ್ತಾ ಬಂದಿದೆ: ಪಿಎಂ-ದಕ್ಷ್ ಯೋಜನೆ ಅನುಷ್ಠಾನದಲ್ಲಿ ಲೋಪ ಆರೋಪ; ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಿಡಿ!ಮೋದಿ ಸರ್ಕಾರದ "ಅವಧಿ ಮುಗಿಯುವ ಸಮಯ" (expiry date) ಹತ್ತಿರ ಬಂದಿದೆ ಮತ್ತು ಈಗ ಚೀಲ ಹೊತ್ತು ಹೊರಡುವ ಸಮಯ ಬಂದಿದೆ ಎಂದು ವ್ಯಂಗ್ಯವಾಡಿದೆ.
ಜಾಮ್ನಗರಕ್ಕೆ ರೂಬಿಯೋ ಆಗಮನ; ಅದಾನಿ, ಚಂದ್ರಶೇಖರನ್ ಭೇಟಿ!ಗುಜರಾತ್ನ ಜಾಮ್ನಗರಕ್ಕೆ ತೆರಳುವ ಮೊದಲು ಬುಧವಾರ ಬೆಳಿಗ್ಗೆ ಮುಂಬೈನಲ್ಲಿ ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಮತ್ತು ಟಾಟಾ ಸನ್ಸ್ ಅಧ್ಯಕ್ಷ ಎನ್ ಚಂದ್ರಶೇಖರನ್ ಅವರನ್ನೂ ರೂಬಿಯೊ ಭೇಟಿ ಮಾಡಿದರು.
ಹಿಂದೂಯೇತರರು ದುರ್ಗಾ ಮೂರ್ತಿಗಳನ್ನು ಸ್ಪರ್ಶಿಸುವಂತಿಲ್ಲ: ಬಂಗಾಳ ಸಿಎಂ ಸುವೇಂದು ಅಧಿಕಾರಿ ಆದೇಶ"ಹುಗ್ಲಿ ನದಿಯಲ್ಲಿ ವಿಗ್ರಹಗಳನ್ನು ಹೊತ್ತು ಸಾಗಿಸುವವರ ಗುರುತನ್ನು ಖಚಿತಪಡಿಸಿಕೊಳ್ಳುವಂತೆ ನಾನು ಪೊಲೀಸ್ ಆಯುಕ್ತರಿಗೆ (CP) ಸೂಚಿಸಿದ್ದೇನೆ ಎಂದು ಸುವೇಂದು ಅಧಿಕಾರಿ ತಿಳಿಸಿದ್ದಾರೆ.
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!