ದೇಶ

Lehra do Tiranga: ನನ್ನ ಮೇಲೆ ದೆಹಲಿ ಪೊಲೀಸ್, IB ಕಣ್ಗಾವಲು; ರಾಷ್ಟ್ರಧ್ವಜ ಹಾರಿಸಲು ಜೈಲಿಗೆ ಹೋಗಲೂ ಸಿದ್ಧ- ಅಭಿಜೀತ್ ದೀಪ್ಕೆ

ನಾಳೆ ನಾವು ಶಾಂತಿಯುತವಾಗಿ ಸೆಂಟ್ರಲ್ ಪಾರ್ಕ್‌ಗೆ ತೆರಳಿ ತ್ರಿವರ್ಣ ಧ್ವಜ ಹಾರಿಸುತ್ತೇವೆ. ಈ ದೇಶದ ನಾಗರಿಕರಾದ ನಾವು ಹೀಗೆ ಮಾಡುವುದನ್ನು ಅಪರಾಧ ಎಂದು ಪರಿಗಣಿಸಿದರೆ, ಅದಕ್ಕಿಂತ ದೊಡ್ಡ ದೇಶದ್ರೋಹಿಗಳು ನೀವೇ.

Lehra do Tiranga: ನನ್ನ ಮೇಲೆ ದೆಹಲಿ ಪೊಲೀಸ್, IB ಕಣ್ಗಾವಲು; ರಾಷ್ಟ್ರಧ್ವಜ ಹಾರಿಸಲು ಜೈಲಿಗೆ ಹೋಗಲೂ ಸಿದ್ಧ- ಅಭಿಜೀತ್ ದೀಪ್ಕೆ
ಕೈಯಲ್ಲಿ ಮೈಕ್ ಹಿಡಿದು, ರೀಲ್ಸ್ ಮಾಡೋರೆಲ್ಲಾ ಜರ್ನಲಿಸ್ಟ್ ಆಗೋಕೆ ಸಾಧ್ಯವೇ? ಡಿಜಿಟಲ್ ಮಾಧ್ಯಮಗಳ ಹಾವಳಿಗೆ ಸುಪ್ರೀಂ ಕೋರ್ಟ್ ಗರಂ!

ಕೈಯಲ್ಲಿ ಮೈಕ್ ಹಿಡಿದು, ರೀಲ್ಸ್ ಮಾಡೋರೆಲ್ಲಾ ಜರ್ನಲಿಸ್ಟ್ ಆಗೋಕೆ ಸಾಧ್ಯವೇ? ಡಿಜಿಟಲ್ ಮಾಧ್ಯಮಗಳ ಹಾವಳಿಗೆ ಸುಪ್ರೀಂ ಕೋರ್ಟ್ ಗರಂ!

ಅಭಿವ್ಯಕ್ತಿ ಸ್ವಾತಂತ್ರ್ಯದ ಗಡಿಗಳ ಕುರಿತು ಸುಪ್ರೀಂ ಕೋರ್ಟ್ ಅತ್ಯಂತ ಮಹತ್ವದ ಅವಲೋಕನವನ್ನ ಮಾಡಿದ್ದು, ದೇಶದ ಪ್ರತಿಯೊಬ್ಬ ನಾಗರಿಕನೂ ಕೇವಲ ಮೊಬೈಲ್ ಹಿಡಿದುಕೊಂಡು ತಾನು ಪತ್ರಕರ್ತ ಎಂದು ಹೇಳಿಕೊಳ್ಳಲು ಆರಂಭಿಸಿದರೆ, ಅದು ಎಲ್ಲರಿಗೂ ದೊಡ್ಡ ಸಮಸ್ಯೆ ಸೃಷ್ಟಿಸಬಹುದು ಎಂದು ಕಳವಳ ವ್ಯಕ್ತಪಡಿಸಿದೆ.

ಅಮೆರಿಕ-ಪಾಕಿಸ್ತಾನ ಯುದ್ದ ನಡೆದರೆ ಭಾರತ ಪಾಕ್ ಪರ ನಿಲ್ಲುತ್ತೆ: ಬಿಜೆಪಿ MP ಮದನ್ ರಾಥೋಡ್; ಮೋದಿಯವರ ರಾಷ್ಟ್ರೀಯವಾದ ಎಲ್ಲಿ- AAP ಕಿಡಿ

ಅಮೆರಿಕ-ಪಾಕಿಸ್ತಾನ ಯುದ್ದ ನಡೆದರೆ ಭಾರತ ಪಾಕ್ ಪರ ನಿಲ್ಲುತ್ತೆ: ಬಿಜೆಪಿ MP ಮದನ್ ರಾಥೋಡ್; ಮೋದಿಯವರ ರಾಷ್ಟ್ರೀಯವಾದ ಎಲ್ಲಿ- AAP ಕಿಡಿ

ಸಾರ್ವಜನಿಕರು ಪ್ರಶ್ನೆಗಳನ್ನು ಕೇಳಿದರೆ ಅವರು ಪಾಕಿಸ್ತಾನಿಯರು. ಯುವಕರು ಧ್ವನಿ ಎತ್ತಿದರೆ ಅವರು ಭಯೋತ್ಪಾದಕರು! ಆದರೆ, ಬಿಜೆಪಿ ನಾಯಕರೊಬ್ಬರು ಪಾಕಿಸ್ತಾನದ ಪರವಾಗಿ ನಿಲ್ಲುವ ಬಗ್ಗೆ ಮಾತನಾಡಿದಾಗ ಮೋದಿಯವರ ರಾಷ್ಟ್ರೀಯವಾದ ಎಲ್ಲಿದೆ?

ಜ್ಞಾನೇಶ್ ಕುಮಾರ್ ರಕ್ಷಿಸಲು ತಮ್ಮದೇ ದೇಶವಾಸಿಗಳ ಮೇಲೆ ಮೋದಿ, ಶಾ ಯುದ್ಧ ಸಾರಿದ್ದಾರೆ: ಕೇಂದ್ರ ಸರ್ಕಾರದ ಮೇಲೆ ದಿಪ್ಕೆ ಆರೋಪ

ಜ್ಞಾನೇಶ್ ಕುಮಾರ್ ರಕ್ಷಿಸಲು ತಮ್ಮದೇ ದೇಶವಾಸಿಗಳ ಮೇಲೆ ಮೋದಿ, ಶಾ ಯುದ್ಧ ಸಾರಿದ್ದಾರೆ: ಕೇಂದ್ರ ಸರ್ಕಾರದ ಮೇಲೆ ದಿಪ್ಕೆ ಆರೋಪ

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ರಕ್ಷಿಸಲು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಮ್ಮದೇ ದೇಶವಾಸಿಗಳ ವಿರುದ್ಧ “ಯುದ್ಧ ಸಾರಿದ್ದಾರೆ” ಎಂದು ಕಾಕ್‌ರೋಚ್ ಜನತಾ ಪಾರ್ಟಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ಆರೋಪಿಸಿದ್ದಾರೆ.ಆ ಕುರಿತ ವರದಿ ಇಲ್ಲಿದೆ: