ಪಶ್ಚಿಮ ಬಂಗಾಳ ಉಪ ಚುನಾವಣೆ: ಪೊಲೀಸರೊಂದಿಗೆ ಮಾತಿನ ಚಕಮಕಿ; ಶಾಸಕ ಹುಮಾಯೂನ್ ಕಬೀರ್ ಬಂಧನಪಶ್ಚಿಮ ಬಂಗಾಳದ ನಂದಿಗ್ರಾಮ ಮತ್ತು ರೇಜಿನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಇಂದು ಉಪ ಚುನಾವಣೆ ನಡೆಯುತ್ತಿದೆ.
ಹೆದ್ದಾರಿಗಳಲ್ಲಿ ನಿಲ್ಲಿಸಿರುವ ವಾಹನಗಳ ಎಲೆಕ್ಟ್ರಾನಿಕ್ ಟ್ರ್ಯಾಕಿಂಗ್ ಸಾಧ್ಯವಾಗುತ್ತಿಲ್ಲವೇಕೆ? NHAI ಗೆ ಸುಪ್ರೀಂ ಕೋರ್ಟ್ನ್ಯಾಯಾಲಯಕ್ಕೆ ಅಮಿಕಸ್ ಕ್ಯೂರಿಯಾಗಿ ಸಹಾಯ ಮಾಡುತ್ತಿದ್ದ ಹಿರಿಯ ವಕೀಲ ಎ ಎನ್ ಎಸ್ ನಾಡಕರ್ಣಿ, ಹೆದ್ದಾರಿಗಳಲ್ಲಿ ನಿಲ್ಲಿಸಲಾದ ವಾಹನಗಳಿಗೆ ಸಂಬಂಧಿಸಿದ ಇತ್ತೀಚಿನ ಅಪಘಾತಗಳನ್ನು ಉಲ್ಲೇಖಿಸಿದರು.
'ದೇಶವನ್ನು 'ಹೈಜಾಕ್' ಮಾಡಿದ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಮೋಹನ್ ಭಾಗವತ್ರನ್ನು ಸುಮ್ಮನೆ ಬಿಡಲ್ಲ; ರಾಹುಲ್ ಗಾಂಧಿ ಗುಡುಗು! Videoಚುನಾವಣಾ ಆಯೋಗದ ಕಚೇರಿಗೆ ತೆರಳುವ ಪ್ರಯತ್ನದ ವೇಳೆ ಪೊಲೀಸರೊಂದಿಗೆ ಮುಖಾಮುಖಿಯಾಗಿದ್ದ ಅವರು, ಆಕಾಶವಾಣಿ ಭವನದ ಆವರಣದಿಂದಲೇ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದರು.
ಹೀಗೂ ಉಂಟೆ?: BJP ಶಾಸಕನ ಬಂಗಲೆ ತೊಳೆಯಲು ಹೋದ ಅಗ್ನಿಶಾಮಕ ವಾಹನ; ವಿಡಿಯೋ ವೈರಲ್ ಬೆನ್ನಲ್ಲೇ ₹2,700 ದಂಡ!ವಿಡಿಯೋ ವೈರಲ್ ಆದ ಬೆನ್ನಲ್ಲೇ ತುರ್ತು ಸೇವೆಯ ಅಗ್ನಿಶಾಮಕ ವಾಹನವನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಖಬಾದ್ ಅವರಿಗೆ 2,700 ರೂಪಾಯಿ ದಂಡ ವಸೂಲಿ ಮಾಡಲಾಗಿದೆ.
ಮಹಿಳಾ ಪತ್ರಕರ್ತೆಗೆ ಎಸಿಪಿ ಲೈಂಗಿಕ ಕಿರುಕುಳ ಕೇಸ್ಗೆ ಟ್ವಿಸ್ಟ್: AI ನಕಲಿ ವಿಡಿಯೋ ಹರಿಬಿಟ್ಟಿದ್ದ ವ್ಯಕ್ತಿಯ ಬಂಧನಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ದೆಹಲಿಯಲ್ಲಿ ನಡೆದ ಪ್ರತಿಭಟನೆ ವೇಳೆ ದೆಹಲಿ ಪೊಲೀಸ್ ಅಧಿಕಾರಿಯೊಬ್ಬರು ಮಹಿಳಾ ಪತ್ರಕರ್ತೆಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಬಿಂಬಿಸುವ ನಕಲಿ AI ವಿಡಿಯೋ ಹರಿಬಿಟ್ಟಿದ್ದ ನದೀಮ್ ಅಹ್ಮದ್ ಎಂಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
ಬಾರ್ ಡಾನ್ಸರ್ ಮೇಲಿನ ಹುಚ್ಚು ಪ್ರೀತಿಗೆ ₹657 ಕೋಟಿ ಸರ್ಕಾರಿ ಹಣ ಲೂಟಿ ಮಾಡಿದ ಬ್ಯಾಂಕ್ ಮ್ಯಾನೇಜರ್: ತಿಂಗಳಿಗೆ ₹10 ಲಕ್ಷ ಪಾಕೆಟ್ ಮನಿ!ಬ್ಯಾಂಕ್ ನೌಕರನೊಬ್ಬ ತಾನು ಪ್ರೀತಿಸುತಿದ್ದ ಬಾರ್ ಡಾನ್ಸರ್ಗಾಗಿ ಹರಿಯಾಣ ಸರ್ಕಾರ ಮತ್ತು ಚಂಡೀಗಢ ಆಡಳಿತದ ಇಲಾಖೆಗಳ ಬೊಕ್ಕಸದ 657 ಕೋಟಿ ಹಣವನ್ನು ಲೂಟಿ ಮಾಡಿದ್ದಾನೆ. ಈ ಮೂಲಕ ಆಕೆಗೆ ಡಾನ್ಸ್ ಬಿಡುವಂತೆ ಹೇಳಿ, ಪ್ರತಿ ತಿಂಗಳು 10 ಲಕ್ಷ ಪಾಕೆಟ್ ಮನಿ ನೀಡುತ್ತಿದ್ದನು ಎನ್ನುವ ಮಾಹಿತಿ ಹೊರಬಿದಿದ್ದೆ.
ಶಾಲೆಗಳಲ್ಲಿ ಸಂವಿಧಾನದ ಪ್ರಸ್ತಾವನೆ ಪಠಣೆ: ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್!ಶಾಲೆಗಳಲ್ಲಿ ಬೆಳಗಿನ ಪ್ರಾರ್ಥನಾ ಸಭೆಯ ವೇಳೆ ಪ್ರಸ್ತಾವನೆಯನ್ನು ಪಠಿಸುವಂತೆ ನಿರ್ದೇಶನ ಕೋರಿ ಈ ಅರ್ಜಿಯನ್ನು ಸಲ್ಲಿಸಲಾಗಿದೆ ಎಂದು ಅರ್ಜಿದಾರರ ಪರ ವಕೀಲರು ತಿಳಿಸಿದರು.
ದೆಹಲಿಯ: EC ಕಚೇರಿ ಮುತ್ತಿಗೆಗೆ ಯತ್ನಿಸಿದ ರಾಹುಲ್, ಪ್ರಿಯಾಂಕಾ ಗಾಂಧಿ ಸೇರಿ INDIA ಒಕ್ಕೂಟದ ಹಲವು ಸಂಸದರು ಪೊಲೀಸ್ ವಶಕ್ಕೆ..! Videoರಾಜ್ಯಸಭೆ ಮತ್ತು ಲೋಕಸಭೆಯ ಪ್ರತಿಪಕ್ಷ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಸೇರಿದಂತೆ INDIA ಒಕ್ಕೂಟದ ಸಂಸದರು ಸಂಸತ್ ಭವನದ ಆವರಣದಿಂದ ಚುನಾವಣಾ ಆಯೋಗದತ್ತ ಮೆರವಣಿಗೆ ಆರಂಭಿಸಿದ್ದರು.
'ಮತದಾರರ ಪಟ್ಟಿ ಪರಿಷ್ಕರಣೆ'ಯಲ್ಲಿ ಅಕ್ರಮ ಆರೋಪ; CEC ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ, INDIA ಒಕ್ಕೂಟದಿಂದ ‘ಪ್ರಜಾಪ್ರಭುತ್ವ ಉಳಿಸಿ’ ಪಾದಯಾತ್ರೆ; Videoಚುನಾವಣಾ ಆಯೋಗದ ಮೇಲೆ ಇಡೀ ದೇಶ ನಂಬಿಕೆ ಇಟ್ಟಿತ್ತು. ಆ ಸಂಸ್ಥೆಯ ಬಗ್ಗೆ ದೇಶ ಹೆಮ್ಮೆಪಡುತ್ತಿತ್ತು. ಅದರ ನಿಷ್ಪಕ್ಷಪಾತದ ಬಗ್ಗೆ ಹಿಂದೆಂದೂ ಪ್ರಶ್ನೆಗಳು ಎದ್ದಿರಲಿಲ್ಲ. ಆದರೆ, ಒಬ್ಬ ವ್ಯಕ್ತಿ ಆ ವಿಶ್ವಾಸವನ್ನು ಮುರಿದಿದ್ದಾರೆ.
ಐಷಾರಾಮಿ ಮಾಲ್ನಲ್ಲಿ ದಿನಸಿ ಕಳ್ಳತನ: ತುಪ್ಪ, ಎಣ್ಣೆ ಎಗರಿಸಲು ಹೋಗಿ ಮಹಿಳೆ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದ ಮಹಿಳೆ; Video ವೈರಲ್..!ಮಳಿಗೆಯಲ್ಲಿದ್ದ ಬೆಲೆಬಾಳುವ ದೇಶಿ ತುಪ್ಪದ ಜಾರ್ಗಳು ಮತ್ತು ರಿಫೈನ್ಡ್ ಅಡುಗೆ ಎಣ್ಣೆಯ ಬಾಟಲಿಗಳನ್ನು ಯಾರಿಗೂ ತಿಳಿಯದಂತೆ ತಮ್ಮ ಬ್ಯಾಗ್ನಲ್ಲಿ ಇಟ್ಟುಕೊಳ್ಳುತ್ತಿದ್ದರು.
ಗುಜರಾತ್ನಿಂದ ದೆಹಲಿಯವರೆಗೆ: ಸಾರ್ವಜನಿಕ ಜೀವನದಲ್ಲಿ ಪ್ರಧಾನಿ ಮೋದಿ 25 ವರ್ಷಗಳ ಸಾರ್ಥಕ ಸೇವೆ!ಮೋದಿ ಗುಜರಾತ್ ಮುಖ್ಯಮಂತ್ರಿಯಾದಾಗ, ವರ್ಷದ ಆರಂಭದಲ್ಲಿ ಸಂಭವಿಸಿದ ಕಚ್ ಭೂಕಂಪದ ಪರಿಣಾಮಗಳಿಂದ ಚೇತರಿಸಿಕೊಳ್ಳುತ್ತಿತ್ತು. ಅವರ ಸರ್ಕಾರವು ಪುನರ್ನಿರ್ಮಾಣ, ಜಲ ನಿರ್ವಹಣೆ, ನೀರಾವರಿ ಮತ್ತು ಮೂಲಸೌಕರ್ಯಗಳ ಅಭಿವೃದ್ಧಿಯತ್ತ ಗಮನಹರಿಸಿತು.
ಕಾಂಗ್ರೆಸ್ ಗೆ ಕೈ ಕೊಟ್ಟ AAP; ECI ವಿರುದ್ಧದ ಪ್ರತಿಭಟನೆಯಲ್ಲಿ ಭಾಗಿಯಾಗಲ್ಲ- ಸಂಜಯ್ ಸಿಂಗ್ಈ ಪ್ರತಿಭಟನೆಗಳನ್ನು 'ಜನ ಚಳುವಳಿ' ಎಂದು ಬಣ್ಣಿಸಿದ ಸಿಂಗ್, ಪ್ರತಿಭಟನೆಯ ಸಂದರ್ಭದಲ್ಲಿ ಎಎಪಿ ನಾಯಕರು ಪಕ್ಷದ ಬ್ಯಾನರ್ಗಳನ್ನು ಬಳಸುತ್ತಿಲ್ಲ ಎಂಬುದನ್ನು ಒತ್ತಿ ಹೇಳಿದರು.
'ಫಾರ್ಮ್ 6'ರಲ್ಲಿ ಯಾವುದೇ ಬದಲಾವಣೆ ಇಲ್ಲ, ಈ ಕುರಿತು ರಾಹುಲ್ ಗಾಂಧಿಯದ್ದು ದಾರಿ ತಪ್ಪಿಸುವ ಹೇಳಿಕೆ: ಚುನಾವಣಾ ಆಯೋಗSIR ಗಾಗಿ ಫಾರ್ಮ್ 6ಕ್ಕೆ ಲಗತ್ತಿಸಲಾದ ಘೋಷಣೆಯನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ ಎಂದು ತಿಳಿಸುವ ಸೆಪ್ಟೆಂಬರ್ 26, 2026 ರ ಪತ್ರಿಕಾ ಪ್ರಕಟಣೆ ಸಂಖ್ಯೆ 120 ರನ್ನೂ ಆಯೋಗ ಉಲ್ಲೇಖಿಸಿದೆ.
ಮಧ್ಯರಾತ್ರಿ ಬಂದ್ರೆ ತಪ್ಪೇನು? ನಿಮ್ಮಪ್ಪ ನನ್ನ ಮೇಲೆ ಕೈ ಹಾಕಿದಾಗ ನಿವ್ಯಾಕೆ ಸುಮ್ಮನಿದ್ರಿ? ತಾತನನ್ನು ಬ್ಯಾಟ್ನಿಂದ ಹೊಡೆದು ಕೊಂದ ಮೊಮ್ಮಗಳು!ಮಧ್ಯಪ್ರದೇಶದ ಇಂದೋರ್ನಲ್ಲಿರುವ ಮೊಮ್ಮಗಳು ತನ್ನ ಅಜ್ಜನನ್ನು ಕೊಲೆ ಮಾಡಿದ್ದಾಳೆ. ತನ್ನ ಹೆತ್ತವರೊಂದಿಗೆ ಜಗಳವಾಡಿದ ನಂತರ ಆಕೆ ಬೆಳಗಿನ ಜಾವ 3 ಗಂಟೆಗೆ ಬುಲೆಟ್ನಲ್ಲಿ ಮನೆಯಿಂದ ಹೊರಟು ನೇರವಾಗಿ ತನ್ನ ಅಜ್ಜನ ಮನೆಗೆ ಹೋಗಿದ್ದಾಳೆ.
ಅಕ್ರಮ ಸಂಬಂಧ ಶಂಕೆ: ಸಿನಿಮೀಯ ರೀತಿಯಲ್ಲಿ ಕಾರಿನಲ್ಲಿ ಲೆಕ್ಚರರ್ ಅಪಹರಿಸಿ ಭೀಕರ ಹತ್ಯೆ!ಲೆಕ್ಚರರ್ ಹತ್ಯೆ ಮಾಡಿದ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!