ದೇಶ

ರಕ್ಷಣಾ ಸಾಮರ್ಥ್ಯ ಇನ್ನಷ್ಟು ಬಲಿಷ್ಠ: ದೇಶೀಯ ನಿರ್ಮಿತ ಗ್ಲೈಡ್ ಬಾಂಬ್ ಖಗಂಟಕ್-243 ಪರೀಕ್ಷೆ ಯಶಸ್ವಿ

ಐಎಎಫ್ ಬುಧವಾರ ಎಕ್ಸ್‌ನಲ್ಲಿ ಪೋಸ್ಟ್‌ನಲ್ಲಿ ಈ ಮಾಹಿತಿಯನ್ನು ಘೋಷಿಸಿದ್ದು, ಪ್ರಯೋಗಗಳು ತಮ್ಮ ಎಲ್ಲಾ ಉದ್ದೇಶಗಳನ್ನು ಪೂರೈಸಿವೆ ಎಂದು ಹೇಳಿದೆ.

ರಕ್ಷಣಾ ಸಾಮರ್ಥ್ಯ ಇನ್ನಷ್ಟು ಬಲಿಷ್ಠ: ದೇಶೀಯ ನಿರ್ಮಿತ ಗ್ಲೈಡ್ ಬಾಂಬ್ ಖಗಂಟಕ್-243 ಪರೀಕ್ಷೆ ಯಶಸ್ವಿ
ಒಂದು ಎಕರೆಗೆ ಬರೋಬ್ಬರಿ ₹269 ಕೋಟಿ! ರಿಯಲ್ ಎಸ್ಟೇಟ್ ಇತಿಹಾಸದಲ್ಲೇ ನೂತನ ದಾಖಲೆ; ಚಿನ್ನದ ಗಣಿಯಾದ ಐಟಿ ಕಾರಿಡಾರ್

ಒಂದು ಎಕರೆಗೆ ಬರೋಬ್ಬರಿ ₹269 ಕೋಟಿ! ರಿಯಲ್ ಎಸ್ಟೇಟ್ ಇತಿಹಾಸದಲ್ಲೇ ನೂತನ ದಾಖಲೆ; ಚಿನ್ನದ ಗಣಿಯಾದ ಐಟಿ ಕಾರಿಡಾರ್

ಇಂದು ಬಹುತೇಕ ಎಲ್ಲರೂ ಹೂಡಿಕೆಗಾಗಿ ಭೂಮಿಯ ಹಿಂದೆ ಬಿದ್ದಿದ್ದಾರೆ! ಸಿಕ್ಕ ಸಿಕ್ಕ ಕಡೆಯಲ್ಲಿ ಸಿಕ್ಕಾ ಪಟ್ಟೆ ಹಣ ಸುರಿದು ಭೂಮಿಯನ್ನ ಖರೀದಿ ಮಾಡುತ್ತಿದ್ದಾರೆ. ಅದರಂತೆ ಏನು ಸಿಕ್ಕಿತು, ಎಲ್ಲಿ ಸಿಕ್ಕಿತು ಅನ್ನೋದನ್ನು ನೋಡದೆ ಖರೀದಿಗೆ ಮುಗಿಬಿದ್ದಿದ್ದಾರೆ. ಹಾಗಾಗಿ, ಭೂಮಿಯ ಬೆಲೆ ಕೋಟಿ ಕೋಟಿ ತಲುಪಿದೆ.!