ದೇಶೀಯ ವಿಮಾನ ದರ ಮಿತಿ ತೆಗೆದು ಹಾಕಿದ ಕೇಂದ್ರ ಸರ್ಕಾರ: ಇಂದಿನಿಂದ ಟಿಕೆಟ್ ದರ ಹೆಚ್ಚಳ ಸಾಧ್ಯತೆದರ ಮಿತಿಯನ್ನು ತೆಗೆದುಹಾಕುವ ಸಂದರ್ಭದಲ್ಲಿ, ಕೇಂದ್ರ ಸರ್ಕಾರ ವಿಮಾನಯಾನ ಸಂಸ್ಥೆಗಳಿಗೆ ದರ ನಿಗದಿಯಲ್ಲಿ ನಿಯಮ ಪಾಲನೆ ಮಾಡುವಂತೆ ಸೂಚಿಸಿದೆ.
ಅಮೆರಿಕಾ ದಾಳಿ ಮಾಡಿದರೆ ಭಾರತದ ಮೇಲೆ ಬಾಂಬ್ ಹೇಳಿಕೆ: ಭಯೋತ್ಪಾದನೆ ಇಲ್ಲದೆ ಪಾಕ್ ಬದುಕಲಾರದು- BJP ವಾಗ್ದಾಳಿದೆಹಲಿ ಮತ್ತು ಮುಂಬೈ ಮೇಲೆ ದಾಳಿ ಮಾಡುವ ಬೆದರಿಕೆ ಪಾಕಿಸ್ತಾನದ ಮನೋಭಾವ ಇನ್ನೂ ಬದಲಾಗಿಲ್ಲ ಎಂಬುದನ್ನು ತೋರಿಸುತ್ತದೆ. ಆ ದೇಶ ಮಾನಸಿಕ ಸಮತೋಲನ ಕಳೆದುಕೊಂಡಂತಿದೆ.
ಆಫ್ರಿಕಾ, ದುಬೈವರೆಗೂ ಹಬ್ಬಿತ್ತು ನಟಿ 'ರನ್ಯಾ ರಾವ್' ಗೋಲ್ಡ್ ಸ್ಮಗ್ಲಿಂಗ್ ನೆಟ್ ವರ್ಕ್!ಕಳ್ಳ ಸಾಗಣೆ ಕಾರ್ಯಾಚರಣೆಯು ಆಫ್ರಿಕಾದಿಂದ ಚಿನ್ನವನ್ನು ಕಳ್ಳಸಾಗಣೆ ಮಾಡುವ ಸಂಘಟಿತ ಅಂತಾರಾಷ್ಟ್ರೀಯ ಜಾಲದ ಭಾಗವಾಗಿತ್ತು ಎಂದು ಕೇಂದ್ರಿಯ ತನಿಖಾ ಸಂಸ್ಥೆಯ ತನಿಖೆ ವೇಳೆ ತಿಳಿದುಬಂದಿದೆ.
'ನಾವು ಒಂದೇ ಧರ್ಮದವರು.. ನನ್ ಜೊತೆ Se* ಮಾಡು.. ನಿನ್ ಕೇಸ್ ತಗೋತೀನಿ': ಅತ್ಯಾಚಾರ ಸಂತ್ರಸ್ಥೆಗೆ ಪೊಲೀಸಪ್ಪ ಡಿಮ್ಯಾಂಡ್!ಉತ್ತರ ಪ್ರದೇಶದ ಅಲಿಗಢದ ಪೊಲೀಸ್ ಕಾನ್ಸ್ಟೆಬಲ್ ಒಬ್ಬ 25 ವರ್ಷದ ಅತ್ಯಾಚಾರ ಸಂತ್ರಸ್ತೆಯ ದೂರು ಸ್ವೀಕರಿಸಲು ಆಕೆಯೊಂದಿಗೆ ಲೈಂಗಿಕ ಕ್ರಿಯೆಗೆ ಬೇಡಿಕೆ ಇಟ್ಟ ಧಾರುಣ ಘಟನೆ ನಡೆದಿದೆ.
ಹಿಮಾಚಲ ಪ್ರದೇಶ: ಹೊಲದಲ್ಲಿ 'ಪಾಕಿಸ್ತಾನಿ' ಬಲೂನ್ ಪತ್ತೆ! ಗ್ರಾಮಸ್ಥರಲ್ಲಿ ಆತಂಕPIA ಎಂದು ಹಸಿರು ಬಣ್ಣದಲ್ಲಿ ಬರೆಯಲಾದ ಬಲೂನ್ ಹೊಲದಲ್ಲಿ ಬಿದ್ದಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ತದನಂತರ ಮಾಹಿತಿ ಪಡೆದ ಪೊಲೀಸರು ಮತ್ತು ಆಡಳಿತಾಧಿಕಾರಿಗಳ ತಂಡಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
ಮಧ್ಯಪ್ರದೇಶ: ವೇದ ಶಾಲೆಯ ಹಾಸ್ಟೆಲ್ನಲ್ಲಿ ವಿದ್ಯಾರ್ಥಿಗಳ ಮೇಲೆ ಲಾಠಿ ಪ್ರಹಾರ: ಶಿಕ್ಷಕನ ವಿರುದ್ಧ ಪ್ರಕರಣ ದಾಖಲುವಿದ್ಯಾರ್ಥಿಯ ದೂರಿನ ಮೇರೆಗೆ ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್) ಸೆಕ್ಷನ್ 115 ಮತ್ತು 296 ರ ಅಡಿಯಲ್ಲಿ ದತ್ತ್ ದಾಸ್ ಶೇವ್ಡೆ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಚಿಂತಾಮನ್ ಪೊಲೀಸ್ ಠಾಣೆಯ ಗೃಹ ಅಧಿಕಾರಿ ಹೇಮರಾಜ್ ಯಾದವ್ ತಿಳಿಸಿದ್ದಾರೆ.
ತೀವ್ರಗೊಂಡ ಮಧ್ಯ ಏಷ್ಯಾ ಸಮರ: ಇರಾನ್ನಲ್ಲಿ ಸೇನಾಪಡೆಗಳ ನಿಯೋಜನೆಗೆ ಅಮೆರಿಕ ಚಿಂತನೆ!ಆಕ್ರಮಣದ ಸಂದರ್ಭದಲ್ಲಿ ಇರಾನಿನ ಸಿಬ್ಬಂದಿ ಮತ್ತು ಅರೆಸೈನಿಕ ಸದಸ್ಯರನ್ನು ಸೆರೆಹಿಡಿಯುವ ಮತ್ತು ಬಂಧಿಸುವ ಲಾಜಿಸ್ಟಿಕ್ಸ್ ನ್ನು ಪರಿಹರಿಸಲು ಮಿಲಿಟರಿಯು ಅಧಿವೇಶನಗಳನ್ನು ಕರೆದಿದೆ ಎಂದು ಸಿಬಿಎಸ್ ನ್ಯೂಸ್ ವರದಿ ಮಾಡಿದೆ.
ಪಶ್ಚಿಮ ಏಷ್ಯಾ ಸಂಘರ್ಷ: ಇಂಧನ ಬಿಕ್ಕಟ್ಟಿನ ಬಗ್ಗೆ ಮೋದಿ ಮಹತ್ವದ ಸಭೆ"ಪೂರೈಕೆ ಸರಪಳಿಯಲ್ಲಿ ಸಂಭವಿಸಿರುವ ಅಡೆತಡೆಗಳನ್ನು ನಾವು ಹೇಗೆ ನಿವಾರಿಸಬಹುದು ಎಂಬುದನ್ನು ನಿರ್ಧರಿಸಲು ನಿರಂತರ ಪ್ರಯತ್ನಗಳು ನಡೆಯುತ್ತಿವೆ" ಎಂದು ಮೋದಿ ಹೇಳಿದರು.
ಕೇರಳದಲ್ಲಿ ಈ ಬಾರಿ ಚುನಾವಣೆಯಲ್ಲಿ ಬಿಜೆಪಿಗೆ ಲಾಭವಾಗುವ ಸಾಧ್ಯತೆ ಕಡಿಮೆ: ಸಿಎಂ ಪಿಣರಾಯಿ ವಿಜಯನ್ಬಿಜೆಪಿ ತಿರುವನಂತಪುರ ಮಹಾನಗರ ಪಾಲಿಕೆಯನ್ನು ಗೆದ್ದಿದೆ ಎಂದರೆ, ಕೇರಳದ ಸಂಪೂರ್ಣ ಜನಸಂಖ್ಯೆ ಆ ಪಕ್ಷವನ್ನು ಒಪ್ಪಿಕೊಂಡಿದೆ ಎಂದು ಅರ್ಥವಲ್ಲ ಎಂದು ಹೇಳಿದರು.
ಪ್ರಧಾನಿ ಮೋದಿ ಮತ್ತೊಂದು ದಾಖಲೆ: 8,931 ದಿನಗಳ ಅಧಿಕಾರಾವಧಿ ಪೂರ್ಣಈ ಮೈಲಿಗಲ್ಲು ಭಾರತೀಯ ರಾಜಕೀಯದಲ್ಲಿ ಅಪರೂಪದ ಸಾಧನೆಯಾಗಿದ್ದು, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ದಶಕಗಳ ನಿರಂತರ ಸಾರ್ವಜನಿಕ ಸೇವೆ ಹಾಗೂ ನಾಯಕತ್ವವನ್ನು ಪ್ರತಿಬಿಂಬಿಸುತ್ತದೆ.
ಹಾರ್ಮುಜ್ ಜಲಸಂಧಿ ಸಂಕಷ್ಟ: ನ್ಯೂ ಮಂಗಳೂರು ಬಂದರು ತಲುಪಿದ Pyxis Pioneer ಕಾರ್ಗೊ ಹಡಗು; Videoರಷ್ಯನ್ ಕಚ್ಚಾ ತೈಲವನ್ನು ಹೊತ್ತಿದ್ದ ಈ ಹಡಗು ಮೂಲತಃ ಚೀನಾಕ್ಕೆ ತೆರಳುತ್ತಿತ್ತು. ಆದರೆ ಈ ವಾರದ ಆರಂಭದಲ್ಲಿ ದಕ್ಷಿಣ ಚೀನಾ ಸಮುದ್ರದಲ್ಲಿ ಯು-ಟರ್ನ್ ತೆಗೆದುಕೊಂಡಿದೆ.
ಉಜ್ಜಯಿನಿ ರಾಷ್ಟ್ರೀಯ ವೇದವಿದ್ಯಾ ಸಂಸ್ಥೆಯಲ್ಲಿ ವಿದ್ಯಾರ್ಥಿಗೆ ಕ್ರೂರವಾಗಿ ಹೊಡೆದು-ಬಡಿದು ಶಿಕ್ಷೆ; Viral Videoಈ ವಿಡಿಯೋ ಸಂಸ್ಥೆಯ ಆವರಣದಲ್ಲಿರುವ ಚಿಂತಾಮಣ ಗಣೇಶ ದೇವಸ್ಥಾನ ರಸ್ತೆಯಲ್ಲಿನ ಒಂದು ಕೊಠಡಿಯಲ್ಲಿ ನಡೆದಿದೆ. ದೃಶ್ಯದಲ್ಲಿ ಆರೋಪಿತ ಶಿಕ್ಷಕ ದತ್ತದಾಸ್ ಶೆವಡೆ, ವಿದ್ಯಾರ್ಥಿಯನ್ನು ಪ್ರಶ್ನಿಸುತ್ತಾ ಕೋಲಿನಿಂದ ನಿರಂತರವಾಗಿ ಹೊಡೆಯುತ್ತಿರುವುದು ಕಾಣುತ್ತದೆ.
ಭಾರತವೇ ಮುಂದಿನ ಸೂಪರ್ ಪವರ್: 9 ದಿನದಲ್ಲೇ ದ್ವೇಷದಿಂದ 'ನಮಸ್ತೆ'ಗೆ ಬದಲಾದ ಭಾರತ ವಿರೋಧಿ ಲಾರಾ ಲೂಮರ್!ರಾಜಕೀಯವಾಗಿ ಯು-ಟರ್ನ್ಗಳು ಸಾಮಾನ್ಯವಾಗಿವೆ. ಆದರೆ ಭಾರತಕ್ಕೆ ಬಂದ ನಂತರ ಅಮೆರಿಕದ ತೀವ್ರಗಾಮಿ ರಾಜಕೀಯ ಕಾರ್ಯಕರ್ತೆ ಹಾಗೂ ಪಿತೂರಿ ಸಿದ್ಧಾಂತಿ ಲಾರಾ ಲೂಮರ್ ಬದಲಾವಣೆ ಎಲ್ಲರನ್ನೂ ಅಚ್ಚರಿಗೊಳಿಸಿದೆ.
ರಾಜ್ಯಸಭೆಯಲ್ಲಿ NDA ಬಲ 141ಕ್ಕೆ ಹೆಚ್ಚಳ: ಅಡ್ಡ ಮತದಾನ ಮಾಡಿದ್ದ 6 BJD ಶಾಸಕರ ಅಮಾನತು!ಮಾರ್ಚ್ 16ರಂದು ನಡೆದ ರಾಜ್ಯಸಭಾ ಚುನಾವಣೆಯ ಸಂದರ್ಭದಲ್ಲಿ ಪಕ್ಷದ ನಿರ್ದೇಶನಗಳನ್ನು ಉಲ್ಲಂಘಿಸಿ ಅಡ್ಡಮತದಾನ ಮಾಡಿದ ಆರೋಪದ ಮೇಲೆ ಬಿಜು ಜನತಾದಳ (BJD) ತನ್ನ ಆರು ಶಾಸಕರನ್ನು ಅಮಾನತುಗೊಳಿಸಿದೆ.
2027 ಚುನಾವಣೆ: ವಿವಾದಾತ್ಮಕ ಹೇಳಿಕೆ ನೀಡದಂತೆ ಉತ್ತರಪ್ರದೇಶ BJP ನಾಯಕರಿಗೆ RSS ಸಲಹೆ!ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರದ ಸಚಿವರು ಮತ್ತು ಪಕ್ಷದ ಶಾಸಕರು ತಮ್ಮ ಕಾರ್ಯಶೈಲಿಯನ್ನು ಸುಧಾರಿಸಿಕೊಳ್ಳುವಂತೆ ಮತ್ತು ವಿವಾದಾತ್ಮಕ ಹೇಳಿಕೆಗಳನ್ನು ನೀಡದಂತೆ RSS ಸಲಹೆ ನೀಡಿದೆ.
ರಾಜಕೀಯಕಾಂಗ್ರೆಸ್ನಲ್ಲಿ ಬಣ ರಾಜಕೀಯವಿಲ್ಲ; KPCC ಕಾರ್ಯಾಧ್ಯಕ್ಷರಾಗಿ ಲಕ್ಷ್ಮಿ ಹೆಬ್ಬಾಳ್ಕರ್ ನೇಮಕದ ಬಗ್ಗೆ ಮಾಹಿತಿಯಿಲ್ಲ: ಸತೀಶ್ ಜಾರಕಿಹೊಳಿ
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!