ಬಂಗಾಳ ಕೊಲ್ಲಿಯಲ್ಲಿ ಮತ್ತೊಂದು ಚಂಡಮಾರುತ: Akvan ತೀವ್ರ, ತಮಿಳುನಾಡು, ಆಂಧ್ರ ಪ್ರದೇಶ, ಒಡಿಶಾದಲ್ಲಿ ಭಾರಿ ಮಳೆ ಸಾಧ್ಯತೆ- IMDತಮಿಳುನಾಡು, ಆಂಧ್ರಪ್ರದೇಶ ಮತ್ತು ಒಡಿಶಾದ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಕೆ ನೀಡಿದೆ.
'ಹಿಂದೂಸ್ತಾನ ಯಾರಪ್ಪನ ಆಸ್ತಿಯೂ ಅಲ್ಲ': ಇಂದೋರ್ನಲ್ಲಿ ಸಂಗೀತ ಕಚೇರಿ ನಿಲ್ಲಿಸಲು ನಡೆದ ಯತ್ನದ ಬಗ್ಗೆ ದಿಲ್ಜಿತ್ ದೋಸಾಂಜ್ದಿಲ್ಜಿತ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಸಂಗೀತ ಕಚೇರಿಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅವರು ಪ್ರೇಕ್ಷಕರನ್ನು ಉದ್ದೇಶಿಸಿ ಕವಿಯ ಪದ್ಯಗಳನ್ನು ಪಠಿಸುವ ಕ್ಷಣವನ್ನು ಸೆರೆಹಿಡಿದಿದ್ದಾರೆ.
ಬಿಜೆಪಿ ವಿರುದ್ಧ ವಿದೇಶಿ ನಾಯಕನ ಟೀಕೆ: 'ಭಾರತಕ್ಕೆ ಪ್ರಜಾಪ್ರಭುತ್ವದ ಪಾಠ ಹೇಳುವ ಅಗತ್ಯವಿಲ್ಲ': ಇಟಲಿ ಪ್ರಧಾನಿ ಮೆಲೋನಿ ಆಪ್ತೆ ತಿರುಗೇಟುಸ್ನೇಹಪರ ರಾಷ್ಟ್ರವಾದ ಭಾರತದ ಆಂತರಿಕ ರಾಜಕೀಯ ವಿಚಾರಗಳಲ್ಲಿ ವಿದೇಶಿ ನಾಯಕರು ಹಸ್ತಕ್ಷೇಪ ಮಾಡುವುದು ಸೂಕ್ತವಲ್ಲ. ಭಾರತಕ್ಕೆ ಪ್ರಜಾಪ್ರಭುತ್ವದ ಪಾಠ ಹೇಳುವ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಬ್ಯಾಟ್, ಬಾಲ್, ಕುಲ್ಹಡ್ ಚಹಾ: ಬ್ರಿಟನ್ ರಾಜಕುಮಾರ ದಂಪತಿ ಭಾರತ ಪ್ರವಾಸ ಆರಂಭ; ಮುಂಬೈನಲ್ಲಿ ಸಚಿನ್ ತೆಂಡೂಲ್ಕರ್ ಜೊತೆ ಗಲ್ಲಿ ಕ್ರಿಕೆಟ್; Videoರಾಜಮನೆತನ ದಂಪತಿ ತಮ್ಮ ಪ್ರವಾಸವನ್ನು ಮುಂಬೈಯಿಂದ ಆರಂಭಿಸಿದ್ದು,ನಾಳೆ ಮಂಗಳವಾರ ನಡೆಯಲಿರುವ 'ಅರ್ಥ್ಶಾಟ್ ಪ್ರಶಸ್ತಿ' ಪ್ರದಾನ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಆಕ್ಷೇಪಾರ್ಹ ಫೋಟೋ ವೈರಲ್: ವ್ಯಕ್ತಿಯ ಬಂಧನ, ಬಿಡುಗಡೆ!ಫೋಟೋ ವೈರಲ್ ಗೆ ಸಂಬಂಧಿಸಿದಂತೆ ಸೋನಾಕ್ಷಿ ಸಿನ್ಹಾ ನವೆಂಬರ್ 13 ಶುಕ್ರವಾರದಂದು ಮುಂಬೈನ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
Video: ಗುಜರಾತ್ ಸಫಾರಿ ಪಾರ್ಕ್ನಲ್ಲಿ ಸಿಂಹವನ್ನು ಬೈಕ್ನಲ್ಲಿ ಬೆನ್ನಟ್ಟಿದ ಸಿಬ್ಬಂದಿ; ಮೂವರ ವಜಾ; ಆಗಿದ್ದೇನು?ಗುಜರಾತ್ ನ ಅಮ್ರೇಲಿ ಜಿಲ್ಲೆಯ ಧಾರಿ ಗಿರ್ ಪೂರ್ವ ವಿಭಾಗದ ಅಂಬಾರ್ಡಿ ಸಫಾರಿ ಪಾರ್ಕ್ನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ವೈರಲ್ ಆಗಿರುವ ವಿಡಿಯೊದಲ್ಲಿ ಮೂವರು ವ್ಯಕ್ತಿಗಳು ಪ್ರತ್ಯೇಕ ಬೈಕ್ಗಳಲ್ಲಿ ಸಿಂಹವನ್ನು ಬೆನ್ನಟ್ಟುತ್ತಿರುವುದು..
ಪ್ರಧಾನಿ ಮೋದಿ ಫಿಲಿಪ್ಪೀನ್ಸ್ ಪ್ರವಾಸ ಆರಂಭ: ಭಾರತದ ಆಕ್ಟ್ ಈಸ್ಟ್ ನೀತಿಯಲ್ಲಿ ASEAN ಪಾತ್ರಕ್ಕೆ ಒತ್ತುಇದು 2015ರಲ್ಲಿ ಘೋಷಿಸಲಾದ ಸಾಗರ (SAGAR – Security and Growth for All in the Region) ಪರಿಕಲ್ಪನೆಯ ವಿಸ್ತೃತ ರೂಪವಾಗಿದ್ದು, ಭಾರತದ ವಿಸ್ತರಿತ ಸಾಗರ ಕಾರ್ಯತಂತ್ರದ ಉಪಕ್ರಮವಾಗಿದೆ.
ಪಾಕ್ ಸಂಚುಕೋರರು ಮತ್ತು ವಿಫಲ ಬಾಂಬ್ ದಾಳಿ ಪ್ರಯತ್ನ: ರಾಜಸ್ಥಾನದಲ್ಲಿ ರೈಲ್ವೆ ಹಳಿ ಸ್ಫೋಟದ ಸಂಚು ನಡೆದಿದ್ದು ಹೇಗೆ?21 ವರ್ಷದ ಮಹಿಳೆ ಮತ್ತು ಆಕೆಯ 23 ವರ್ಷದ ಸಹಚರನನ್ನು ಪಂಜಾಬ್ನ ಗುರುದಾಸ್ಪುರದಲ್ಲಿ ವಶಕ್ಕೆ ಪಡೆಯಲಾಗಿದೆ.
2027ರ ಯುಪಿ ಚುನಾವಣೆ: ಸೀಟು ಹಂಚಿಕೆ ಕುರಿತು ಖರ್ಗೆ ನೇತೃತ್ವದಲ್ಲಿ ಇಂದು ಸಭೆ; ರಾಹುಲ್, ಪ್ರಿಯಾಂಕಾ ಭಾಗಿ!ರಾಜ್ಯದಲ್ಲಿ ಅನುಸರಿಸಬೇಕಾದ ಚುನಾವಣಾ ತಂತ್ರ ಮತ್ತು ಸೀಟು ಹಂಚಿಕೆ ವ್ಯವಸ್ಥೆಗಳ ಕುರಿತು ಚರ್ಚಿಸಲು ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇಂದು ಮಹತ್ವದ ಸಭೆಯೊಂದನ್ನು ಕರೆದಿದ್ದಾರೆ.
ಗುರುಗ್ರಾಮ: ಮತಾಂತರಕ್ಕೆ ಯತ್ನಿಸಿದ ನಾಲ್ವರು ಮಹಿಳೆಯರ ಬಂಧನ!ಘಾಟಾ ಗ್ರಾಮದ ಶಾಲೆಯ ಮೇಲೆ ದಾಳಿ ನಡೆಸಿ ನಾಲ್ವರು ಮಹಿಳೆಯರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ವಿದೇಶಇಸ್ರೇಲ್: ಅರಬ್ ಪಕ್ಷಗಳನ್ನು ಹೊರಗಿಟ್ಟು ನೆತನ್ಯಾಹು ಜೊತೆಗೆ ರಾಷ್ಟ್ರೀಯ ಒಕ್ಕೂಟ ಸರ್ಕಾರ ರಚನೆಗೆ ಐಸೆನ್ಕೋಟ್ ಮುಂದು; ಮಾತುಕತೆಗೆ ಆಹ್ವಾನ!
ಕ್ರಿಕೆಟ್96 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲು; 1930ರಿಂದ ಇದುವರೆಗೆ ಯಾರೂ ಮಾಡದ ಸಾಧನೆ ಮಾಡಿದ ಭಾರತ!