ರಾಜಸ್ಥಾನದ ರೈಲು ಹಳಿ ಸ್ಫೋಟ ಪ್ರಕರಣ: ಪಂಜಾಬ್ನಲ್ಲಿ ಪಾಕಿಸ್ತಾನ ನಂಟಿರುವ ಇಬ್ಬರ ಬಂಧನಗಂಗಾನಗರದ ನಿವಾಸಿ ಬಬಿತಾ ಎಂಬ ಮಹಿಳೆಯನ್ನು ಬಂಧಿಸಲು ಐಎಸ್ಐ ಇದೇ ರೀತಿಯ ವಿಧಾನವನ್ನು ಬಳಸಿತ್ತು ಎಂದು ಪೊಲೀಸರು ಈ ಹಿಂದೆ ಹೇಳಿದ್ದರು.
ದೋಷಪೂರಿತ ಬ್ರೇಕ್, ಆದರೂ 463 ಕಿ.ಮೀ ಸಂಚರಿಸಿದ ಖಾಲಿ Vande Bharat ರೈಲು; ತನಿಖೆಗೆ ಆದೇಶನವೆಂಬರ್ 11ರಂದು ಅಸ್ಸಾಂನಲ್ಲಿ ಕೋಲ್ಕತಾ-ಸೈರಾಂಗ್ ಎಕ್ಸ್ಪ್ರೆಸ್ ರೈಲು ಹಳಿ ತಪ್ಪುವುದಕ್ಕೆ ಕೆಲವೇ ದಿನಗಳ ಮೊದಲು, ಅಂದರೆ ಅಕ್ಟೋಬರ್ 24ರಂದು ಈ ಘಟನೆ ನಡೆದಿತ್ತು. ಈ ಎರಡೂ ಘಟನೆಗಳಲ್ಲಿ ಬಹುತೇಕ ಒಂದೇ ರೀತಿಯ ನಿರ್ಲಕ್ಷ್ಯ ಕಂಡುಬಂದಿದೆ.
ಜೌಲ್ಜಿಬಿ ಮೇಳದಲ್ಲಿ ಹೈಡ್ರಾಮಾ: ವೇದಿಕೆಯಲ್ಲೇ ಮೈಕ್ ಎಸೆದ ಕಾಂಗ್ರೆಸ್ ಶಾಸಕ; ಉತ್ತರಾಖಂಡ ಸಿಎಂಗೆ ಸವಾಲು!ಉತ್ತರಾಖಂಡದ ಪಿಥೋರಗಢ ಜಿಲ್ಲೆಯ ಜೌಲ್ಜಿಬಿ ಮೇಳದಲ್ಲಿ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರ ಸಮ್ಮುಖದಲ್ಲಿ ಮಾತನಾಡಲು ಅವಕಾಶ ನೀಡಲಿಲ್ಲ ಎಂದು ಆರೋಪಿಸಿ ಧಾರ್ಚುಲಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಹರೀಶ್ ಸಿಂಗ್ ಧಾಮಿ..
ದೆಹಲಿ: ಬಟ್ಟೆ ಅಂಗಡಿಯ 'ಟ್ರಯಲ್ ರೂಮ್'ನಲ್ಲಿ ಕುತ್ತಿಗೆ ಸೀಳಿ 16 ವರ್ಷದ ಬಾಲಕಿಯ ಹತ್ಯೆ! ಆರೋಪಿ ಪರಾರಿಯುವಕನೊಬ್ಬ ಆಕೆಯ ಮೇಲೆ ಹರಿತವಾದ ಆಯುಧದಿಂದ ದಾಳಿ ನಡೆಸಿ, ಕುತ್ತಿಗೆ ಸೀಳಿ ಕೊಲೆಗೈದಿದ್ದಾನೆ ಎಂದು ಆರೋಪಿಸಲಾಗಿದೆ. ಘಟನೆಯ ನಂತರ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಹವಾಮಾನ: ನವೆಂಬರ್ 17ರ ವೇಳೆಗೆ ಬಂಗಾಳ ಕೊಲ್ಲಿಯಲ್ಲಿ ತೀವ್ರ ಚಂಡಮಾರುತ ಸಾಧ್ಯತೆ; ಭಾರಿ ಮಳೆಯ ಎಚ್ಚರಿಕೆತಮಿಳುನಾಡಿನ ಉತ್ತರ ಕರಾವಳಿ ಜಿಲ್ಲೆಗಳು, ಪುದುಚೇರಿ ಮತ್ತು ಕಾರೈಕಾಲ್ ಪ್ರದೇಶಗಳಲ್ಲಿ ಮಳೆಯಾಗುವ ನಿರೀಕ್ಷೆಯಿದೆ ಎಂದು ಇಲಾಖೆ ಹೇಳಿದೆ.
ಅಕ್ರಮ ಗೋ ಸಾಗಣೆ: ಹರಿಯಾಣದಲ್ಲಿ ಪೊಲೀಸ್ ಎನ್ ಕೌಂಟರ್; ಇಬ್ಬರು ಸಾವು!ಭಾನುವಾರ ಮುಂಜಾನೆ ಹರಿಯಾಣದ ನುಹ್ನಲ್ಲಿ ಪೊಲೀಸರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
'ಈಗ ನೀವೊಬ್ಬ ಸಂಸದರು, ಸಂಸತ್ ಗ್ರಂಥಾಲಯಕ್ಕೆ ಹೋಗಿ ಇತಿಹಾಸ ಓದಿ': ನಟಿ ಕಂಗನಾ ವಿರುದ್ಧ ರಮ್ಯಾ ಕಿಡಿರಮ್ಯಾ ಅವರ ಈ ಪೋಸ್ಟ್ ಕಂಗನಾ ಅವರ ಹೇಳಿಕೆ ಅಥವಾ ಸಾಮಾಜಿಕ ಜಾಲತಾಣದ ಚರ್ಚೆಗೆ ಪ್ರತಿಕ್ರಿಯೆಯಾಗಿ ಬಂದಿದ್ದು, ಇಬ್ಬರ ನಡುವಿನ ರಾಜಕೀಯ ವಾಗ್ವಾದಕ್ಕೆ ಮತ್ತಷ್ಟು ಗಮನ ಸೆಳೆದಿದೆ.
'ಹೆಮ್ಮೆಯ ಕ್ಷಣ, ಒಂದು ಹೊಸ ಅಧ್ಯಾಯ': ಬ್ರಿಟಿಷ್ ಪೌರತ್ವ ಪಡೆದಿರುವುದಾಗಿ IPL ಸಂಸ್ಥಾಪಕ ಲಲಿತ್ ಮೋದಿ ಘೋಷಣೆ!ತಾವು ಈಗ ಹೆಮ್ಮೆಯಿಂದ 'ತಮ್ಮ ಮನೆ' ಎಂದು ಕರೆಯುವ ಈ ದೇಶಕ್ಕೆ ಸಕಾರಾತ್ಮಕ ಕೊಡುಗೆಗಳನ್ನು ನೀಡುವುದನ್ನು ಮುಂದುವರಿಸುವ ಬಯಕೆಯನ್ನು ವ್ಯಕ್ತಪಡಿಸಿದರು.
ಮರಣದಂಡನೆ ಶಿಕ್ಷೆ ತಡೆಗೆ ನಿರ್ಣಯ: ವಿಶ್ವಸಂಸ್ಥೆಯಲ್ಲಿ ಅಚ್ಚರಿ ಮೂಡಿಸಿದ ಭಾರತದ ನಡೆ; ಚೀನಾ, ಅಮೆರಿಕ ಇರಾನ್ ನಿಂದಲೂ ಬೆಂಬಲ!ಬಹ್ರೇನ್, ಚೀನಾ, ಈಜಿಪ್ಟ್, ಇರಾನ್, ಇರಾಕ್, ಜಪಾನ್, ಕುವೈತ್, ಮಾಲ್ಡೀವ್ಸ್, ಓಮನ್, ಪಾಕಿಸ್ತಾನ, ಕತಾರ್, ಸೌದಿ ಅರೇಬಿಯಾ ಮತ್ತು ಅಮೆರಿಕದೊಂದಿಗೆ ಭಾರತವೂ...
2.5 ಕೆಜಿ ಚಿನ್ನ, 1.6 ಕೆಜಿ ಬೆಳ್ಳಿ, ಹಣ ತುಂಬಿದ್ದ ಚೀಲ ಪತ್ತೆ: ದಾಳಿ ವೇಳೆ ಮಧ್ಯಪ್ರದೇಶ ಲೋಕಾಯುಕ್ತ ಅಧಿಕಾರಿಗಳು ದಂಗು!ಸ್ಕಾರ್ಪಿಯೋ, ಮಹೀಂದ್ರಾ ಕೆ.ಯು.ವಿ (Mahindra KUV), ಒಂದು ರಾಯಲ್ ಎನ್ಫೀಲ್ಡ್ ಬುಲೆಟ್ ಮತ್ತು ಒಂದು ಸ್ಕೂಟರ್ ಸೇರಿದಂತೆ ಒಟ್ಟು ನಾಲ್ಕು ವಾಹನಗಳನ್ನು ಜಪ್ತಿ ಮಾಡಲಾಗಿದೆ. ಇವುಗಳ ಒಟ್ಟು ಮೌಲ್ಯ ಸುಮಾರು 31.2 ಲಕ್ಷ ರೂಪಾಯಿಗಳಷ್ಟಿದೆ.
ವಿದೇಶಇಸ್ರೇಲ್: ಅರಬ್ ಪಕ್ಷಗಳನ್ನು ಹೊರಗಿಟ್ಟು ನೆತನ್ಯಾಹು ಜೊತೆಗೆ ರಾಷ್ಟ್ರೀಯ ಒಕ್ಕೂಟ ಸರ್ಕಾರ ರಚನೆಗೆ ಐಸೆನ್ಕೋಟ್ ಮುಂದು; ಮಾತುಕತೆಗೆ ಆಹ್ವಾನ!
ಕ್ರಿಕೆಟ್96 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲು; 1930ರಿಂದ ಇದುವರೆಗೆ ಯಾರೂ ಮಾಡದ ಸಾಧನೆ ಮಾಡಿದ ಭಾರತ!