ವರ್ಷಕ್ಕೆ ₹23 ಸಾವಿರ ಕೋಟಿ ಹೊರೆ: ಉಚಿತ ವಿದ್ಯುತ್ ತ್ಯಜಿಸಲು ಆದಾಯ ತೆರಿಗೆದಾರರಿಗೆ ಬಿಹಾರ ಸಿಎಂ ಮನವಿ
ಆರ್ಥಿಕವಾಗಿ ಸದೃಢರಾಗಿರುವವರು ಮತ್ತು ಆದಾಯ ತೆರಿಗೆ ಪಾವತಿದಾರರು ತಮಗೆ ಸಿಗುತ್ತಿರುವ 125 ಯೂನಿಟ್‌ಗಳ ಉಚಿತ ವಿದ್ಯುತ್ ಸೌಲಭ್ಯವನ್ನು ಸ್ವಯಂಪ್ರೇರಿತರಾಗಿ ತ್ಯಜಿಸಬೇಕು ಎಂದು ಬಿಹಾರ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರು ಮನವಿ ಮಾಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

