'ಅರ್ನಾಬ್' ಚಂಡಮಾರುತ: ಒಡಿಶಾದಲ್ಲಿ ಸಾವಿನ ಸಂಖ್ಯೆ 5ಕ್ಕೆ ಏರಿಕೆ; ನಕ್ಷೆಯಿಂದ ಇಡೀ ಗ್ರಾಮ ಮಾಯ!ಇದಕ್ಕೂ ಮುನ್ನ, ವಿಶೇಷ ಪರಿಹಾರ ಆಯುಕ್ತ ರಾಜೇಶ್ ಪಿ. ಪಾಟೀಲ್ ಅವರು, ಗ್ರಾಮದ 26 ನಿವಾಸಿಗಳ ಪೈಕಿ 14 ಮಂದಿ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ ಎಂದು ಮಾಹಿತಿ ನೀಡಿದ್ದರು
ಹಿಂದೂ ಮತದಾರರು ಕೂಡ ಪಾಕಿಸ್ತಾನಿಗಳಾ? ಉತ್ತರಪ್ರದೇಶದ ಮತದಾರರ ಪಟ್ಟಿಯಿಂದ ಕೈಬಿಟ್ಟಿರುವ ವರದಿ ಬಗ್ಗೆ ಅಬ್ದುಲ್ಲಾ ಲೇವಡಿ!SIR ಸಮಯದಲ್ಲಿ ಉತ್ತರ ಪ್ರದೇಶದಲ್ಲಿ 10 ಮಿಲಿಯನ್ಗಿಂತಲೂ ಹೆಚ್ಚು ಹಿಂದೂ ಮತದಾರರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂಬ ವರದಿಗಳನ್ನು ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಪ್ರಶ್ನಿಸಿದರು.
2024 ರ ಚುನಾವಣೆ ಅಕ್ರಮ; ಜ್ಞಾನೇಶ್ ಕುಮಾರ್ ಜೈಲಿಗೆ ಹೋಗುತ್ತಾರೆ; ನಾನು ಹೇಳಿದ್ದೆಲ್ಲಾ ನಿಜವಾಗುತ್ತದೆ: ರಾಹುಲ್ ಗಾಂಧಿಸನೌರ್ನ ಹರ್ಮೀತ್ ಸಿಂಗ್ ಪಠಾನ್ಮಾಜ್ರಾ ಮತ್ತು ಸಮಾನಾದ ಚೇತನ್ ಸಿಂಗ್ ಜೌರಾಮಾಜ್ರಾ ಪಕ್ಷ ತೊರೆದಿರುವ ನಾಯಕರಾಗಿದ್ದಾರೆ.
ಅಕ್ರಮ ಹಣ ವರ್ಗಾವಣೆ ಪ್ರಕರಣ: ಬಿಡುಗಡೆ ಬೆನ್ನಲ್ಲೇ ಮತ್ತೆ Azam Khan ಜೈಲುಪಾಲು!ದ್ವಿ ಪ್ಯಾನ್ ಕಾರ್ಡ್ ಪ್ರಕರಣದಲ್ಲಿ ಅಲಹಾಬಾದ್ ಹೈಕೋರ್ಟ್ ಶಿಕ್ಷೆಯನ್ನು ಅಮಾನತುಗೊಳಿಸಿ ಜಾಮೀನು ನೀಡಿದ್ದರಿಂದ ಅಜಂ ಖಾನ್ ಬುಧವಾರ ಜೈಲಿನಿಂದ ಬಿಡುಗಡೆಯಾಗಿದ್ದರು.
1 ರೂಪಾಯಿ ಉಳಿಸಲು ಹೋಗಿ 3,09,900% ದಂಡ ಕಟ್ಟಿದ IRCTC: ಪ್ರತಿಯೊಂದು ರೂಪಾಯಿಯೂ ಮುಖ್ಯ ಎಂದು ಪಾಠ ಮಾಡಿದ ನ್ಯಾಯಾಲಯರೈಲು ಟಿಕೆಟ್ ರದ್ದುಗೊಳಿಸಿದಾಗ ಕೇವಲ 1 ರೂಪಾಯಿ ಕಡಿಮೆ ಮರುಪಾವತಿ ಮಾಡಿದ್ದಕ್ಕಾಗಿ ಐಆರ್ಸಿಟಿಸಿ ಸಂಸ್ಥೆಗೆ ಗ್ರಾಹಕ ನ್ಯಾಯಾಲಯವು ₹3,100 ದಂಡ ಹಾಗೂ ಪರಿಹಾರ ಪಾವತಿಸುವಂತೆ ಆದೇಶಿಸಿದೆ. ಆ ಕುರಿತ ವರದಿ ಇಲ್ಲಿದೆ:
ಟಾರ್ಗೆಟ್ "ಕಾಂಗ್ರೆಸ್ ಸಂಸದ": ಮಣಿಪುರ ಬಿಜೆಪಿಗೆ ತಿರುಗುಬಾಣ; ಪಕ್ಷದಲ್ಲಿ ಆಂತರಿಕ ಬಿರುಕು!ಜೆಎನ್ಯು (JNU) ನಲ್ಲಿ ಪ್ರಾಧ್ಯಾಪಕರಾಗಿದ್ದ ಅಕೋಯಿಜಾಮ್ ಅವರ ವಿರುದ್ಧ 11 ವಿದ್ಯಾರ್ಥಿನಿಯರು ಲೈಂಗಿಕ ಕಿರುಕುಳದ ದೂರುಗಳನ್ನು ನೀಡಿದ್ದರು.
Raptadu School Attack: ಅಪ್ರಾಪ್ತೆಯ ಹಿಂದೆಬಿದ್ದಿದ್ದ ಭಗ್ನಪ್ರೇಮಿ; ಪ್ರೀತಿ ತಿರಸ್ಕರಿಸಿದ್ದಕ್ಕೆ ಕತ್ತು ಸೀಳಿ ಭೀಕರ ಹಲ್ಲೆ!ಆರೋಪಿ ಶ್ರೀ ಸತ್ಯಸಾಯಿ ಜಿಲ್ಲೆಯ ಧರ್ಮಾವರಂ ಮಂಡಲದ ನಾಗಲೂರು ಮೂಲದವನು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಅಮಾನವೀಯ ಕೃತ್ಯ: ನೆರೆಮನೆಯವರ ಜೊತೆ ಜಗಳ; ಹಸು ಬಾಯಿಗೆ ಪೆಟ್ರೋಲ್ ಸುರಿದು ಬೆಂಕಿ ಹಾಕಿದ ಕಿಡಿಗೇಡಿ!ಬುಧವಾರ ಆರೋಪಿಯನ್ನು ಬಂಧಿಸಿರುವ ಪೊಲೀಸರು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಬಳಿಕ ಆತನ ಕೃತ್ಯ ಬೆಳಕಿಗೆ ಬಂದಿದೆ ಎಂದು ತಿಳಿಸಿದ್ದಾರೆ.
ಪಂಜಾಬ್ ಚುನಾವಣೆಗೂ ಮುನ್ನ ಆಪ್ಗೆ ಹಿನ್ನಡೆ: ಪಕ್ಷ ತೊರೆದ ಇಬ್ಬರು ಶಾಸಕರು, ಬಿಜೆಪಿಗೆ ಸೇರ್ಪಡೆ ಸಾಧ್ಯತೆ!ಮುಂದಿನ ವರ್ಷದ ವಿಧಾನಸಭಾ ಚುನಾವಣೆಗೂ ಮುನ್ನ ಪಂಜಾಬ್ನಲ್ಲಿ ರಾಜಕೀಯ ಪ್ರಕ್ಷುಬ್ಧತೆ ಈಗಾಗಲೇ ಆರಂಭವಾಗಿದೆ. ಚುನಾವಣಾ ಸಿದ್ಧತೆಗಳ ನಡುವೆ, ಆಡಳಿತಾರೂಢ ಆಮ್ ಆದ್ಮಿ ಪಕ್ಷ (AAP) ಹಿನ್ನಡೆ ಅನುಭವಿಸಿದೆ.
'ವಂದೇ ಮಾತರಂ' ವಿವಾದ: ದೆಹಲಿ ಕರ್ನಾಟಕ ಭವನದಲ್ಲಿ ಗೀತೆಯ 5ನೇ ಚರಣಕ್ಕೆ ನಿಲ್ಲಿಸುವಂತೆ ಸೂಚಿಸಿದ ಮಾಜಿ ಸಿಎಂ ಸಿದ್ದರಾಮಯ್ಯಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ‘ವಂದೇ ಮಾತರಂ’ ಗೀತೆಯ ಚರಣಗಳ ಗಾಯನಕ್ಕೆ ಸಂಬಂಧಿಸಿದಂತೆ ಕೆಲಕಾಲ ತೀವ್ರ ಗೊಂದಲ ಸೃಷ್ಟಿಯಾಗಿತ್ತು ಎಂದು ತಿಳಿದುಬಂದಿದೆ.
ರಾಜ್ಯಈ ಸರ್ಕಾರಕ್ಕಿಂತ ನನ್ನ ಜನರೇ ಮುಖ್ಯ: ಸ್ಪೀಕರ್ ಕಾರ್ಯದರ್ಶಿಗೆ ರಾಜೀನಾಮೆ ಸಲ್ಲಿಸಿದ Congress ಶಾಸಕಿ ನಯನಾ ಮೋಟಮ್ಮ; Video
ವಾಣಿಜ್ಯIndian Stock Market; ಒಂದೇ ದಿನ ಸೆನ್ಸೆಕ್ಸ್ 1,484 ಅಂಕ ಕುಸಿತ, ಹೂಡಿಕೆದಾರರಿಗೆ ₹5 ಲಕ್ಷ ಕೋಟಿ ನಷ್ಟ! ಷೇರುಪೇಟೆಯ ದಿಢೀರ್ ಕುಸಿತಕ್ಕೆ ಕಾರಣವೇನು?