ದೇಶ

ಬೆಂಗಳೂರಿನ ಗದ್ದಲದ ಜೀವನದಿಂದ ಬೇಸತ್ತ ರಾಧಿಕಾ ದಂಪತಿ; ಗೋವಾಗೆ ಶಿಫ್ಟ್, ಜೀವನ ವೆಚ್ಚ ಎಷ್ಟು?: ಇಲ್ಲಿದೆ ಮಾಹಿತಿ!

ಎಲ್ಲಾ ವೆಚ್ಚಗಳನ್ನು ಒಟ್ಟುಗೂಡಿಸಿದಾಗ, ಬೆಂಗಳೂರಿನಿಂದ ಗೋವಾಗೆ ಸ್ಥಳಾಂತರಗೊಳ್ಳಲು ತಗಲಿದ ಒಟ್ಟು ಹೆಚ್ಚುವರಿ ವೆಚ್ಚ 75,500 ರೂಪಾಯಿ ಎಂದು ರಾಧಿಕಾ ತಿಳಿಸಿದ್ದಾರೆ.

ಬೆಂಗಳೂರಿನ ಗದ್ದಲದ ಜೀವನದಿಂದ ಬೇಸತ್ತ ರಾಧಿಕಾ ದಂಪತಿ; ಗೋವಾಗೆ ಶಿಫ್ಟ್, ಜೀವನ ವೆಚ್ಚ ಎಷ್ಟು?: ಇಲ್ಲಿದೆ ಮಾಹಿತಿ!
ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ಇಂಡಿಯಾ ಬ್ಲಾಕ್ ಆರು ಆರೋಪ ಪ್ರಸ್ತಾಪ; ವಜಾಗೊಳಿಸಲು, ದೇಶದ್ರೋಹದ ವಿಚಾರಣೆಗೆ ಒತ್ತಾಯ; Video

ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ಇಂಡಿಯಾ ಬ್ಲಾಕ್ ಆರು ಆರೋಪ ಪ್ರಸ್ತಾಪ; ವಜಾಗೊಳಿಸಲು, ದೇಶದ್ರೋಹದ ವಿಚಾರಣೆಗೆ ಒತ್ತಾಯ; Video

ಲೋಕಸಭೆಯ ಮಾಜಿ ಸ್ಪೀಕರ್ ಮೀರಾ ಕುಮಾರ್ ಈ ಕಲಾಪದ ಅಧ್ಯಕ್ಷತೆ ವಹಿಸಿದ್ದಾರೆ. ಸಂಸತ್ತು ವಾಸ್ತವವಾಗಿ ಹೇಗೆ ಕಾರ್ಯನಿರ್ವಹಿಸುತ್ತದೆಯೋ ಅದೇ ಮಾದರಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಈ "ದೋಷಾರೋಪಣಾ ನಿರ್ಣಯ"ವನ್ನು ಮಂಡಿಸಿದರು.