ದೇಶ

Mann Ki Baat 12 ವರ್ಷಗಳ ಪಯಣ 'ತೀರ್ಥಯಾತ್ರೆ'ಗೆ ಸಮ; ಜನರ ಕೊಡುಗೆ ಗುರುತಿಸಿ ಗೌರವಿಸಲು ಅವಕಾಶ ಸಿಕ್ಕಿದೆ: ಪ್ರಧಾನಿ ಮೋದಿ; Video

'ಮನ್ ಕಿ ಬಾತ್' ಕಾರ್ಯಕ್ರಮದ 139ನೇ ಆವೃತ್ತಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಈ ಕಾರ್ಯಕ್ರಮದ ಮೂಲಕ ತಾವು ಒಂದು ರೀತಿಯಲ್ಲಿ ರಾಷ್ಟ್ರದ ಸಾಮೂಹಿಕ ಶಕ್ತಿಯಾದ 'ಲೋಕಶಕ್ತಿ'ಯನ್ನು ಆರಾಧಿಸುತ್ತಿರುವುದಾಗಿ ತಿಳಿಸಿದ್ದಾರೆ.

Mann Ki Baat 12 ವರ್ಷಗಳ ಪಯಣ 'ತೀರ್ಥಯಾತ್ರೆ'ಗೆ ಸಮ; ಜನರ ಕೊಡುಗೆ ಗುರುತಿಸಿ ಗೌರವಿಸಲು ಅವಕಾಶ ಸಿಕ್ಕಿದೆ: ಪ್ರಧಾನಿ ಮೋದಿ; Video
ಭಯೋತ್ಪಾದನೆಯನ್ನು ರಾಜತಾಂತ್ರಿಕ ಅಸ್ತ್ರವಾಗಿ ಬಳಸುವುದು ಅಕ್ಷಮ್ಯ, ಭಯೋತ್ಪಾದನೆಗೆ ಯಾವುದೇ ಸಮರ್ಥನೆ ಇಲ್ಲ: ಎಸ್. ಜೈಶಂಕರ್

ಭಯೋತ್ಪಾದನೆಯನ್ನು ರಾಜತಾಂತ್ರಿಕ ಅಸ್ತ್ರವಾಗಿ ಬಳಸುವುದು ಅಕ್ಷಮ್ಯ, ಭಯೋತ್ಪಾದನೆಗೆ ಯಾವುದೇ ಸಮರ್ಥನೆ ಇಲ್ಲ: ಎಸ್. ಜೈಶಂಕರ್

ಕೆಲವು ದೇಶಗಳು ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣುತೆಯ ನೀತಿಯನ್ನು ಅನುಸರಿಸದಿರುವುದರಿಂದ ಈ ಬೆದರಿಕೆ ಮುಂದುವರಿದಿದೆ. ಇತಿಹಾಸದಲ್ಲಿ ಭಯೋತ್ಪಾದನೆಯಿಂದ ಕಲಿಯಬೇಕಾದ ಹಲವು ಪಾಠಗಳಿದ್ದರೂ, ಕೆಲವು ದೇಶಗಳು ಇಂದಿಗೂ ರಾಜಕೀಯ ಲೆಕ್ಕಾಚಾರಗಳಿಗೆ ಆದ್ಯತೆ ನೀಡುತ್ತಿವೆ.

ರಾಮಮಂದಿರ ದೇಣಿಗೆ ಕಳ್ಳತನ: ಕಳ್ಳರ ಪಾಪ ಮುಚ್ಚಿಡಲು ಯತ್ನಿಸುತ್ತಿದೆಯೇ ಸರ್ಕಾರ..? ಕಾಂಗ್ರೆಸ್ ವಾಗ್ದಾಳಿ..!

ರಾಮಮಂದಿರ ದೇಣಿಗೆ ಕಳ್ಳತನ: ಕಳ್ಳರ ಪಾಪ ಮುಚ್ಚಿಡಲು ಯತ್ನಿಸುತ್ತಿದೆಯೇ ಸರ್ಕಾರ..? ಕಾಂಗ್ರೆಸ್ ವಾಗ್ದಾಳಿ..!

ಅಯೋಧ್ಯೆಯ ರಾಮಮಂದಿರದಲ್ಲಿ ಭಕ್ತರು ಸಲ್ಲಿಸಿದ ಕಾಣಿಕೆಗಳ ಕಳವು ಪ್ರಕರಣದಲ್ಲಿ ತಪ್ಪಿತಸ್ಥರನ್ನು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಕ್ಷಿಸುತ್ತಿದ್ದು, ಪ್ರಕರಣದ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಬೇಕು.

'ಇಲ್ಲಿಗೆ ಬಂದು ಕನ್ನಡದಲ್ಲಿ ಮಾತಾಡಿದರೆ ಜನ ಮತ ಹಾಕೋದಿಲ್ಲ, ಗೋವಾ ಜನತೆಗೆ ಕೊಂಕಣಿ ಭಾಷೆ ಚೆನ್ನಾಗಿ ಗೊತ್ತಿದೆ': ಪ್ರಮೋದ್ ಸಾವಂತ್ ವ್ಯಂಗ್ಯ

'ಇಲ್ಲಿಗೆ ಬಂದು ಕನ್ನಡದಲ್ಲಿ ಮಾತಾಡಿದರೆ ಜನ ಮತ ಹಾಕೋದಿಲ್ಲ, ಗೋವಾ ಜನತೆಗೆ ಕೊಂಕಣಿ ಭಾಷೆ ಚೆನ್ನಾಗಿ ಗೊತ್ತಿದೆ': ಪ್ರಮೋದ್ ಸಾವಂತ್ ವ್ಯಂಗ್ಯ

ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ಗೋವಾ ವಿಧಾನಸಭಾ ಚುನಾವಣೆಗೆ ಮುನ್ನ ರಾಜ್ಯದ ಅಸ್ಮಿತೆ ಹಾಗೂ ಹಿತಾಸಕ್ತಿಗಳ ರಕ್ಷಣೆಗೆ ಸಂಬಂಧಿಸಿದ ವಿಷಯಗಳನ್ನು ಪ್ರಸ್ತಾಪಿಸುವ ಉದ್ದೇಶದಿಂದ ಪ್ರತಿಪಕ್ಷ ಕಾಂಗ್ರೆಸ್ 'ಗೋಯ್ ರಾಖೋನ್ ಯಾತ್ರೆ' (ಗೋವಾ ಉಳಿಸಿ ಅಭಿಯಾನ) ಆಯೋಜಿಸಿತ್ತು.

3 ರಾಜ್ಯಗಳಲ್ಲಿ ದಾಳಿ, ₹100 ಕೋಟಿ ಹವಾಲಾ ವಹಿವಾಟು ಬಯಲು; 'ಮಾದಕವಸ್ತು ಕಳ್ಳಸಾಗಣೆ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ': ಅಮಿತ್ ಶಾ

3 ರಾಜ್ಯಗಳಲ್ಲಿ ದಾಳಿ, ₹100 ಕೋಟಿ ಹವಾಲಾ ವಹಿವಾಟು ಬಯಲು; 'ಮಾದಕವಸ್ತು ಕಳ್ಳಸಾಗಣೆ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ': ಅಮಿತ್ ಶಾ

ಭಾರತ, ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶದಾದ್ಯಂತ ಕಾರ್ಯನಿರ್ವಹಿಸುತ್ತಿದ್ದ ಅಂತಾರಾಷ್ಟ್ರೀಯ ಮಾದಕವಸ್ತು ಕಳ್ಳಸಾಗಣೆ ಜಾಲವನ್ನು ಭೇದಿಸಲು ಶುಕ್ರವಾರ ನಡೆಸಲಾದ 'ಆಪರೇಷನ್ ಟ್ರೈಡೆಂಟ್' ಕಾರ್ಯಾಚರಣೆಯನ್ನು ಅಮಿತ್ ಶಾ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಶ್ಲಾಘಿಸಿದ್ದಾರೆ.