ದೇಶ

UP ಯಲ್ಲಿ 'ಹೈದರಾಬಾದ್ ಬಿರಿಯಾನಿ'ಗೆ ಜಾಗವಿಲ್ಲ; ಗಡ್ಡ ಬಿಟ್ಟವರೆಲ್ಲರೂ ಮೌಲಾನಾ ಅಥವಾ ಸಂತ ಆಗಲ್ಲ: ಓವೈಸಿ ವಿರುದ್ಧ ಅಜಂ ಖಾನ್‌ ಕಿಡಿ!

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಸುಳಿವು ನೀಡುವ ಮೂಲಕ ತಮ್ಮ ರಾಜಕೀಯ ಉದ್ದೇಶಗಳನ್ನು ಸ್ಪಷ್ಟಪಡಿಸಿದರು.

UP ಯಲ್ಲಿ 'ಹೈದರಾಬಾದ್ ಬಿರಿಯಾನಿ'ಗೆ ಜಾಗವಿಲ್ಲ; ಗಡ್ಡ ಬಿಟ್ಟವರೆಲ್ಲರೂ ಮೌಲಾನಾ ಅಥವಾ ಸಂತ ಆಗಲ್ಲ: ಓವೈಸಿ ವಿರುದ್ಧ ಅಜಂ ಖಾನ್‌ ಕಿಡಿ!
ತೆರಿಗೆ ಕಡಿತ ಕೊಟ್ಟಿದ್ದೇವೆ, ಆದರೆ ಉದ್ಯೋಗ, ವೇತನ ಹೆಚ್ಚಳ ಯಾಕಾಗಿಲ್ಲ?: ಉದ್ಯಮ ವಲಯವನ್ನು ಪ್ರಶ್ನಿಸಿದ ಪ್ರಧಾನಿ ಮೋದಿ; Video

ತೆರಿಗೆ ಕಡಿತ ಕೊಟ್ಟಿದ್ದೇವೆ, ಆದರೆ ಉದ್ಯೋಗ, ವೇತನ ಹೆಚ್ಚಳ ಯಾಕಾಗಿಲ್ಲ?: ಉದ್ಯಮ ವಲಯವನ್ನು ಪ್ರಶ್ನಿಸಿದ ಪ್ರಧಾನಿ ಮೋದಿ; Video

ದೆಹಲಿಯ ಭಾರತ್ ಮಂಟಪದಲ್ಲಿ ನಡೆದ ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಘದ (ಫಿಕ್ಕಿ) ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಉದ್ಯೋಗ ಸೃಷ್ಟಿ, ಹೂಡಿಕೆ ಮತ್ತು ಭಾರತದ ದೀರ್ಘಕಾಲೀನ ಆರ್ಥಿಕ ಅಭಿವೃದ್ಧಿಗೆ ತಮ್ಮ ಕೊಡುಗೆಯನ್ನು ಪರಿಶೀಲಿಸುವಂತೆ ಕಂಪನಿಗಳಿಗೆ ಸೂಚಿಸಿದರು.