ದೇಶ

ಭಾರತ-ಸ್ವಿಟ್ಜರ್‌ಲ್ಯಾಂಡ್ ಪಾಲುದಾರಿಕೆ ಬಲಪಡಿಸಲು ನನ್ನ ಭಾರತ ಭೇಟಿ ಮಹತ್ವದ ಹೆಜ್ಜೆ: ಸ್ವಿಸ್ ಅಧ್ಯಕ್ಷ

ಸ್ವಿಟ್ಜರ್‌ಲ್ಯಾಂಡ್ ಮತ್ತು ಭಾರತ ಈ ಸಂಬಂಧಕ್ಕೆ ನೀಡುತ್ತಿರುವ ಮಹತ್ವವನ್ನು ಒತ್ತಿ ಹೇಳಲು ಈ ಭೇಟಿ ಅತ್ಯುತ್ತಮ ಅವಕಾಶವಾಗಿದೆ ಎಂದು ಹೇಳಿದರು

ಭಾರತ-ಸ್ವಿಟ್ಜರ್‌ಲ್ಯಾಂಡ್ ಪಾಲುದಾರಿಕೆ ಬಲಪಡಿಸಲು ನನ್ನ ಭಾರತ ಭೇಟಿ ಮಹತ್ವದ ಹೆಜ್ಜೆ: ಸ್ವಿಸ್ ಅಧ್ಯಕ್ಷ
SIR Row: ನೋಟಿಸ್ ನೀಡದೆ, ವಿಚಾರಣೆಯಿಲ್ಲದೆ ಮತದಾರರ ಹೆಸರು ತೆಗೆದುಹಾಕುವಂತಿಲ್ಲ- ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಉಜ್ಜಲ್ ಭುಯಾನ್!

SIR Row: ನೋಟಿಸ್ ನೀಡದೆ, ವಿಚಾರಣೆಯಿಲ್ಲದೆ ಮತದಾರರ ಹೆಸರು ತೆಗೆದುಹಾಕುವಂತಿಲ್ಲ- ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಉಜ್ಜಲ್ ಭುಯಾನ್!

ಹೆಚ್ಚಿನ ಸಂಖ್ಯೆಯ ಭಾರತೀಯ ನಾಗರಿಕರು ತಮ್ಮ ಮತದಾನದ ಹಕ್ಕಿನಿಂದ ವಂಚಿತರಾಗಲು ಕಾರಣವಾಗುವ ಯಾವುದೇ ಪ್ರಕ್ರಿಯೆಯು ನಿರಂಕುಶವಾದುದು ಮತ್ತು ಸಂವಿಧಾನದ 326 ಹಾಗೂ 14ನೇ ವಿಧಿಗಳ ನೇರ ಉಲ್ಲಂಘನೆಯಾಗಿದೆ ಎಂದು ಬಲವಾಗಿ ಪ್ರತಿಪಾದಿಸಿದ್ದಾರೆ.