ಕಲ್ಯಾಣ್ ನಗರ: 7 ಗಂಟೆಗಳಲ್ಲಿ 130 ಜನರಿಗೆ ಕಚ್ಚಿದ ಬೀದಿ ನಾಯಿ; ಸ್ಥಳೀಯರಲ್ಲಿ ಆತಂಕಬಿರ್ಲಾ ಕಾಲೇಜು ರಸ್ತೆ, ಹಳೆಯ ಆರ್ಟಿಒ ಕಚೇರಿ ಮತ್ತು ಭೋಯಿರ್ವಾಡಿಯಾದ್ಯಂತದ ನಿವಾಸಿಗಳು ಮನೆಯೊಳಗೆ ಇರಬೇಕಾಯಿತು, ಭಾನುವಾರವಾಗಿದ್ದರೂ ಮಕ್ಕಳನ್ನು ಆಟದ ಮೈದಾನಗಳಿಂದ ದೂರವಿಡಲಾಯಿತು.
17 ದಿನಗಳಿಂದ ಸಂಸತ್ತಿನ ಎರಡೂ ಸದನಗಳು ಸ್ತಬ್ಧ; ನಮ್ಮ ಬೇಡಿಕೆಗಳಿಗೆ ಹೆದರಿ PM ಮೋದಿ, ಅಮಿತ್ ಶಾ ಸದನಕ್ಕೆ ಬರುತ್ತಿಲ್ಲ: ಖರ್ಗೆ; Videoಸಂಸತ್ತಿನ ಎರಡೂ ಸದನಗಳಲ್ಲಿ ನಡೆಯುತ್ತಿರುವ ಗದ್ದಲ ಮತ್ತು ಗದ್ದಲದ ನಡುವೆ, ಕಾಂಗ್ರೆಸ್ ಅಧ್ಯಕ್ಷ ಮತ್ತು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು.
ರಾಜ್ಗಢದಲ್ಲಿ ಭಾರೀ ಮಳೆ: 11 ಪ್ರಯಾಣಿಕರ ಸಮೇತ ಚರಂಡಿಯಲ್ಲಿ ಕೊಚ್ಚಿ ಹೋದ ವ್ಯಾನ್; 9 ಮಂದಿ ಸಾವು!ಸಾರಂಗಪುರ ಪಟ್ಟಣದ ಬಳಿ ಇಂದು ಬೆಳಗ್ಗೆ 9 ಗಂಟೆ ಸುಮಾರಿಗೆ ವ್ಯಾನ್ ಚಾಲಕ, ಪದಾನ ಬೈಪಾಸ್ ಕಲ್ವರ್ಟ್ ಮೂಲಕ ಹೋಗಲು ಪ್ರಯತ್ನಿಸುತ್ತಿದ್ದಾಗ ಈ ಭೀಕರ ದುರಂತ ಸಂಭವಿಸಿದೆ.
ಬ್ಯಾಂಕ್ ಖಾತೆ ಕೊಟ್ಟು ಕಮಿಷನ್ ಪಡೆಯುತ್ತಿದ್ದೀರಾ? ಎಚ್ಚರ, ಪೊಲೀಸ್ ಖೆಡ್ಡಾಗೆ ಬಿದ್ದರು 837 ಮಂದಿ!ಸೈಬರ್ ಕ್ರೈಮ್ ವಿರುದ್ದ ಸಮರ ಸಾರಿರುವ ತಮಿಳುನಾಡು ಸೈಬರ್ ಕ್ರೈಮ್ ವಿಭಾಗದ ಪೊಲೀಸರು, ₹545.27 ಕೋಟಿ ಮೌಲ್ಯದ ಆನ್ಲೈನ್ ವಂಚನೆಗೆ ಸಂಬಂಧಿಸಿದಂತೆ ಕೇವಲ 48 ಗಂಟೆಗಳಲ್ಲಿ 837 ಜನರನ್ನು ಬಂಧಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
ಪರೀಕ್ಷೆ ಅಕ್ರಮ: ಮಾಜಿ JPSC ಅಧ್ಯಕ್ಷರ ಬಂಧನ; ಸಿಐಡಿ ತನಿಖೆ ತೀವ್ರನೇಮಕಾತಿ ಪರೀಕ್ಷೆಗಳಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ ಜಾರ್ಖಂಡ್ ಸಿಐಡಿ ಸೋಮವಾರ ಮಾಜಿ ಜೆಪಿಎಸ್ಸಿ ಅಧ್ಯಕ್ಷ ಎಲ್ ಖಿಯಾಂಗ್ಟೆ ಅವರನ್ನು ಬಂಧಿಸಿದೆ ಎಂದು ರಾಜ್ಯ ತನಿಖಾ ಸಂಸ್ಥೆಯ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
'ನನಗೆ ನರೇಂದ್ರ ಅನ್ನೋ ಹೆಸರು ಇಷ್ಟ ಆಗಲ್ಲ': ಮೋದಿ ಭೇಟಿ ವೇಳೆ ಪಾಕ್ ಎದುರಾಳಿಯ ಕಥೆ ಹಂಚಿಕೊಂಡ ಭಾರತೀಯ ಬಾಕ್ಸರ್; ಪ್ರಧಾನಿ ಪ್ರತಿಕ್ರಿಯೆ ಏನು?ಪ್ರಧಾನಿ ನರೇಂದ್ರ ಮೋದಿಯವರ ನಿವಾಸದಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಮಾತನಾಡಿರುವ ಬೆರ್ವಾಲ್, 2015 ರಲ್ಲಿ ವಿಶ್ವ ಮಿಲಿಟರಿ ಕ್ರೀಡಾಕೂಟದಲ್ಲಿ ಪಾಕಿಸ್ತಾನದ ಬಾಕ್ಸರ್ ಜೊತೆ ಹೋರಾಡಿದ ಘಟನೆಯ ಒಂದು ಸಣ್ಣ ಕಥೆಯನ್ನು ಹಂಚಿಕೊಂಡಿದ್ದಾರೆ.
ವಿದ್ಯಾರ್ಥಿಗಳ ಪ್ರತಿಭಟನೆಯ ಕುರಿತು ಚರ್ಚೆಗೆ ಅಮಿತ್ ಶಾ ಉತ್ತರಿಸುತ್ತಾರೆ, ಆದರೆ...: ಕಿರಣ್ ರಿಜಿಜು; Videoಅಡೆತಡೆಯಿಲ್ಲದ ಸಂಸದೀಯ ಪ್ರಕ್ರಿಯೆಯ ಅಗತ್ಯವನ್ನು ಒತ್ತಿ ಹೇಳಿದ ರಿಜಿಜು, ಅಧಿಕೃತ ಹೇಳಿಕೆಯ ಸಮಯದಲ್ಲಿ ಅಡ್ಡಿಪಡಿಸದಂತೆ ಪ್ರತಿಪಕ್ಷಗಳಿಗೆ ಎಚ್ಚರಿಕೆ ನೀಡಿದರು.
109 ವರ್ಷ ಕಳೆದರು ತೀರಿಸಿಲ್ಲ ಸಾಲ! 35 ಸಾವಿರಕ್ಕಾಗಿ ಬ್ರಿಟಿಷರಿಗೆ ಲೀಗಲ್ ನೋಟಿಸ್; ವಾರ್ ಲೋನ್ ಬಗ್ಗೆ ಬ್ರಿಟನ್ ಹೇಳಿದ್ದೇನು?ಬ್ರಿಟಿಷ್ ಸಾಮ್ರಾಜ್ಯವು ಇಡೀ ಜಗತ್ತನ್ನು ಆಳುತ್ತಿದ್ದ ಕಾಲದಲ್ಲೂ ಭಾರತದ ಸಾಮಾನ್ಯ ಉದ್ಯಮಿಯಿಂದ ಸಾಲ ಪಡೆಯುವ ಪರಿಸ್ಥಿತಿ ಬಂದಿತ್ತು ಅಂದ್ರೆ ನಂಬುತ್ತೀರಾ? 109 ವರ್ಷಗಳ ಹಿಂದೆ ನಡೆದ ಕುತೂಹಲಕಾರಿ ಘಟನೆ ಈಗ ಬೆಳಕಿಗೆ ಬಂದಿದ್ದು, ಕುಟುಂಬವೊಂದು ಬ್ರಿಟಿಷ್ ಸರ್ಕಾರದಿಂದ ಹಣ ವಾಪಾಸ್ ಪಡೆಯಲು ಮುಂದಾಗಿದೆ.
'ನಮ್ ವಿಷ್ಯಾ ಗೊತ್ತಾಗಿದೆ.. ಆಕ್ಸಿಡೆಂಟ್ ಮಾಡಿ ಗಂಡನ ಕೊಂದು ಹಾಕು': ಪೊಲೀಸ್ ಮೊರೆ ಹೋದ ಪತಿ ಮಹಾಶಯ, WhatsApp Chat ವೈರಲ್!2016ರಲ್ಲಿ ಸೂರ್ಯಾಪೇಟೆ ಜಿಲ್ಲೆಯ ಮೋತೆ ಮಂಡಲದ ರಾಘವಾಪುರಂ ಗ್ರಾಮದ ಯುವತಿ ಭವಾನಿ ಎಂಬುವವರೊಂದಿಗೆ ಅವರ ವಿವಾಹವಾಗಿತ್ತು. ದಂಪತಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ.
ದೇವರ ವಿಗ್ರಹದ ರೀಲ್ಸ್, ವಿಡಿಯೋಗಳಿಗೆ ಬ್ರೇಕ್; ರಾಜ್ಯದ ಎಲ್ಲಾ ದೇವಸ್ಥಾನಗಳಲ್ಲಿ ಮೊಬೈಲ್ ನಿಷೇಧ ಮಾಡಿದ ವಿಜಯ್ ಸರ್ಕಾರದೇವರ ವಿಗ್ರಹದ ರೀಲ್ಸ್, ವಿಡಿಯೋಗಳಿಗೆ ಬ್ರೇಕ್: ಮದ್ರಾಸ್ ಹೈಕೋರ್ಟ್ ಸೂಚನೆಯ ಮೇರೆಗೆ ದೇವಾಲಯ ಆವರಣದಲ್ಲಿ ಮೊಬೈಲ್ ನಿಷೇಧ; ತಮಿಳುನಾಡಿನ ಎಲ್ಲಾ ದೇವಾಲಯಗಳಲ್ಲಿ ಸೆಪ್ಟೆಂಬರ್ 1ರಿಂದ ಮೊಬೈಲ್ ಫೋನ್ ಬಳಕೆ ಸಂಪೂರ್ಣ ನಿಷೇಧ. ಆ ಕುರಿತ ವರದಿ ಇಲ್ಲಿದೆ:
ರಾಂಚಿ ಪರೀಕ್ಷೆ ವಿವಾದ: ಬ್ಯಾರಿಕೇಡ್ ಮುರಿದು ವಿಧಾನಸಭೆಯತ್ತ ನುಗ್ಗಿದ ವಿದ್ಯಾರ್ಥಿಗಳು! ಜಲಫಿರಂಗಿ ಬಳಸಿದ ಪೊಲೀಸರು, Videoಜಾರ್ಖಂಡ್ನ ವಿವಿಧ ಜಿಲ್ಲೆಗಳಿಂದ ರೈಲು, ಬಸ್ ಹಾಗೂ ಇತರ ವಾಹನಗಳ ಮೂಲಕ ರಾಂಚಿಗೆ ಇಂದು ಬೆಳಗ್ಗೆಯೇ ಅಪಾರ ಸಂಖ್ಯೆಯಲ್ಲಿ ಆಗಮಿಸಿದ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.
Maharashtra: ಶಾಲಾ ಹಾಸ್ಟೆಲ್ನಲ್ಲಿ ಭೀಕರ ದುರಂತ; ಮಲಗಿದ್ದ 6 ಬಾಲಕಿಯರಿಗೆ ಹಾವು ಕಡಿತ, ಮೂವರ ಸಾವು!ಭಾನುವಾರ ಮಧ್ಯರಾತ್ರಿ ಜಿಲ್ಲೆಯ ಧನೋರಾ ತಾಲ್ಲೂಕು ಕೇಂದ್ರದಿಂದ ಸುಮಾರು 10 ಕಿ.ಮೀ ದೂರದಲ್ಲಿರುವ ಜಪ್ತಲೈ ಗ್ರಾಮದಲ್ಲಿನ ಅನುದಾನಿತ ಬುಡಕಟ್ಟು ವಸತಿ ಶಾಲೆಯ ಹಾಸ್ಟೆಲ್ನಲ್ಲಿ ಈ ಘಟನೆ ನಡೆದಿದೆ.
ಮಾತಿಗಿಂತ ನಿಮ್ಮ ಪದಕಗಳೇ ಹೆಚ್ಚು ಸ್ಪೂರ್ತಿದಾಯಕ: Commonwealth Games 2026 ಪದಕ ವಿಜೇತರನ್ನು ಶ್ಲಾಘಿಸಿದ PM Modiಕ್ರೀಡಾಪಟುಗಳು ತಮ್ಮ ನಿವಾಸಕ್ಕೆ ನಿಯಮಿತವಾಗಿ ಭೇಟಿ ನೀಡುವವರಲ್ಲಿ ಪ್ರಮುಖರಾಗಿದ್ದಾರೆ. ಕಳೆದ 10ರಿಂದ 12 ವರ್ಷಗಳಿಂದ ಭಾರತಕ್ಕೆ ಗೆಲುವು ತಂದುಕೊಡಲು ಕ್ರೀಡಾಪಟುಗಳು ನಡೆಸುತ್ತಿರುವ ನಿರಂತರ ಪ್ರಯತ್ನವನ್ನು ಅವರು ಮೆಚ್ಚಿಕೊಂಡರು.
ಆಗಸ್ಟ್ 15ಕ್ಕೆ ಉಗ್ರ ದಾಳಿಗೆ ಪಾಕ್ ಸಂಚು; ಪಂಜಾಬ್ ಪೊಲೀಸರಿಂದ BKI ಏಜೆಂಟ್ ಬಂಧನ; ಚೀನಾದ 86-P ಗ್ರೆನೇಡ್ ವಶಕ್ಕೆಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆ ವೇಳೆ ಅತಿ ದೊಡ್ಡ ಉಗ್ರ ದಾಳಿಗೆ ಪಾಕಿಸ್ತಾನದ ISI ಪ್ರಾಯೋಜಿತ ಬಾಬರ್ ಖಾಲ್ಸಾ ಇಂಟರ್ನ್ಯಾಷನಲ್ ಉಗ್ರಗಾಮಿ ಸಂಘಟನೆ ಸಂಚು ರೂಪಿಸಿತ್ತು. ಆದರೆ, ಪಂಜಾಬ್ ಪೊಲೀಸರು ಆ ಸಂಚನ್ನು ಯಶಸ್ವಿಯಾಗಿ ಹತ್ತಿಕ್ಕಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
ಅಮಿತ್ ಶಾ ಹೇಳಿಕೆ ನೀಡುವವರೆಗೂ ಸಂಸತ್ತಿನಲ್ಲಿ ಗದ್ದಲ ಮುಂದುವರಿಯಲಿದೆ: ಪ್ರಿಯಾಂಕಾ ಗಾಂಧಿಸಂಸತ್ತಿನಲ್ಲಿ ಬಿಕ್ಕಟ್ಟು ಮುಂದುವರಿದಿದ್ದು, ಮುಂಗಾರು ಅಧಿವೇಶನ ಮುಕ್ತಾಯಗೊಳ್ಳಲು ಕೇವಲ ನಾಲ್ಕು ದಿನಗಳು ಬಾಕಿ ಇದೆ.
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ರಾಜಕೀಯಕಾಂಗ್ರೆಸ್ನಲ್ಲಿ ಬಣ ರಾಜಕೀಯವಿಲ್ಲ; KPCC ಕಾರ್ಯಾಧ್ಯಕ್ಷರಾಗಿ ಲಕ್ಷ್ಮಿ ಹೆಬ್ಬಾಳ್ಕರ್ ನೇಮಕದ ಬಗ್ಗೆ ಮಾಹಿತಿಯಿಲ್ಲ: ಸತೀಶ್ ಜಾರಕಿಹೊಳಿ