'ಮೋದಿಯೊಂದಿಗೆ ಇರಿ': TMC ತೊರೆದು BJP ಸೇರಲು ಕಾಂಗ್ರೆಸ್ ಹಿರಿಯ ನಾಯಕ ದಿವಂಗತ ಪ್ರಣಬ್ ಮುಖರ್ಜಿ ಕಾರಣ- ಸುವೇಂದು ಅಧಿಕಾರಿ
ಟಿಎಂಸಿ ಪಕ್ಷದ ಆಂತರಿಕ ಕಾರ್ಯವೈಖರಿ ಬಗ್ಗೆ ಪ್ರಣಬ್ ಮುಖರ್ಜಿ ನೀಡಿದ್ದ ಅಭಿಪ್ರಾಯವನ್ನೂ ಅಧಿಕಾರಿ ಸ್ಮರಿಸಿಕೊಂಡರು; ಅದರ ಪ್ರಕಾರ, ಆ ಪಕ್ಷವು ಒಬ್ಬ ಅತ್ತೆ ಮತ್ತು ಸೋದರಳಿಯನಿಂದ ನಡೆಸಲ್ಪಡುತ್ತಿದೆ.

