ಲಂಡನ್ಗೆ ತೆರಳುತ್ತಿದ್ದ CJPಯ ಸೌರವ್ ದಾಸ್ಗೆ ದೆಹಲಿ ವಿಮಾನ ನಿಲ್ದಾಣದಲ್ಲೇ ತಡೆ: ಇಲ್ಲಿದೆ ಕಾರಣ...ಆಕ್ಸ್ಫರ್ಡ್ ವಿಶ್ವವಿದ್ಯಾಲಯದಲ್ಲಿ ನಡೆಯಲಿರುವ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಸೌರವ್ ದಾಸ್ ಲಂಡನ್ ಗೆ ತೆರಳಬೇಕಿತ್ತು.
ಮೀರತ್: ಆರ್ಮಿ ಕ್ಯಾಂಪ್ ಮೇಲೆ ಆತ್ಮಾಹುತಿ ದಾಳಿಗೆ ಸಂಚು; ಪಾಕ್ ನಂಟು ಹೊಂದಿದ್ದ ಯುವಕನ ಬಂಧನ!ಬಂಧಿತ ಆರೋಪಿ ಸೇನಾ ಶಿಬಿರವೊಂದರ ಮೇಲೆ 'ಫಿದಾಯಿನ್'(ಆತ್ಮಾಹುತಿ) ದಾಳಿ ನಡೆಸಲು ಸಂಚು ರೂಪಿಸಿದ್ದನೆಂದು ಅಧಿಕಾರಿಗಳು ತಿಳಿಸಿದ್ದಾರೆ.
TVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Videoತಿರುಪರಂಕುಂದ್ರಂ ಬೆಟ್ಟದ ಮೇಲಿನ ಉಚಿಪಿಳ್ಳೈಯರ್ ದೇವಾಲಯದ ದೀಪ ಮಂಟಪದಲ್ಲಿ ಇಂದು ಎಂದಿನಂತೆ ಕಾರ್ತಿಕ್ ದೀಪ ಬೆಳಗಿಸಲಾಯಿತು. ತಿರುಪರಂಕುಂದ್ರಂ ಬೆಟ್ಟದ ತುದಿಯಲ್ಲಿರುವ ದೀಪಥೂನ್ನಲ್ಲಿ ಇಂದು ಕಾರ್ತಿಕ ಮಹಾ ದೀಪ ಬೆಳಗಿಸಬೇಕೆಂದು ಸುಪ್ರೀಂ ಕೋರ್ಟ್ ಆದೇಶವಿತ್ತು.
Se* ಗೆ ನಿರಾಕರಿಸಿದ ಮಹಿಳೆಯ ಮತ್ತು ಆಕೆಯ ಮೊಮ್ಮಗನನ್ನೂ ಕೊಂದ 'ಪಾಪಿ' ಅಜೀಂ ಕೊನೆಗೂ ಅಂದರ್!ನವೆಂಬರ್ 13 ಮತ್ತು 14ರ ಮಧ್ಯರಾತ್ರಿ ಕನ್ಹಾ ನಗ್ಲಾ ಗ್ರಾಮದಲ್ಲಿ ಈ ಜೋಡಿ ಕೊಲೆ ನಡೆದಿತ್ತು. ಅದೇ ಗ್ರಾಮದ ನಿವಾಸಿಯಾಗಿರುವ ಅಜೀಂ ಎಂಬಾತನೇ ಕೊಲೆ ಆರೋಪಿ. ಹಲವು ಪೊಲೀಸ್ ತಂಡಗಳು ನಡೆಸಿದ ತನಿಖೆಯ..
ನೌಕಾಪಡೆಯ ಗೂಢಚಾರಿಕೆ ಪ್ರಕರಣ: ಪಾಕ್ ಏಜೆಂಟರಿಗಾಗಿ 90 ವಿಡಿಯೋ ಚಿತ್ರೀಕರಿಸಿದ ಡಾಕ್ಯಾರ್ಡ್ ಅಪ್ರೆಂಟಿಸ್!ಸೋಮವಾರದಂದು ಆರೋಪಿಯನ್ನು ಹೆಚ್ಚಿನ ವಿಚಾರಣೆಗಾಗಿ ತಮ್ಮ ವಶದಲ್ಲಿಯೇ ಇರಿಸಿಕೊಳ್ಳಲು ನ್ಯಾಯಾಲಯದ ಅನುಮತಿ ಕೋರಿದ ಪೊಲೀಸರು ಈ ವಿಷಯವನ್ನು ತಿಳಿಸಿದರು.
'ಪಂಜಾಬ್-ಪಂಜಾಬಿಗಳಿಗೆ ಮೊದಲ ಆದ್ಯತೆ': ಶಿರೋಮಣಿ ಅಕಾಲಿದಳ ಮತ್ತೆ NDA ಸೇರ್ಪಡೆ ಬಗ್ಗೆ ಪ್ರಧಾನಿ ಮೋದಿ!ಈ ಎರಡೂ ಪಕ್ಷಗಳ ನಡುವಿನ ಒಪ್ಪಂದವನ್ನು ಅಧಿಕೃತಗೊಳಿಸಲು, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ನಾಯಕ ನಿತಿನ್ ನಬಿನ್ ಮತ್ತು ಶಿರೋಮಣಿ ಅಕಾಲಿ ದಳದ ಮುಖ್ಯಸ್ಥ ಸುಖಬೀರ್ ಸಿಂಗ್ ಬಾದಲ್ ಅವರು ಮಂಗಳವಾರ ನವದೆಹಲಿಯಲ್ಲಿ ಸಭೆ ನಡೆಸಿದರು.
'ನಿನ್ನ ಚಿಕ್ಕಪ್ಪ ಒಬ್ಬ ಕಳ್ಳ': ಶಾಲೆಯಲ್ಲಿ ತನ್ನನ್ನು ರೇಗಿಸಿದ ಹುಡುಗನಿಗೆ ಕಪಾಳಮೋಕ್ಷ ಮಾಡಿದ್ದ ಪ್ರಿಯಾಂಕಾ ಗಾಂಧಿ!ತುರ್ತು ಪರಿಸ್ಥಿತಿಯ ನಂತರ ತಾವು ಶಾಲೆಗೆ ಬಂದಾಗ, ತಮ್ಮ ಪಕ್ಕದಲ್ಲಿ ಯಾರೂ ಕುಳಿತುಕೊಳ್ಳಲಿಲ್ಲ. ಅಲ್ಲದೆ, ತಮ್ಮ ಏಳನೇ ಹುಟ್ಟುಹಬ್ಬದಂದು, ಒಬ್ಬರನ್ನು ಹೊರತುಪಡಿಸಿ, ತಮ್ಮ ಸ್ನೇಹಿತರಲ್ಲಿ ಯಾರೊಬ್ಬರೂ ಜೊತೆಗೆ ಬರಲಿಲ್ಲ ಎಂದು ರಾಹುಲ್ ಹೇಳಿದರು.
ಪಂಜಾಬ್ ಚುನಾವಣೆ: ಬಿಜೆಪಿ-ಶಿರೋಮಣಿ ಅಕಾಲಿ ದಳ (SAD) ಮೈತ್ರಿ ಘೋಷಣೆ; 'ವಾಜಪೇಯಿ-ಅಡ್ವಾಣಿ' ಯುಗದಷ್ಟು ಹಳೆಯ ಬಾಂಧವ್ಯ- ಅಮಿತ್ ಶಾರದ್ದುಗೊಂಡಿರುವ ಮೂರು ಕೃಷಿ ಕಾನೂನುಗಳ ವಿಚಾರವಾಗಿ 2020ರ ಸೆಪ್ಟೆಂಬರ್ನಲ್ಲಿ ಎಸ್ಎಡಿ, ಬಿಜೆಪಿಯೊಂದಿಗಿನ ತನ್ನ 24 ವರ್ಷಗಳ ಹಳೆಯ ಮೈತ್ರಿಯನ್ನು ಕಡಿದುಕೊಂಡಿತ್ತು.
ತಮಿಳುನಾಡು ಬಿಜೆಪಿ ಅಧ್ಯಕ್ಷರಿಗೆ ಗೃಹ ಬಂಧನ! ಕಾರಣವೇನು?ಸುಪ್ರೀಂ ಕೋರ್ಟ್ನ ನಿರ್ದೇಶನದಂತೆ ದೀಪ ಬೆಳಗುವ ಪ್ರಕ್ರಿಯೆ ನಡೆಯುತ್ತಿದೆಯೇ ಎಂದು ಪರಿಶೀಲಿಸಲು ಮಧುರೆಗೆ ತೆರಳದಂತೆ ತಡೆಯಲು, ಬಿಜೆಪಿ ನಾಯಕರು, ಕಾರ್ಯಕರ್ತರು ಹಾಗೂ ಹಿಂದೂ ಮುನ್ನಾನಿ ಸಂಘಟನೆಯ ಸದಸ್ಯರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ
‘ಹತ್ಯೆ ಮಾಡಲೆಂದೇ ಭದ್ರತೆ ಹಿಂಪಡೆಯಲಾಗಿತ್ತು, ರಾಜೀವ್ ಭದ್ರತೆ ಬಗ್ಗೆ ಆತಂಕವಿತ್ತು, ರಾಹುಲ್ ಎಚ್ಚರಿಕೆ ಕೊಟ್ಟಿದ್ದ': ಸೋನಿಯಾ ಗಾಂಧಿ; Videoತಮ್ಮ ಬೆಲಾಂಗಿಂಗ್: ಎ ಜರ್ನಿ ಆಫ್ ಲವ್ ಪುಸ್ತಕದ ಕುರಿತು ಮಕ್ಕಳಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ನಡೆಸಿದ ಸಂವಾದದಲ್ಲಿ ಸೋನಿಯಾ ಗಾಂಧಿ ಈ ನೆನಪುಗಳನ್ನು ಹಂಚಿಕೊಂಡಿದ್ದಾರೆ.
ಶತ್ರುಗಳ ಗುಂಡಿಗಿಂತ ಆಂತರಿಕ ಒತ್ತಡವೇ ಮಾರಕ: CRPF ಯೋಧರ ಆತ್ಮಹತ್ಯೆ ಆತಂಕಕಾರಿ ಮಟ್ಟಕ್ಕೆ ಏರಿಕೆ!2025ರಲ್ಲಿ ಸಿಆರ್ಪಿಎಫ್ನಲ್ಲಿ 59 ಸಿಬ್ಬಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ಐದು ವರ್ಷಗಳಲ್ಲೇ ಇದು ಅತ್ಯಧಿಕ ಸಂಖ್ಯೆಯಾಗಿದೆ. 2021ರಲ್ಲಿ 57, 2022ರಲ್ಲಿ 43, 2023ರಲ್ಲಿ 57 ಮತ್ತು 2024ರಲ್ಲಿ 46 ಆತ್ಮಹತ್ಯೆ ಪ್ರಕರಣಗಳು ವರದಿಯಾಗಿದ್ದವು.
'ಮುಸ್ಲಿಂ ವಧು ವೇಶ್ಯೆಯಂತೆ, ಪುರುಷರು ಹಂದಿಗಳಂತೆ': ವಿವಾದದ ಕಿಡಿ ಹೊತ್ತಿಸಿದ AIMIM ನಾಯಕ ಅಖ್ತರುಲ್ ಹೇಳಿಕೆಅಮೌರ್ ಶಾಸಕರ ಹೇಳಿಕೆಗಳು ತೀವ್ರ ಟೀಕೆಗೆ ಎಡೆಮಾಡಿಕೊಟ್ಟಿದ್ದು, ಅವರು 'ಹಿಂದುಳಿದ ಮನಸ್ಥಿತಿಯ ಮೌಲಾನಾನಂತೆ ಮಾತನಾಡುತ್ತಿದ್ದಾರೆ' ಎಂದು ಬಿಜೆಪಿ ಮತ್ತು ಕಾಂಗ್ರೆಸ್ ಆರೋಪಿಸಿವೆ.
ಆತ್ಮಚರಿತ್ರೆಯಲ್ಲಿ ಸಾವರ್ಕರ್ ಉಲ್ಲೇಖ: ಸೋನಿಯಾ ಗಾಂಧಿಗೆ ಕಾನೂನು ನೋಟಿಸ್; ಕ್ಷಮೆಯಾಚನೆಗೆ ಸತ್ಯಕಿ ಸಾವರ್ಕರ್ ಆಗ್ರಹಪುಸ್ತಕದ 443ನೇ ಪುಟದಲ್ಲಿರುವ ಮತ್ತೊಂದು ಹೇಳಿಕೆಯ ಬಗ್ಗೆಯೂ ನೋಟಿಸ್ನಲ್ಲಿ ಆಕ್ಷೇಪಿಸಲಾಗಿದೆ. ಸಾವರ್ಕರ್ ಅವರ ಹಿಂದೂತ್ವ ಸಿದ್ಧಾಂತವನ್ನು ಭಾರತದಲ್ಲಿ ಹಿಂದೂಗಳೇ ಸರ್ವೋಚ್ಚರು ಎಂಬ ದೃಷ್ಟಿಕೋನವಾಗಿ ಪುಸ್ತಕದಲ್ಲಿ ವಿವರಿಸಲಾಗಿದೆ.
'ನನ್ನ ಮಕ್ಕಳೇ ನನಗೆ ಶಕ್ತಿ, ನನ್ನ ತಾಳ್ಮೆಯನ್ನು ಪರೀಕ್ಷಿಸುವ ಇಬ್ಬರು ವ್ಯಕ್ತಿಗಳೂ ಅವರೇ': ಸೋನಿಯಾ ಗಾಂಧಿ Belonging ಚಿಟ್ ಚಾಟ್; Videoಇಟಲಿಯಲ್ಲಿ ಕಳೆದ ಬಾಲ್ಯ, ಕೇಂಬ್ರಿಡ್ಜ್ನಲ್ಲಿ ರಾಜೀವ್ ಗಾಂಧಿ ಅವರ ಪರಿಚಯ ಹಾಗೂ ಹೊಸ ಸಂಸ್ಕೃತಿ ಮತ್ತು ಭಾಷೆಗೆ ಹೊಂದಿಕೊಳ್ಳುವ ಅನುಭವಗಳನ್ನು ಸೋನಿಯಾ ಗಾಂಧಿ ಮಕ್ಕಳೊಂದಿಗೆ ವಿವರಿಸಿದ್ದಾರೆ.
ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ: ನಿಲುವು ಸಡಿಲಗೊಳಿಸಿದ ಕಾಂಗ್ರೆಸ್; 75-80 ಸ್ಥಾನಗಳಿಗೆ ಸಮ್ಮತಿ?ಎಸ್ಪಿಯ ಭದ್ರಕೋಟೆಗಳಾದ ಇಟಾವಾ ಮತ್ತು ಮೈನ್ಪುರಿಯನ್ನು ಹೊರತುಪಡಿಸಿ, ಉತ್ತರ ಪ್ರದೇಶದ ಪ್ರತಿಯೊಂದು ಜಿಲ್ಲೆಯಲ್ಲೂ ಕನಿಷ್ಠ ಒಂದು ಸ್ಥಾನವನ್ನು ಕಾಂಗ್ರೆಸ್ ನಾಯಕರು ಕೋರಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!