100 ಅಡಿ ಆಳದ ಕಂದಕಕ್ಕೆ ಬಿದ್ದು ಮರಿ ಆನೆ ಸಾವು; ರಕ್ಷಿಸಲು ತಾಯಾನೆ ಪರದಾಟ; ಮನಮಿಡಿಯುವ Video ವೈರಲ್ಕಾಡಿನಲ್ಲಿ ಸಂಚರಿಸುವ ವನ್ಯಜೀವಿಗಳು ಎದುರಿಸುವ ಅಪಾಯಗಳ ಬಗ್ಗೆಯೂ ಈ ಘಟನೆ ಗಮನ ಸೆಳೆದಿದೆ.
ಲಖನೌ: ಕಾರ್ ಪಾರ್ಕಿಂಗ್ ವಿಚಾರಕ್ಕೆ ಜಗಳ; ಮನಬಂದಂತೆ ಗುಂಡಿನ ದಾಳಿ, ಮೂವರ ಭೀಕರ ಹತ್ಯೆ!ಲಖನೌನ ಸಾದತ್ಗಂಜ್ ಪ್ರದೇಶದಲ್ಲಿ ಕಾರು ನಿಲ್ಲಿಸುವ ವಿಚಾರಕ್ಕೆ ಜಗಳ ಆರಂಭವಾಗಿದ್ದು, ಈ ವೇಳೆ, ವ್ಯಕ್ತಿಯೊಬ್ಬ ಮನಬಂದಂತೆ ಗುಂಡು ಹಾರಿಸಿದ್ದರಿಂದ ಮೂವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
'ನಮ್ಮ ದೇಶದ ಜನರಿಗೆ ಸಣ್ಣ ವಿಚಾರವನ್ನು ದೊಡ್ಡದು ಮಾಡಿ ತೋರಿಸುವ ಅಭ್ಯಾಸವಿದೆ': ಮಲ್ಲಿಕಾರ್ಜುನ ಖರ್ಗೆ ಪರ ಶಶಿ ತರೂರ್ ಬ್ಯಾಟಿಂಗ್!'ನಮ್ಮ ದೇಶದ ಜನರಿಗೆ ಇಡೀ ವಿಷಯವನ್ನು ಅಥವಾ ಈ ಸನ್ನಿವೇಶವನ್ನು ಅತಿಯಾಗಿ ದೊಡ್ಡದು ಮಾಡಿ ತೋರಿಸುವ ಅಭ್ಯಾಸವಿದೆ ಎಂದು ನನಗನ್ನಿಸುತ್ತದೆ' ಎಂದರು.
ಮಾಜಿ CJI ಚಂದ್ರಚೂಡ್ ಸರ್ಕಾರದ ವಿಷಯದಲ್ಲಿ ಅಗತ್ಯಕ್ಕಿಂತ ಹೆಚ್ಚು ಅಧೀನರಾಗಿ ನಡೆದುಕೊಂಡರು: ನ್ಯಾ. ಸಂಜಯ್ ಕಿಶನ್ ಕೌಲ್'ದುರದೃಷ್ಟವಶಾತ್, ಹೆಸರುಗಳ ಬಗ್ಗೆ ಚರ್ಚಿಸುವುದು ಮತ್ತು ಸರ್ಕಾರದೊಂದಿಗೆ ಮೊದಲೇ ಒಂದು ರೀತಿಯ ಸಮಾಲೋಚನೆ ನಡೆಸುವುದು ಒಂದು ಪದ್ಧತಿಯಾಗಿಬಿಟ್ಟಿದೆ. ಹೀಗೆ ನಡೆಯುತ್ತಾ ಬಂದಿದೆ' ಎಂದರು.
"ಮೋದಿ ಕಾ ಬಾಪ್ ಭಿ ಜಾಯೇಗಾ": ಖರ್ಗೆ ಹೇಳಿಕೆ ಖಂಡಿಸಿ ದೇಶಾದ್ಯಂತ ಬಿಜೆಪಿ ಪ್ರತಿಭಟನೆ; ಕ್ಷಮೆಯಾಚಿಸಬೇಕು ಎಂದು ಆಗ್ರಹ!ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿಯೂ ಬಿಜೆಪಿ ಬೃಹತ್ ಪ್ರತಿಭಟನೆ ನಡೆಸುತ್ತಿದ್ದು, ಖರ್ಗೆ ಅವರು ಕ್ಷಮೆಯಾಚಿಸಬೇಕೆಂದು ಒತ್ತಾಯಿಸುತ್ತಿದೆ.
ನಿಮ್ಮ ವ್ಯಾಪಾರ ನಡಿಬೇಕಾದ್ರೆ ಮೋದಿಗೆ ಹೇಳಿ ಜ್ಞಾನೇಶ್ನನ್ನು ವಜಾಗೊಳಿಸಲು; 30 ಸೆಕೆಂಡಿನಲ್ಲಿ ಪ್ರತಿಭಟನೆ ನಿಲ್ಲುತ್ತೆ: ರಾಹುಲ್ ಗಾಂಧಿಕಾಂಗ್ರೆಸ್ ನಾಯಕ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೋಮವಾರ ರಾಜಧಾನಿ ದೆಹಲಿಯ ವ್ಯಾಪಾರಿಗಳೊಂದಿಗೆ ಒಗ್ಗಟ್ಟು ವ್ಯಕ್ತಪಡಿಸಿದ್ದು ಕೇಂದ್ರ ಸರ್ಕಾರದ ಮೇಲೆ ತೀವ್ರ ದಾಳಿ ನಡೆಸಿದರು.
ಅಕ್ಟೋಬರ್ 28ರಂದು ಆಂಧ್ರ ಕರಾವಳಿಗೆ 'ಅರ್ನಾಬ್' ಚಂಡಮಾರುತ; ತೀವ್ರ ಸ್ವರೂಪ, 3 ದಿನ ಮಳೆ ಸಾಧ್ಯತೆ: IMDನಂತರ, ಮರುದಿನ ಬೆಳಿಗ್ಗೆ ಇದು ಯಾನಂ ಬಳಿ ಆಂಧ್ರಪ್ರದೇಶದ ಕರಾವಳಿಯನ್ನು ದಾಟಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಸೋಮವಾರ ತಿಳಿಸಿದೆ.
ಸಂಸತ್ ಭವನದ ನಾರ್ತ್ ಬ್ಲಾಕ್ನಲ್ಲಿ ಅಗ್ನಿ ಅವಘಡ; ಬೆಂಕಿ ನಂದಿಸಲು ಸ್ಥಳಕ್ಕೆ ಧಾವಿಸಿದ 6 ಅಗ್ನಿಶಾಮಕ ವಾಹನ!ಕಟ್ಟಡದಿಂದ ಹೊಗೆ ಬರುತ್ತಿರುವ ಬಗ್ಗೆ ದೆಹಲಿ ಅಗ್ನಿಶಾಮಕ ಸೇವೆಗೆ ಇಂದು ಬೆಳಗ್ಗೆ 11.10 ಕ್ಕೆ ಕರೆ ಬಂದಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಿರಿತನವಿರಬಹುದು.., ಆದರೆ ಮಾತಿನಲ್ಲಿ ಖರ್ಗೆ ತೋರಿದ ಸಣ್ಣತನ ಕ್ಷಮಾರ್ಹವಲ್ಲ: HD ಕುಮಾರಸ್ವಾಮಿ ತರಾಟೆ!ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ' ಎಂದು ಪುರಂದರದಾಸರು ಸುಮ್ಮನೆ ಹೇಳಿದ್ದಲ್ಲ, ಬಹುಶಃ ಇಂಥ ನಾಲಿಗೆಗಳನ್ನು ತಿದ್ದಬೇಕು ಎಂಬ ಉದ್ದೇಶದಿಂದಲೇ ಹೇಳಿರಬೇಕು. ಖರ್ಗೆ ಅವರ ಈ ಹೇಳಿಕೆಯನ್ನು ಖಂಡಿಸುತ್ತೇನೆ ಎಂದಿದ್ದಾರೆ.
'ಜಿರಳೆಗಳ ಸಂತತಿ ಬೆಳೆಯಲು ಬಿಡಬೇಡಿ': CJP ವಿರುದ್ಧ ಪಶ್ಚಿಮ ಬಂಗಾಳ ಸಿಎಂ ಸುವೇಂದು ಅಧಿಕಾರಿ ಕಿಡಿ'ಬಂಗಾಳದ ಹಿಂದಿನ ಸರ್ಕಾರಕ್ಕೆ ರಾಷ್ಟ್ರೀಯತೆಯ ಬಗ್ಗೆ ಯಾವುದೇ ಅರಿವಿರಲಿಲ್ಲ, ಅದು ಓಲೈಕೆ ರಾಜಕಾರಣದಲ್ಲಿ ತೊಡಗಿತ್ತು ಮತ್ತು ರಾಜ್ಯವನ್ನು 'ಬೃಹತ್ ಬಾಂಗ್ಲಾದೇಶ'ವನ್ನಾಗಿ ಪರಿವರ್ತಿಸಲು ಯೋಜನೆ ರೂಪಿಸಿತ್ತು' ಎಂದು ದೂರಿದರು.
ಆರ್ಥಿಕತೆಗಳ ಮೇಲೆ ದಾಳಿ ಯುದ್ಧದ ಹೊಸ ವಿಧಾನ; 'ಸೈಬರ್ ಭಯೋತ್ಪಾದಕ'ರಿಂದ ಬ್ಯಾಂಕಿಂಗ್ ಗೆ ರಕ್ಷಣೆ ಅಗತ್ಯ- ಮೋದಿಸೈಬರ್ ಬೆದರಿಕೆಗಳ ಸ್ವರೂಪವೂ ಬದಲಾಗುತ್ತಿದೆ. ಇಂತಹ ಹೊಸ ಸವಾಲುಗಳನ್ನು ಹಳೆಯ ವ್ಯವಸ್ಥೆಗಳು, ತರಬೇತಿ ಪದ್ಧತಿಗಳು ಮತ್ತು ಉಪಕರಣಗಳನ್ನು ಬಳಸಿಕೊಂಡು ಎದುರಿಸಲು ಸಾಧ್ಯವಿಲ್ಲ ಎಂದು ಪ್ರಧಾನಿ ತಿಳಿಸಿದರು.
ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆ: ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು!ಆ ಸಂದರ್ಭಕ್ಕೆ ತಕ್ಕಂತೆ ಜಾತಿ ಆಧಾರಿತ ಅವಮಾನದ ಸ್ಪಷ್ಟ ಆರೋಪವೂ ಅದರಲ್ಲಿರಬೇಕು ಎಂದು ನ್ಯಾಯಾಲಯ ಹೇಳಿದೆ.
ರಾಹುಲ್ ಗಾಂಧಿಗೆ ಬಿಗ್ ರಿಲೀಫ್: 2018ರ ಮಾನನಷ್ಟ ಮೊಕದ್ದಮೆ ಕೇಸ್ ವಜಾಗೊಳಿಸಿದ ಸುಲ್ತಾನ್ಪುರ ಕೋರ್ಟ್..!ಪ್ರಕರಣದ ತೀರ್ಪು ಪ್ರಕಟವಾಗುವ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅವರು ಸೋಮವಾರ ದೆಹಲಿಯಿಂದ ಸುಲ್ತಾನ್ಪುರಕ್ಕೆ ಆಗಮಿಸಿ ನ್ಯಾಯಾಲಯದ ವಿಚಾರಣೆಯಲ್ಲಿ ಖುದ್ದು ಹಾಜರಿದ್ದರು.
ರಾಹುಲ್ ಗಾಂಧಿ ಬೆಂಗಾವಲು ವಾಹನಗಳ ಸರಣಿ ಅಪಘಾತ: ಆ್ಯಂಬುಲೆನ್ಸ್ ಗೆ ಹಾನಿ; ಹಲವರಿಗೆ ಗಾಯ..! Videoಸೋಮವಾರ ಬೆಳಿಗ್ಗೆ ಸುಮಾರು 10.15ಕ್ಕೆ ಈ ಅಪಘಾತ ಸಂಭವಿಸಿದೆ. ಬೆಂಗಾವಲು ಪಡೆಯ ಮುಂಭಾಗದಲ್ಲಿದ್ದ ಸ್ಥಳೀಯ ಕಾಂಗ್ರೆಸ್ ನಾಯಕರಿಗೆ ಸೇರಿದ ಖಾಸಗಿ ವಾಹನವು ಯಾವುದೋ ಕಾರಣಕ್ಕೆ ಏಕಾಏಕಿ ಬ್ರೇಕ್ ಹಾಕಿದೆ.
ಭಾರತ 'ತೈಲ ಶುದ್ಧೀಕರಣದ ಸೂಪರ್ ಪವರ್' ರಾಷ್ಟ್ರವೆಂದು ಜಗತ್ತಿನ ಇತರ ರಾಷ್ಟ್ರಗಳಿಗೆ ಗೊತ್ತಾದದ್ದು ಹೇಗೆ?ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಭಾರತವನ್ನು 'ತೈಲ ಶುದ್ಧೀಕರಣದ ಸೂಪರ್ ಪವರ್' ಎಂದು ಬಣ್ಣಿಸಿದ್ದರು. ವೆನೆಝುವೆಲಾದಿಂದ ಹೆಚ್ಚಿನ ಪ್ರಮಾಣದಲ್ಲಿ ತೈಲ ಖರೀದಿಸಬೇಕೆಂದು ಅಮೆರಿಕ ಬಯಸಿದೆ ಎಂದು ಹೇಳಿದ್ದರು.
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!
ದೇಶಯೋಗಿಯ ಹಿಂದುತ್ವಕ್ಕೆ ಸವಾಲ್: ಅಧಿಕಾರಕ್ಕೆ ಬಂದರೆ Uttar Pradesh ಗೆ ಮುಂದಿನ DCM 'ಅಬ್ದುಲ್ಲಾ' - Owaisi Azad ಘೋಷಣೆ