ಆರೋಗ್ಯ ತಪಾಸಣೆ ವೇಳೆ 9ನೇ ತರಗತಿ ವಿದ್ಯಾರ್ಥಿನಿ ಗರ್ಭಿಣಿ ಪತ್ತೆ; ಮನೆಗೆ ಪಾಠ ಮಾಡಲು ಬಂದು ಹೀನ ಕೃತ್ಯ ಎಸಗಿದ ಶಿಕ್ಷಕನ ಬಂಧನ!ಈ ವಾರದ ಆರಂಭದಲ್ಲಿ ಶಾಲೆಯಲ್ಲಿ ನಡೆಸಲಾದ ನಿಯಮಿತ ವೈದ್ಯಕೀಯ ಪರೀಕ್ಷೆಯಲ್ಲಿ ಬಾಲಕಿ ಐದು ತಿಂಗಳ ಗರ್ಭಿಣಿಯಾಗಿರುವು ತಿಳಿದುಬಂದಿದೆ.
ಛತ್ತೀಸ್ಗಢ: ತಿಂಗಳ ಹಿಂದೆ ಪರಾರಿಯಾಗಿದ್ದ ಪತ್ನಿಯನ್ನು ಪತ್ತೆಹಚ್ಚಿದ ಯುವಕ; ನೆರವಾಗಿದ್ದು ನೇಪಾಳ ಪ್ರವಾಹ ಸಹಾಯವಾಣಿ !ಆದರೆ ಮದುವೆಯಾದ ಕೆಲವೇ ತಿಂಗಳಲ್ಲಿ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿತ್ತು. ಮೋನಿಕಾ ಏಕಾಏಕಿ ಮನೆ, ಪತಿಯನ್ನು ಬಿಟ್ಟು ಹೋಗಿ, ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿ ನಾಪತ್ತೆಯಾಗಿದ್ದಳು.
ಸೋನಿಯಾ ಗಾಂಧಿ ಆತ್ಮಕಥನದಿಂದ ಮೋದಿ, RSS, ಚೀನಾ ಉಲ್ಲೇಖ ತೆಗೆದುಹಾಕುವಂತೆ ಪ್ರಕಾಶಕರು ಕೇಳಿದ್ದರು: ಕಾಂಗ್ರೆಸ್ ಆರೋಪಪೆಂಗ್ವಿನ್ ಇಂಡಿಯಾ, ಸೋನಿಯಾ ಗಾಂಧಿ ಅವರ ಆತ್ಮಕಥನದ ಭಾರತೀಯ ಪ್ರಕಾಶಕರು ತಾವಲ್ಲ ಎಂದು ಸ್ಪಷ್ಟಪಡಿಸಿದ ಬಳಿಕ ಹಾಗೂ ಕಾಂಗ್ರೆಸ್ ನಾಯಕಿ ಸೂಚಿಸಲಾದ ಸಂಪಾದಕೀಯ ಬದಲಾವಣೆಗಳಿಗೆ ಒಪ್ಪದ ಕಾರಣ ಪುಸ್ತಕ ಪ್ರಕಟಿಸದಿರಲು ನಿರ್ಧರಿಸಲಾಗಿದೆ ಎಂದು ಹೇಳಲಾಗುತ್ತಿದೆ.
6 ಗಂಟೆಗಳ ಕ್ಯಾಬ್ ಬಾಡಿಗೆ 5,662 ರೂ! ಬುಕ್ ಮಾಡಿದ್ದು 60 ಕಿ.ಮೀ.ಗೆ, ಬಿಲ್ ಬಂದಿದ್ದು 240 ಕಿ.ಮೀ.ಗೆ!ಬಿಲ್ ರಶೀದಿಯ ಸ್ಕ್ರೀನ್ಶಾಟ್ನಲ್ಲಿ ಪ್ರಯಾಣಿಕರಿಗೆ ಟೋಲ್ ಮತ್ತು ಇತರ ಶುಲ್ಕಗಳ ಜೊತೆಗೆ 240.5 ಕಿಲೋಮೀಟರ್ಗಳಿಗೆ ಹೆಚ್ಚುವರಿ ಶುಲ್ಕ ವಿಧಿಸಲಾಗಿದೆ ಎಂದು ತೋರಿಸಲಾಗಿದೆ.
ವಧುವಿಗೆ ತಾಳಿ ಕಟ್ಟಿದ TRS ನಾಯಕಿ ಕವಿತಾ! ಏನಿದು ವಿಚಿತ್ರ ಸಂಪ್ರದಾಯ? Video ನೋಡಿಟಿಆರ್ ಎಸ್ ನಾಯಕಿ ಕವಿತಾ ಅವರು, ಬುಧವಾರ ತೆಲಂಗಾಣ ರಕ್ಷಣಾ ಸೇನಾ ನಾಯಕ ಬಾಷಬೋಯಿನ್ ಬಾಲಪ್ರಸಾದ್ ಹಾಗೂ ಶಿವಾನಿ ಅವರ ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದರು.
ವಿದೇಶಿ ರಕ್ಷಣಾ ಸಹಾಯ ತಿರಸ್ಕರಿಸಿದ ನೇಪಾಳ? 320 ಜನರು ಇನ್ನೂ ಕಣ್ಮರೆ!ನೇಪಾಳದ ವಿದೇಶಾಂಗ ಸಚಿವಾಲಯ, ವಿಶೇಷ ಶೋಧ ಮತ್ತು ರಕ್ಷಣಾ ತಂಡಗಳನ್ನು ನಿಯೋಜಿಸಲು ಭಾರತ ಮತ್ತು ಇತರ ದೇಶಗಳಿಂದ ಬಂದ ವಿನಂತಿಗಳನ್ನು ನಿರಾಕರಿಸಿದೆ ಎಂದು ದಿ ಕಠ್ಮಂಡು ಪೋಸ್ಟ್ ವರದಿ ಮಾಡಿದೆ.
ಛತ್ತೀಸ್ ಗಢ: ಲ್ಯಾಂಡಿಂಗ್ ವೇಳೆ ವಿಮಾನದ ಟೈರ್ ಸ್ಫೋಟ; 41 ಪ್ರಯಾಣಿಕರು ಸ್ವಲ್ಪದರಲ್ಲಿ ಪಾರು!ಅಲಯನ್ಸ್ ಏರ್ ನಿರ್ವಹಿಸುತ್ತಿದ್ದ 9I613 ವಿಮಾನ ಬೆಳಿಗ್ಗೆ 11 ಗಂಟೆ ಸುಮಾರಿಗೆ ಲ್ಯಾಂಡಿಂಗ್ ಆಗುವಾಗ ಅದರ ಟೈರ್ ಸ್ಫೋಟಗೊಂಡಿದೆ.
'ಟ್ಯಾಂಕ್-ಕಿಲ್ಲರ್'ಗಳ ಹುಡುಕಾಟ ಪ್ರಾರಂಭವಾದ 17 ವರ್ಷಗಳ ನಂತರ, ಅಮೆರಿಕದಿಂದ ಜಾವೆಲಿನ್ ಖರೀದಿಗೆ ಭಾರತೀಯ ಸೇನೆ ಮುಂದು!'ದೊಡ್ಡ ಸುದ್ದಿ! ಭಾರತ ಯುದ್ಧ-ಪರೀಕ್ಷಿತ ಜಾವೆಲಿನ್ ವಿರೋಧಿ ಟ್ಯಾಂಕ್ ವ್ಯವಸ್ಥೆಯನ್ನು ಖರೀದಿಸಲು ಯೋಜಿಸಿದೆ' ಎಂದು ಗೋರ್ X ನಲ್ಲಿ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಮೂಡ್ ಆಫ್ ದಿ ನೇಷನ್: ಪ್ರಧಾನಿ ರೇಸ್ನಲ್ಲಿ ಕೇಜ್ರಿವಾಲ್ರನ್ನೇ ಹಿಂದಿಕ್ಕಿದ CJP ಸಂಸ್ಥಾಪಕ ಅಭಿಜೀತ್ ದೀಪ್ಕೆ!ದೇಶದ ಜನಪ್ರಿಯ ನಾಯಕ ಯಾರು? ಪ್ರಧಾನಿ ಹುದ್ದೆಗೆ ಯಾರು ಸೂಕ್ತ? ಎಂಬ ಪ್ರಶ್ನೆಗೆ ಅತೀ ಹೆಚ್ಚು ಜನ ಮತ್ತೊಮ್ಮೆ ನರೇಂದ್ರ ಮೋದಿ ಅವರ ಹೆಸರನ್ನೇ ಆಯ್ಕೆ ಮಾಡಿದ್ದಾರೆ.
ನಾಡಗೀತೆ: ಹೈಕೋರ್ಟ್ ಆದೇಶದಲ್ಲಿ ಮಧ್ಯ ಪ್ರವೇಶಕ್ಕೆ ಸುಪ್ರೀಂಕೋರ್ಟ್ ನಕಾರ!ಈ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಆರ್. ಮಹಾದೇವನ್ ಅವರಿದ್ದ ಪೀಠವು ವಜಾಗೊಳಿಸಿತು.
ನೇಪಾಳದಲ್ಲಿ ದಿಢೀರ್ ಪ್ರವಾಹ: ಬಲಿಯಾದವರ ಸಂಖ್ಯೆ 538ಕ್ಕೆ ಏರಿಕೆ; 320 ಭಾರತೀಯ ಪ್ರವಾಸಿಗರು ನಾಪತ್ತೆ!ಹಿಮಾಲಯದ ರಾಷ್ಟ್ರವಾದ ನೇಪಾಳದ ಎಂಟು ಜಿಲ್ಲೆಗಳಿಂದ ಈ ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ನೇಪಾಳ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ರಕ್ಷಾ ಬಂಧನ ಸಂದರ್ಭದಲ್ಲಿ ಶಾಂತಿಯ ಜಪ: ಬಾಬಾ ರಾಮದೇವ್, ಬಾಲಿವುಡ್ ನಟಿ ಕಂಗನಾ ರಣಾವತ್ ಒಂದಾದ್ರಾ?ಕಂಗನಾ ಜೊತೆಗಿನ ವಿವಾದವನ್ನು ಕೊನೆಗೊಳಿಸಬೇಕೆಂದು ಆಪೇಕ್ಷಿಸುವ ಬಾಬಾ ರಾಮದೇವ್ ವೀಡಿಯೊ ವೈರಲ್ ಆದ ಕಂಗನಾ, ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ನೇಪಾಳ ಪ್ರವಾಹ: ಕೇಂದ್ರದ ಮಾಜಿ ಸಚಿವ ಮುಕುಲ್ ರಾಯ್ ಸೊಸೆ ನಾಪತ್ತೆ!ಕಣ್ಮರೆಯಾಗಿರುವವರಲ್ಲಿ 300 ಕ್ಕೂ ಅಧಿಕ ಜನ ಭಾರತೀಯರಿದ್ದು, ಅವರಲ್ಲಿ ಮಾಜಿ ಕೇಂದ್ರ ರೈಲ್ವೆ ಸಚಿವ ಮುಕುಲ್ ರಾಯ್ ಅವರ ಸೊಸೆ ಹಾಗೂ ತೃಣಮೂಲ ಕಾಂಗ್ರೆಸ್ನ ಮಾಜಿ ಮಂತ್ರಿ ಸುಭ್ರಂಶು ಅವರ ಪತ್ನಿ ಶರ್ಮಿಷ್ಠ ಭೌಮಿಕ್ ರಾಯ್ ಕೂಡ ಸೇರಿದ್ದಾರೆ ಎಂದುತಿಳಿದು ಬಂದಿದೆ.
ಸೋನಿಯಾ ಗಾಂಧಿ ಆತ್ಮ ಕಥನ 'ಬಿಲಾಂಗಿಂಗ್' ಪ್ರಕಟಿಸದಿರಲು ನಿರ್ಧಾರ: ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ ಸ್ಪಷ್ಟನೆ ಏನು?ಹಲವು ಬದಲಾವಣೆಗಳನ್ನು ಸೋನಿಯಾಗಾಂಧಿ ತಿರಸ್ಕರಿಸಿದ್ದರಿಂದ ಪೆಂಗ್ವಿನ್ ಸಂಸ್ಥೆ ಆತ್ಮಕಥನ ಪ್ರಕಟಿಸದಿರಲು ನಿರ್ಧರಿಸಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಈ ಸ್ಪಷ್ಟೀಕರಣ ಬಂದಿದೆ.
ನನ್ನ ಯೌವ್ವನದ ದಿನಗಳ ಬಗ್ಗೆ ತಿಳಿಯಲು ನನ್ನ ಬೆಡ್ರೂಂನಲ್ಲಿ ಬಾಬಾ ರಾಮದೇವ್ ಬಾವಲಿಯಂತೆ ನೇತಾಡುತ್ತಿದ್ದರೇ?: ಕಂಗನಾ ರಣಾವತ್ರಾಮ್ ದೇವ್ ಅವರ ವ್ಯಾಪಾರ ಹಿತಾಸಕ್ತಿ ಅವರನ್ನು ಸನಾತನ ತತ್ವಶಾಸ್ತ್ರದ ಮೂಲ ಸಿದ್ಧಾಂತಗಳಿಂದ ದೂರ ಕೊಂಡೊಯ್ದಿವೆ ಎಂದು ನಾನು ನಂಬುವುದಾಗಿ ಹೇಳಿದರು.
ರಾಜಕೀಯಕಾಂಗ್ರೆಸ್ನಲ್ಲಿ ಬಣ ರಾಜಕೀಯವಿಲ್ಲ; KPCC ಕಾರ್ಯಾಧ್ಯಕ್ಷರಾಗಿ ಲಕ್ಷ್ಮಿ ಹೆಬ್ಬಾಳ್ಕರ್ ನೇಮಕದ ಬಗ್ಗೆ ಮಾಹಿತಿಯಿಲ್ಲ: ಸತೀಶ್ ಜಾರಕಿಹೊಳಿ
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್