ದೇಶ

ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ಭೀತಿ: ಒಡಿಶಾದಲ್ಲಿ ಹೈ ಅಲರ್ಟ್, 30 ಜಿಲ್ಲೆಗಳಲ್ಲಿ ಕಟ್ಟೆಚ್ಚರ!

ಸಂಭವನೀಯ ಚಂಡಮಾರುತವನ್ನು ಎದುರಿಸಲು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಕರಾವಳಿ ಜಿಲ್ಲೆಗಳಲ್ಲಿ ವಿಶೇಷ ನಿಗಾ ವಹಿಸಲಾಗಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ಭೀತಿ: ಒಡಿಶಾದಲ್ಲಿ ಹೈ ಅಲರ್ಟ್, 30 ಜಿಲ್ಲೆಗಳಲ್ಲಿ ಕಟ್ಟೆಚ್ಚರ!
ಖಾಸಗಿಯವರ ಕೈಗೆ ಕರೆಂಟ್ ಅಧಿಕಾರ: ಹರಿಯಾಣದಲ್ಲಿ ಸಿಡಿದೆದ್ದ ನೌಕರರು, 16 ಗಂಟೆ ವಿದ್ಯುತ್ ಇಲ್ಲದೆ ಜನರ ಹಾಹಾಕಾರ!

ಖಾಸಗಿಯವರ ಕೈಗೆ ಕರೆಂಟ್ ಅಧಿಕಾರ: ಹರಿಯಾಣದಲ್ಲಿ ಸಿಡಿದೆದ್ದ ನೌಕರರು, 16 ಗಂಟೆ ವಿದ್ಯುತ್ ಇಲ್ಲದೆ ಜನರ ಹಾಹಾಕಾರ!

ಹರಿಯಾಣದದಲ್ಲಿ ಖಾಸಗಿ ಕಂಪನಿಯೊಂದಕ್ಕೆ ವಿದ್ಯುತ್ ವಿತರಣಾ ಪರವಾನಗಿ ನೀಡಿರುವುದನ್ನು ವಿರೋಧಿಸಿ ವಿದ್ಯುತ್ ಇಲಾಖೆ ನೌಕರರು 3 ದಿನಗಳ ಕಾಲ ಹಮ್ಮಿಕೊಂಡಿರುವ ಮುಷ್ಕರದಿಂದಾಗಿ ಸಾರ್ವಜನಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಗಾಂಧಿ ಕುಟುಂಬದಲ್ಲಿ ಆಂತರಿಕ ಕಲಹ? ಪ್ರಿಯಾಂಕಾ ಮಗನ ಫೋಟೋ ಪ್ರದರ್ಶನಕ್ಕೆ ಬಿಕಾನೇರ್ ಹೌಸ್ ಕತ್ತರಿ: ರಾಹುಲ್ ಮೌನ ಪ್ರಶ್ನಿಸಿದ ಬಿಜೆಪಿ

ಗಾಂಧಿ ಕುಟುಂಬದಲ್ಲಿ ಆಂತರಿಕ ಕಲಹ? ಪ್ರಿಯಾಂಕಾ ಮಗನ ಫೋಟೋ ಪ್ರದರ್ಶನಕ್ಕೆ ಬಿಕಾನೇರ್ ಹೌಸ್ ಕತ್ತರಿ: ರಾಹುಲ್ ಮೌನ ಪ್ರಶ್ನಿಸಿದ ಬಿಜೆಪಿ

ಬಿಕಾನೇರ್ ಹೌಸ್‌ನಲ್ಲಿ ಪ್ರಿಯಾಂಕಾ ಗಾಂಧಿ ಪುತ್ರ ರೈಹಾನ್ ವಾದ್ರಾ ಕಲಾ ಪ್ರದರ್ಶನಕ್ಕೆ ಸಂಬಂಧಿಸಿದಂತೆ, ರಾಹುಲ್ ಮೌನವನ್ನೇ ಅಸ್ತ್ರವಾಗಿಸಿಕೊಂಡಿರುವ ಬಿಜೆಪಿ, ಪ್ರಿಯಾಂಕಾ ಕುಟುಂಬವನ್ನು ರಾಜಕೀಯವಾಗಿ ಮುನ್ನೆಲೆಗೆ ಬರದಂತೆ ತಡೆಯುವ ಪಿತೂರಿ ಅಡಗಿದೆ ಎಂದು ಆರೋಪ ಮಾಡಿದೆ. ಆ ಕುರಿತ ವರದಿ ಇಲ್ಲಿದೆ:

ಚೀನಾ ಪಡೆಗಳೊಂದಿಗೆ ಸಂಘರ್ಷ ಇನ್ನೂ ಮುಂದುವರಿದಿದೆ: ಶೌರ್ಯ ಕಮಾಂಡೋಗಳ ಕಾರ್ಯಕ್ಕೆ ITBP ಶ್ಲಾಘನೆ; Video

ಚೀನಾ ಪಡೆಗಳೊಂದಿಗೆ ಸಂಘರ್ಷ ಇನ್ನೂ ಮುಂದುವರಿದಿದೆ: ಶೌರ್ಯ ಕಮಾಂಡೋಗಳ ಕಾರ್ಯಕ್ಕೆ ITBP ಶ್ಲಾಘನೆ; Video

ಇತ್ತೀಚೆಗೆ ಅರುಣಾಚಲ ಪ್ರದೇಶದಲ್ಲಿ ಪರಿಸ್ಥಿತಿಯೊಂದು ಉದ್ಭವಿಸಿತ್ತು. ಹಲವು ಸ್ಥಳಗಳಲ್ಲಿ ಮುಖಾಮುಖಿ ಸಂಘರ್ಷ ನಡೆದಿದ್ದು, ಅದು ಇನ್ನೂ ಮುಂದುವರಿದಿದೆ. ಅಲ್ಲಿ ನಮ್ಮ ಶೌರ್ಯ ಕಮಾಂಡೋ ತಂಡಗಳು ಅತ್ಯುತ್ತಮ ಕೆಲಸ ಮಾಡಿವೆ ಎಂದು ಐಟಿಬಿಪಿ ಮುಖ್ಯಸ್ಥರು ತಿಳಿಸಿದರು.

'ನಿಮ್ಮ ಸೈನಿಕರ ಶವಗಳನ್ನೇ ತಿರಸ್ಕರಿಸಿದ್ದು ನೀವು; ಪಾಕ್ ಯೋಧರಿಗೆ ಸಂಪ್ರದಾಯಬದ್ಧ ಅಂತ್ಯಕ್ರಿಯೆ ಮಾಡಿದ್ದು ನಾವು; ಉಪದೇಶ ಮಾಡುವ ನೈತಿಕತೆಯಿಲ್ಲ!' Video

'ನಿಮ್ಮ ಸೈನಿಕರ ಶವಗಳನ್ನೇ ತಿರಸ್ಕರಿಸಿದ್ದು ನೀವು; ಪಾಕ್ ಯೋಧರಿಗೆ ಸಂಪ್ರದಾಯಬದ್ಧ ಅಂತ್ಯಕ್ರಿಯೆ ಮಾಡಿದ್ದು ನಾವು; ಉಪದೇಶ ಮಾಡುವ ನೈತಿಕತೆಯಿಲ್ಲ!' Video

ಕಾರ್ಗಿಲ್ ಯುದ್ಧದಲ್ಲಿ ಮೃತಪಟ್ಟ ತಮ್ಮದೇ ಸೈನಿಕರ ಮೃತದೇಹಗಳನ್ನು ಸ್ವೀಕರಿಸದ ಪಾಕಿಸ್ತಾನವು, ಈಗ ಧರ್ಮ, ಧಾರ್ಮಿಕ ಸ್ವಾತಂತ್ರ್ಯ ಮತ್ತು ಅಂತ್ಯಕ್ರಿಯೆಗಳ ಬಗ್ಗೆ ಉತ್ಸಾಹದಿಂದ ಮಾತನಾಡುವುದು ವಿಪರ್ಯಾಸದ ಸಂಗತಿಯಾಗಿದೆ.