2028ರ ವೇಳೆಗೆ ಭಾರತದ ಸ್ವಂತ ಬ್ರ್ಯಾಂಡ್ ಸ್ಮಾರ್ಟ್‌ಫೋನ್ ಮಾರುಕಟ್ಟೆ ಪ್ರವೇಶಿಸಲಿದೆ: ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
2028ರ ಅಕ್ಟೋಬರ್ 23ರ ವೇಳೆಗೆ ಭಾರತೀಯರೇ ವಿನ್ಯಾಸಗೊಳಿಸಿದ, ಭಾರತದಲ್ಲೇ ತಯಾರಿಸಿದ ಹಾಗೂ ಭಾರತೀಯ ಬ್ರ್ಯಾಂಡ್‌ನ ಮೊಬೈಲ್ ಫೋನ್‌ಗಳು ನಿಮ್ಮ ಕೈ ಸೇರಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.


