ದೇಶ

ಉತ್ತರಪ್ರದೇಶ: ಪ್ರಿಯಕರನನ್ನು ಕೊಂದು 11 ದಿನಗಳಿಂದ ತಲೆಮರೆಸಿಕೊಂಡಿದ್ದ ಇನ್ಫ್ಲುಯೆನ್ಸರ್‌ನ ಬಂಧಿಸಿದ STF

ಶಿವ ಶರ್ಮಾ ಶಂಕಿತ ಕೊಲೆ ಪ್ರಕರಣ ಮಹತ್ವದ ಬೆಳವಣೆಗೆ ನಡೆದಿದ್ದು ಘಟನೆಯ ನಂತರ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಮಾಡೆಲ್ ಶ್ರದ್ಧಾ ದುಬೆಯನ್ನು ಉತ್ತರಪ್ರದೇಶ STF ನಾಗ್ಪುರದಲ್ಲಿ ಬಂಧಿಸಿದೆ.

ಉತ್ತರಪ್ರದೇಶ: ಪ್ರಿಯಕರನನ್ನು ಕೊಂದು 11 ದಿನಗಳಿಂದ ತಲೆಮರೆಸಿಕೊಂಡಿದ್ದ ಇನ್ಫ್ಲುಯೆನ್ಸರ್‌ನ ಬಂಧಿಸಿದ STF