ಅಂಡರ್ವಾಟರ್ ಬುಲೆಟ್ ಟ್ರೈನ್: ಸಮುದ್ರದ ಅಡಿಯಲ್ಲಿ ಸಾಗಿ... ಹತ್ತು ಅಂತಸ್ತುಗಳಷ್ಟು ಆಳದಲ್ಲಿ ರೈಲು ನಿಲ್ದಾಣ!
ಈ ಯೋಜನೆಯ ಅಂಗವಾಗಿ, ಮುಂಬೈನ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ನಲ್ಲಿ (BKC) ರೈಲ್ವೆ ಅಧಿಕಾರಿಗಳು ಭೂಗತ ನಿಲ್ದಾಣವೊಂದನ್ನು ನಿರ್ಮಿಸುತ್ತಿದ್ದಾರೆ. ಇದು ಸುಮಾರು 10 ಅಂತಸ್ತಿನ ಕಟ್ಟಡದ ಎತ್ತರಕ್ಕಿಂತಲೂ ಹೆಚ್ಚಿನ ಆಳದಲ್ಲಿದೆ.


