ಏರೋ ಇಂಡಿಯಾ-2021: ಯುದ್ಧ ವಿಮಾನ ತೇಜಸ್ ನಲ್ಲಿ ಸಂಸದ ತೇಜಸ್ವಿ ಸೂರ್ಯ ಹಾರಾಟಏರೋ ಇಂಡಿಯಾ ಶೋ-2021 ರ ಎರಡನೇ ದಿನದಂದು ಲಘು ಯುದ್ಧ ವಿಮಾನ 'ತೇಜಸ್' ನಲ್ಲಿ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ವಾಯು ಸೇನಾ ಸಿಬ್ಬಂದಿಯೊಂದಿಗೆ ಹಾರಾಟ ನಡೆಸಿದರು.
ಏರೋ ಇಂಡಿಯಾ 2021: ರಫೇಲ್ ಸೇರಿ ಬಾನಂಗಳದಲ್ಲಿ ಆರ್ಭಟಿಸಿದ ಲೋಹದ ಹಕ್ಕಿಗಳು!ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಆರಂಭವಾಗಿರುವ 13ನೇ ಆವೃತ್ತಿಯ ಏರೋ ಇಂಡಿಯಾಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬುಧವಾರ ಚಾಲನೆ ನೀಡಿದರು.
ರ್ಯಾಂಪ್ ವಾಕ್ಗೂ ಮುನ್ನ ಕಿತ್ತು ಹೋಗಿತ್ತು ಡ್ರೆಸ್ನ ಜಿಪ್; ಮುಜುಗರವಾಗಿತ್ತು ಎಂದ ಪ್ರಿಯಾಂಕಾ ಚೋಪ್ರಾ!ಹಾಲಿವುಡ್ ಚಿತ್ರಗಳಲ್ಲಿ ಅಭಿನಯಿಸುವ ಮೂಲಕ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಇಂಟರ್ ನ್ಯಾಷನಲ್ ಸ್ಟಾರ್ ಆಗಿದ್ದಾರೆ.
ಬಾಲಿವುಡ್ ನಟ ವರುಣ್ ಧವನ್- ನತಾಶಾ ದಲಾಲ್ ಮದುವೆ ಫೋಟೋಗಳು!ಖ್ಯಾತ ಬಾಲಿವುಡ್ ನಟ ವರುಣ್ ಧವನ್ ಹಾಗೂ ಫ್ಯಾಷನ್ ಡಿಸೈನರ್ ನತಾಶಾ ದಲಾಲ್ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಕಿಚ್ಚ ಸುದೀಪ್ ಮಾತಿಗೆ ಮಣಿದು ಸಾವಿನ ಮಾತು ಕೈಬಿಟ್ಟಿದ್ದ ನಟಿ ಜಯಶ್ರೀ ದಿಢೀರ್ ಆತ್ಮಹತ್ಯೆಗೆ ಶರಣಾಗಿದ್ದೇಕೆ?ಕನ್ನಡ ಬಿಗ್ ಬಾಸ್ ಮಾಜಿ ಸ್ಪರ್ಧಿ ಜಯಶ್ರೀ ರಾಮಯ್ಯ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
72ನೇ ಗಣರಾಜ್ಯೋತ್ಸವ ದಿನ ದೆಹಲಿಯ ರಾಜಪಥ್ ನಲ್ಲಿ ಇಂದು ಮುಂಜಾನೆ ಕಂಡುಬಂದಿದ್ದು ಹೀಗೆ72ನೇ ಗಣರಾಜ್ಯೋತ್ಸವ ಸಮಾರಂಭಕ್ಕೆ ರಾಷ್ಟ್ರ ರಾಜಧಾನಿ ದೆಹಲಿಯ ರಾಜಪಥ್ ನಲ್ಲಿ ನಡೆದ ಅಂತಿಮ ಸಿದ್ದತೆ
ಗಣರಾಜ್ಯೋತ್ಸವ ಪರೇಡ್ ನಲ್ಲಿ ಗಮನಸೆಳೆದ ಟ್ಯಾಬ್ಲೂಗಳುಜ.26 ರಂದು ಗಣರಾಜ್ಯೋತ್ಸವದ ಅಂಗವಾಗಿ ರಾಜ್ ಪಥ್ ನಲ್ಲಿ ನಡೆದ ಪರೇಡ್ ನಲ್ಲಿ ರಾಜ್ಯಗಳ ಟ್ಯಾಬ್ಲೂಗಳು ಗಮನ ಸೆಳೆದವು, ಇದೇ ಮೊದಲ ಬಾರಿಗೆ ಲಡಾಖ್ ನಿಂದ ಟ್ಯಾಬ್ಲೂ ಬಂದಿದ್ದು ವಿಶೇಷವಾಗಿತ್ತು.
ರೈತ ಪ್ರತಿಭಟನಾಕಾರರ ದಾಳಿಯಿಂದ ಐತಿಹಾಸಿಕ ದೆಹಲಿಯ ಕೆಂಪು ಕೋಟೆಗೆ ಹಾನಿಐತಿಹಾಸಿಕ ಕೆಂಪುಕೋಟೆಗೆ ನುಗ್ಗಿದ ಪ್ರತಿಭಟನಾಕಾರರು ಭಾರತದ ತ್ರಿವರ್ಣ ಧ್ವಜದ ಪಕ್ಕದಲ್ಲಿ ಸಿಖ್ಖರ ಧಾರ್ಮಿಕ ಧ್ವಜವನ್ನು ಹಾರಿಸಿದರು. ಇಲ್ಲಿಂದ ನಂತರ ಘರ್ಷಣೆ, ಹಿಂಸಾಚಾರ ಆರಂಭವಾಯಿತು.
ದೆಹಲಿಯಲ್ಲಿ ಉದ್ರಿಕ್ತ ರೈತರು ನಡೆಸಿದ ಹಿಂಸಾಚಾರದ ಭೀಕರ ಫೋಟೋಗಳು!ನವದೆಹಲಿಯಲ್ಲಿ ರೈತರು ಆಯೋಜಿಸಿದ್ದ ಟ್ರ್ಯಾಕ್ಟರ್ ರ್ಯಾಲಿ ಹಿಂಸಾಚಾರಕ್ಕೆ ತಿರುಗಿದ್ದು ರಾಷ್ಟ್ರ ರಾಜಧಾನಿ ಪ್ರಕ್ಷುಬ್ಧಗೊಂಡಿದೆ.
ಆಶ್ರುವಾಯು, ಲಾಠಿಚಾರ್ಜ್ ಗೂ ಬಗ್ಗದೆ ಕೆಂಪುಕೋಟೆಗೆ ನುಗ್ಗಿದ ರೈತರು! ರಣಾಂಗಣ ದಿಲ್ಲಿಯ ಫೋಟೋಗಳುರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ರೈತರು ಇಂದು ಪ್ರತಿಭಟನೆಯನ್ನು ತೀವ್ರಗೊಳಿಸಿದ್ದರಿಂದ ಅಕ್ಷರಶ: ಇಂದು ರಣಾಂಗಣವಾಗಿ ರೂಪುಗೊಂಡಿತು.
ಗಂಡನಿಂದ ಬೇರ್ಪಡಲು ಬರೋಬ್ಬರಿ 1,248 ಕೋಟಿ ರೂ. ಪರಿಹಾರ ನೀಡಿದ ಗಾಯಕಿ!ಸಾಮಾನ್ಯವಾಗಿ ಪತ್ನಿಯಿಂದ ಬೇರ್ಪಡಲು ಪತಿ ಜೀವನಾಂಶ ನೀಡಿ ವಿಚ್ಛೇದನ ಪಡೆಯುತ್ತಾರೆ. ಆದರೆ ಖ್ಯಾತ ಗಾಯಕಿಯೊಬ್ಬರು ಗಂಡನಿಂದ ಬೇರ್ಪಡಲು ಬರೋಬ್ಬರಿ 1,248 ಕೋಟಿ ರೂಪಾಯ ಪರಿಹಾರ ನೀಡಿದ್ದಾರೆ.
ನನ್ನ ಬಾಳಲ್ಲಿ ಯಾವ ಗಂಡಸೂ ಇಲ್ಲ: ಆದರೆ ಈ ನಟನ ವೀರ್ಯಕ್ಕಾಗಿ ರಾಖಿ ಸಾವಂತ್ ಪಟ್ಟು!ತಾನು ಮದುವೆಯಾಗಿರುವುದಾಗಿ ಹೇಳಿಕೊಂಡಿದ್ದ ಬಾಲಿವುಡ್ ನಟಿ ರಾಖಿ ಸಾವಂತ್ ಇದೀಗ ತನ್ನ ಬಾಳಲ್ಲಿ ಯಾವ ಗಂಡಸೂ ಇಲ್ಲ ಎಂದು ಹೇಳಿದ್ದಾರೆ. ಅಲ್ಲದೆ ಈ ನಟನ ವೀರ್ಯ ಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಅತಿಲೋಕ ಸುಂದರಿಯ 2ನೇ ಮಗಳು ಖುಷಿ ಕಪೂರ್ ಶೀಘ್ರದಲ್ಲಿಯೇ ಬಾಲಿವುಡ್ಗೆ ಪಾದಾರ್ಪಣೆ!ಅತಿಲೋಕ ಸುಂದರಿ ದಿ. ನಟಿ ಶ್ರೀದೇವಿ ಹಿರಿಯ ಪುತ್ರಿ ಜಾನ್ವಿ ಕಪೂರ್ ಈಗಾಗಲೇ ಬಾಲಿವುಡ್ನ ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.
ರಮೇಶ್ ಅರವಿಂದ್ ಪುತ್ರಿ ನಿಹಾರಿಕಾ ಆರತಕ್ಷತೆ: ಯಾರ್ಯಾರು ಗಣ್ಯರು ಬಂದಿದ್ದಾರೆ ನೋಡಿ...ಸ್ಯಾಂಡಲ್ ವುಡ್ ಹಿರಿಯ ನಟ ರಮೇಶ್ ಅರವಿಂದ್ ಪುತ್ರಿ ನಿಹಾರಿಕಾ ಮತ್ತು ಅಕ್ಷಯ್ ಆರತಕ್ಷತೆಯಲ್ಲಿ ಸಿನೆಮಾ ತಾರೆಯರು ಮತ್ತು ರಾಜಕೀಯ ನಾಯಕರ ದಂಡು ಆಗಮಿಸಿದೆ.
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!