ಸಿನಿಮಾ

1700 ಅಶ್ಲೀಲ ಚಿತ್ರಗಳ ಹೀರೋ: 67 ವರ್ಷದ ರಾನ್ ಜೆರೆಮಿಗೆ 250 ವರ್ಷ ಜೈಲುಶಿಕ್ಷೆ?

ಅಮೆರಿಕಾ ಪ್ರಮುಖ ಅಶ್ಲೀಲ ಚಿತ್ರಗಳ ತಾರೆ ರಾನ್ ಜೆರೆಮಿಗೆ 15 ವರ್ಷದ ಬಾಲಕಿ ಸೇರಿ 13 ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಸಂಬಂಧ ಪ್ರಕರಣ ದಾಖಲಾಗಿದೆ.

Published On :
67 ವರ್ಷದ ರಾನ್ ಜೆರೆಮಿ 2004ರಿಂದ ಇಂತಹ ಕೃತ್ಯಗಳಲ್ಲಿ ಪಾಲ್ಗೊಂಡಿದ್ದಾರೆ ಎಂದು ಲಾಸ್ ಏಂಜಲೀಸ್ ಪೊಲೀಸರು ತಿಳಿಸಿದ್ದಾರೆ.
67 ವರ್ಷದ ರಾನ್ ಜೆರೆಮಿ 2004ರಿಂದ ಇಂತಹ ಕೃತ್ಯಗಳಲ್ಲಿ ಪಾಲ್ಗೊಂಡಿದ್ದಾರೆ ಎಂದು ಲಾಸ್ ಏಂಜಲೀಸ್ ಪೊಲೀಸರು ತಿಳಿಸಿದ್ದಾರೆ.
2014, 2019ರಲ್ಲಿ ಆತನ ವಿರುದ್ದ ಇಂತಹದೇ ಆರೋಪಗಳ ಮೇಲೆ ಪ್ರಕರಣ ದಾಖಲಾಗಿವೆ.
2014, 2019ರಲ್ಲಿ ಆತನ ವಿರುದ್ದ ಇಂತಹದೇ ಆರೋಪಗಳ ಮೇಲೆ ಪ್ರಕರಣ ದಾಖಲಾಗಿವೆ.
ರಾನ್ ಜೆರೆಮಿ ನಾಲ್ಕು ದಶಕಗಳಲ್ಲಿ ಬರೋಬ್ಬರಿ 1700 ಅಶ್ಲೀಲ ಚಿತ್ರಗಳಲ್ಲಿ ನಟಿಸಿದ್ದಾರೆ.
ರಾನ್ ಜೆರೆಮಿ ನಾಲ್ಕು ದಶಕಗಳಲ್ಲಿ ಬರೋಬ್ಬರಿ 1700 ಅಶ್ಲೀಲ ಚಿತ್ರಗಳಲ್ಲಿ ನಟಿಸಿದ್ದಾರೆ.
ರಾನ್ ಜೆರೆಮಿ
ರಾನ್ ಜೆರೆಮಿ
ರಾನ್ ಜೆರೆಮಿ
ರಾನ್ ಜೆರೆಮಿ
ರಾನ್ ಜೆರೆಮಿ
ರಾನ್ ಜೆರೆಮಿ
ರಾನ್ ಜೆರೆಮಿ
ರಾನ್ ಜೆರೆಮಿ
ರಾನ್ ಜೆರೆಮಿ
ರಾನ್ ಜೆರೆಮಿ
ರಾನ್ ಜೆರೆಮಿ
ರಾನ್ ಜೆರೆಮಿ
ರಾನ್ ಜೆರೆಮಿ
ರಾನ್ ಜೆರೆಮಿ
ರಾನ್ ಜೆರೆಮಿ
ರಾನ್ ಜೆರೆಮಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.