ಅಭಿಷೇಕ್-ಅವಿವಾ ವಿವಾಹ; ಸೆಲೆಬ್ರಿಟಿಗಳು ಭಾಗಿ; ಫೋಟೋಗಳು

ನಟ ಅಭಿಷೇಕ್ ಅಂಬರೀಷ್ (Abhishek Ambareesh)  ಹಾಗೂ ಅವಿವಾ ಬಿಡಪ್ಪ ವಿವಾಹ ಬೆಂಗಳೂರಿನ ಅರಮನೆ ಮೈದಾನದಲ್ಲಿ ನೆರವೇರಿತು.
ಬೆಂಗಳೂರಿನ ಅರಮನೆ ಮೈದಾನದ ಮಾಣಿಕ್ಯ ಚಾಮರ ವಜ್ರದ ಕಲ್ಯಾಣಮಂಟಪದಲ್ಲಿ ನಟ ಅಭಿಷೇಕ್ ಅಂಬರೀಷ್ (Abhishek Ambareesh)  ಹಾಗೂ ಅವಿವಾ ಬಿಡಪ್ಪ ವಿವಾಹ ಕರ್ಕಾಟಕ ಲಗ್ನದಲ್ಲಿ ನೆರವೇರಿತು.

Updated on
ವಿವಾಹದ ಬಳಿಕ ಸಾಂಪ್ರದಾಯಿಕ ಪದ್ಧತಿಯಾದ ವರ ವಧುವಿಗೆ ಅರುಂಧತಿ ನಕ್ಷತ್ರ ತೋರಿಸುವ ಕ್ರಮ

ವಿವಾಹ ಕಾರ್ಯಕ್ರಮಕ್ಕೆ ಬಂದ ಯಶ್ ದಂಪತಿ ವಿಶ್ ಮಾಡಿದ್ದು ಹೀಗೆ

ವಿವಾಹ ಸಮಾರಂಭದಲ್ಲಿ ವಧು-ವರ
ವಿವಾಹ ಸಮಾರಂಭದಲ್ಲಿ ವಧು-ವರ
ಕಿಚ್ಚ ಸುದೀಪ್ ದಂಪತಿ ವಿವಾಹ ಕಾರ್ಯಕ್ರಮಕ್ಕೆ ಆಗಮಿಸಿ ನವ ವಧೂವರರಿಗೆ ಶುಭ ಕೋರಿದರು

ವಧು-ವರರಿಗೆ ಶುಭ ಕೋರಿದ ಅಶ್ವಿನಿ ಪುನೀತ್ ರಾಜ್ ಕುಮಾರ್

ವಿವಾಹ ಕಾರ್ಯಕ್ರಮಕ್ಕೆ ಆಗಮಿಸಿದ ಸೂಪರ್ ಸ್ಟಾರ್ ರಜನಿಕಾಂತ್, ಮಾಜಿ ಉಪ ರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು, ನಟ ಮೋಹನ್ ಬಾಬು

ರಾಜ್ಯ ಬಿಜೆಪಿ ನಾಯಕರಿಂದ ವಧೂ-ವರರಿಗೆ ಶುಭಾಶಯ
ರಾಜ್ಯ ಬಿಜೆಪಿ ನಾಯಕರಿಂದ ವಧೂ-ವರರಿಗೆ ಶುಭಾಶಯ
ಹಿರಿಯ ನಟಿ ರಾಧಿಕಾ ಶರತ್ ಕುಮಾರ್ ಅನಿಲ್ ಕುಂಬ್ಳೆ ದಂಪತಿ ಜೊತೆ

ದಿವಂಗತ ನಟ ಅಂಬರೀಷ್ ಭಾವಚಿತ್ರ ಮುಂದೆ ದಕ್ಷಿಣ ಭಾರತ ಚಿತ್ರರಂಗ ನಟಿಯರು

ವಿವಾಹ ನಂತರ ಅಭಿ-ಅವಿವಾ ಜೊತೆ ಸುಮಲತಾ ಅಂಬರೀಷ್

ಸುಮಲತಾ ಅಂಬರೀಷ್ ಮತ್ತು ವಧುವಿನ ತಂದೆ ತಾಯಿಗಳ ಜೊತೆ ನವ ವಧು ವರರು

ನಟಿ ಪ್ರಣಿತಾ ಸುಭಾಷ್ ಜೊತೆ
ನಟಿ ಪ್ರಣಿತಾ ಸುಭಾಷ್ ಜೊತೆ
ಮಾಜಿ ಸಚಿವ ಡಾ ಅಶ್ವಥ್ ನಾರಾಯಣ ದಂಪತಿ ಜೊತೆ
ಮಾಜಿ ಸಚಿವ ಡಾ ಅಶ್ವಥ್ ನಾರಾಯಣ ದಂಪತಿ ಜೊತೆ
ಭಾರತಿ ವಿಷ್ಣುವರ್ಧನ್, ಅನಿರುದ್ಧ್ ಜೊತೆ
ಭಾರತಿ ವಿಷ್ಣುವರ್ಧನ್, ಅನಿರುದ್ಧ್ ಜೊತೆ
ವಿವಾಹ ಕಾರ್ಯಕ್ರಮದಲ್ಲಿ ಅಭಿ-ಅವಿವಾ
ವಿವಾಹ ಕಾರ್ಯಕ್ರಮದಲ್ಲಿ ಅಭಿ-ಅವಿವಾ
ಅವಿವಾ ವಧು ವೇಷ ಭೂಷಣದಲ್ಲಿ
ಅವಿವಾ ವಧು ವೇಷ ಭೂಷಣದಲ್ಲಿ
ವಿವಾಹದ ಸಾಂಪ್ರದಾಯಿಕ ಕಾರ್ಯಕ್ರಮ
ವಿವಾಹದ ಸಾಂಪ್ರದಾಯಿಕ ಕಾರ್ಯಕ್ರಮ
ಮದುಮಗ ಅಭಿಷೇಕ್
ಮದುಮಗ ಅಭಿಷೇಕ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com