ಮಾಲ್ಡೀವ್ಸ್ ನಲ್ಲಿ ಕೃಷ್ಣ-ಮಿಲನ ಮಹೋತ್ಸವಫೆಬ್ರವರಿ 14ರ ಪ್ರೇಮಿಗಳ ದಿನ ಬೆಂಗಳೂರು ರೆಸಾರ್ಟ್ ವೊಂದರಲ್ಲಿ ಅದ್ದೂರಿಯಾಗಿ ಮದುವೆಯಾದ ಲವ್ ಮಾಕ್ಟೇಲ್ ಸಿನಿಮಾ ಖ್ಯಾತಿಯ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಈಗ ಹನಿಮೂನ್ ಮೂಡ್ ನಲ್ಲಿದ್ದಾರೆ.
ರಿಹಾನಾ ಟಾಪ್ ಲೆಸ್ ಫೋಟೋ; ಕೊರಳಲ್ಲಿ ಗಣೇಶನ ಲಾಕೆಟ್, ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ, ನೆಟ್ಟಿಗರು ಗರಂಖ್ಯಾತ ಪಾಪ್ ಗಾಯಕಿ ರಿಹಾನಾ ರೈತರ ಹೋರಾಟಕ್ಕೆ ತಮ್ಮ ಬೆಂಬಲ ಸೂಚಿಸಿದ ಬೆನ್ನಲ್ಲೇ ಭಾರತದಲ್ಲಿ ಕೋಲಾಹಲ ಎಬ್ಬಿಸಿತ್ತು. ಇದೀಗ ಅವರ ಟಾಪ್ ಲೆಸ್ ಫೋಟೋ ವಿವಾದ ಸೃಷ್ಟಿಸಿದೆ.
ಬಾಲಿವುಡ್ ನಟಿ ದಿಯಾ ಮಿರ್ಜಾ 2ನೇ ವಿವಾಹಖ್ಯಾತ ಬಾಲಿವುಡ್ ನಟಿ ದಿಯಾ ಮಿರ್ಜಾ 2ನೇ ಬಾರಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಉದ್ಯಮಿ ವೈಭವ್ ರೇಖಿಯೊಂದಿಗೆ ಇಂದು ಸಪ್ತಪದಿ ತುಳಿದಿದ್ದಾರೆ.
ಕಿಶನ್ ನಟನೆಯ ಡಿಯರ್ ಕಣ್ಮಣಿ"ಗೆ ಕಿಚ್ಚ ಸುದೀಪ್ ಸಾಥ್ಕಿಚ್ಚ ಸುದೀಪ್ ಗುಟ್ಟೆ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸೋಮವಾರ ಫೆ.15 ರಂದು ವಿಸ್ಮಯ ಫಿಲ್ಮ್ಸ್ನ ಹೊಸ ಚಿತ್ರ ಕಿಶನ್ ನಟನೆಯ ''ಡಿಯರ್ ಕಣ್ಮಣಿ"ಗೆ ಕ್ಲಾಪಿಂಗ್ ಮಾಡಿದರು.
ವ್ಯಾಲೆಂಟೈನ್ಸ್ ದಿನದಂದು ಟಾಪ್ ಲೆಸ್ ಫೋಟೋಶೂಟ್ ಮಾಡಿಸಿ ಪಡ್ಡೆ ಹುಡುಗರ ಕಿಕ್ಕೇರಿಸಿದ ನಟಿ!ಕಾಲಿವುಡ್ ನಟಿ ಶಾಲು ಶಮ್ಮು ವ್ಯಾಲೆಂಟೈನ್ ದಿನದಂದು ಬೀಚ್ ನಲ್ಲಿ ಟಾಪ್ ಲೆಸ್ ಪೋಸ್ ನೀಡಿ ಪಡ್ಡೆ ಹುಡುಗರಿಗೆ ಕಿಕ್ಕೇರಿಸಿದ್ದಾರೆ.
ಮಿಲನಾ ನಾಗರಾಜ್- ಡಾರ್ಲಿಂಗ್ ಕೃಷ್ಣ ಜೋಡಿ ನವ ಜೀವನಕ್ಕೆ ಪ್ರವೇಶಪ್ರೇಮಿಗಳ ದಿನದಂದೇ ತಾರಾಜೋಡಿ, ಲವ್ ಮಾಕ್ಟೇಲ್ ನ ಆದಿ-ನಿಧಿಮಾ ಜೋಡಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ವಿವಾಹ ನಡೆದಿದೆ.
ಡಾರ್ಲಿಂಗ್ ಕೃಷ್ಣ- ಮಿಲನಾ ನಾಗರಾಜ್ ವಿವಾಹ ಪೂರ್ವ ಶಾಸ್ತ್ರಗಳುಲವ್ ಮಾಕ್ಟೇಲ್ ಚಿತ್ರದ ಖ್ಯಾತಿಯ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ನಾಳೆ ಬೆಂಗಳೂರಿನಲ್ಲಿ ವಿವಾಹ ಬಂಧನಕ್ಕೊಳಗಾಗುತ್ತಿದ್ದು ಈಗಾಗಲೇ ಮದುವೆ ಪೂರ್ವ ಶಾಸ್ತ್ರಗಳು ಮಿಲನಾ ಅವರ ಊರು ಹಾಸನದಲ್ಲಿ ನೆರವೇರಿದೆ.
ವೀರ ಕನ್ನಡಿಗ ಚಿತ್ರದ ನಟಿ ಅನಿತಾ ಹಸ್ಸನಂದಾನಿಗೆ ಗಂಡು ಮಗು ಜನನ!ವೀರ ಕನ್ನಡಿಗ ಚಿತ್ರದ ನಟಿ ಅನಿತಾ ಹಸ್ಸನಂದಾನಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ರೈತರ ಪ್ರತಿಭಟನೆ ಕುರಿತಂತೆ ನಿಮ್ಮ ಮೌನ ಯಾಕೆ? ಶ್ರೀಮತಿ ಜೋನಸ್ ಕೆಣಕಿದ ಮಿಯಾ ಖಲೀಫಾಭಾರತದಲ್ಲಿನ ರೈತರ ಪ್ರತಿಭಟನೆ ಕುರಿತಂತೆ ಸತತ ಟ್ವೀಟ್ ಗಳನ್ನು ಮಾಡುತ್ತಿರುವ ಮಾಜಿ ನೀಲಿ ತಾರೆ ಮಿಯಾ ಖಲೀಫಾ ಇದೀಗ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯೂಟ್ಯೂಬ್ನಲ್ಲಿ ಹಲ್ ಚಲ್ ಸೃಷ್ಟಿಸಿದ ಬಿಗ್ಬಾಸ್ ಮಾಜಿ ಸ್ಪರ್ಧಿ ಚೈತ್ರ ಕೊಟ್ಟೂರು ವಿಡಿಯೋ ಸಾಂಗ್!ಬಿಗ್ಬಾಸ್ ಮಾಜಿ ಸ್ಪರ್ಧಿ ಚೈತ್ರ ಕೊಟ್ಟೂರು ಕನ್ನಡದ ಆಲ್ಬಂ ವಿಡಿಯೋ ಸಾಂಗ್ ನಲ್ಲಿ ಹೆಜ್ಜೆ ಹಾಕಿದ್ದು ಈ ವಿಡಿಯೋ ಇದೀಗ ಯೂಟ್ಯೂಬ್ ನಲ್ಲಿ ಹಲ್ ಚಲ್ ಸೃಷ್ಟಿಸಿದೆ.
ಅಶ್ಲೀಲ ಚಿತ್ರ ತಯಾರಿಕೆ ಆರೋಪ; ಮುಂಬೈನಲ್ಲಿ ಪೊಲೀಸರಿಂದ ಕಿರುತೆರೆ ನಟಿ ಗೆಹನಾ ವಸಿಷ್ಠ್ ಬಂಧನವಯಸ್ಕ (ಅಶ್ಲೀಲ) ವೀಡಿಯೊಗಳನ್ನು ಚಿತ್ರೀಕರಿಸಿದ ಮತ್ತು ಈ ವೀಡಿಯೊವನ್ನು ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಿದ ಆರೋಪದ ಮೇಲೆ ಮುಂಬೈ ಪೊಲೀಸರು ನಟಿ ಗೆಹ್ನಾ ವಸಿಷ್ಠ್ ರನ್ನು ಬಂಧಿಸಿದ್ದಾರೆ. (ಚಿತ್ರ: ಗೆಹನಾ ವಸಿಷ್ಠ್ ಟ್ವಿಟರ್)
ರೈತರ ಪ್ರತಿಭಟನೆಗೆ ಬೆಂಬಲ: ತನ್ನ ವಿರುದ್ಧ ವ್ಯಂಗ್ಯವಾಡಿದ್ದ ಟ್ರೋಲಿಗರ ಬೆವರಿಳಿಸಿದ ಮಿಯಾ ಖಲೀಫಾವಿವಾದಿತ ಕೃಷಿ ಕಾಯ್ದೆ ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದು ಇದಕ್ಕೆ ವಿದೇಶಿ ತಾರೆಗಳು ಬೆಂಬಲ ಸೂಚಿಸಿದ್ದರು. ಇನ್ನು ಮಾಜಿ ನೀಲಿ ತಾರೆ ಮಿಯಾ ಖಲೀಫಾ ಬೆಂಬಲ ಸೂಚಿಸಿದ್ದು ಇದಕ್ಕೆ ನೆಟ್ಟಿಗರು ಟ್ರೋಲ್ ಮಾಡಿದ್ದರು.
ವಿಶ್ವ ಕ್ಯಾನ್ಸರ್ ದಿನ: ಕ್ಯಾನ್ಸರ್ ವಿರುದ್ಧ ಹೋರಾಡಿ ಗೆದ್ದ ಸೆಲೆಬ್ರಿಟಿಗಳು ಇವರು!ಕ್ಯಾನ್ಸರ್ ಮಾರಣಾಂತಿಕ ಕಾಯಿಲೆ ಆಗಿದ್ದರೂ ಅದರಲ್ಲೂ ಕೆಲ ಸೆಲೆಬ್ರಿಟಿಗಳು ಕಾಯಿಲೆ ವಿರುದ್ಧ ಹೋರಾಡಿ ಗೆದ್ದು ಹೊಸ ಜೀವನ ನಡೆಸುತ್ತಿದ್ದಾರೆ.
ರ್ಯಾಂಪ್ ವಾಕ್ಗೂ ಮುನ್ನ ಕಿತ್ತು ಹೋಗಿತ್ತು ಡ್ರೆಸ್ನ ಜಿಪ್; ಮುಜುಗರವಾಗಿತ್ತು ಎಂದ ಪ್ರಿಯಾಂಕಾ ಚೋಪ್ರಾ!ಹಾಲಿವುಡ್ ಚಿತ್ರಗಳಲ್ಲಿ ಅಭಿನಯಿಸುವ ಮೂಲಕ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಇಂಟರ್ ನ್ಯಾಷನಲ್ ಸ್ಟಾರ್ ಆಗಿದ್ದಾರೆ.
ಬಾಲಿವುಡ್ ನಟ ವರುಣ್ ಧವನ್- ನತಾಶಾ ದಲಾಲ್ ಮದುವೆ ಫೋಟೋಗಳು!ಖ್ಯಾತ ಬಾಲಿವುಡ್ ನಟ ವರುಣ್ ಧವನ್ ಹಾಗೂ ಫ್ಯಾಷನ್ ಡಿಸೈನರ್ ನತಾಶಾ ದಲಾಲ್ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ದೇಶDelimitation Bill: ದಕ್ಷಿಣದ ರಾಜ್ಯಗಳ ಒತ್ತಡಕ್ಕೆ ಮಣಿದ ಕೇಂದ್ರ; ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನ ಶೇ. 50 ಹೆಚ್ಚಳ; 2051ರವರೆಗೆ ಕ್ಷೇತ್ರ ಪುನರ್ವಿಂಗಡಣೆ ಅನ್ವಯ!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!