ಬಾಲಿವುಡ್ ನಟಿ ದಿಯಾ ಮಿರ್ಜಾ 2ನೇ ವಿವಾಹ

ಖ್ಯಾತ ಬಾಲಿವುಡ್​ ನಟಿ ದಿಯಾ ಮಿರ್ಜಾ 2ನೇ ಬಾರಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಉದ್ಯಮಿ ವೈಭವ್​ ರೇಖಿಯೊಂದಿಗೆ ಇಂದು ಸಪ್ತಪದಿ ತುಳಿದಿದ್ದಾರೆ. 
ಖ್ಯಾತ ಬಾಲಿವುಡ್​ ನಟಿ ದಿಯಾ ಮಿರ್ಜಾ 2ನೇ ಬಾರಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು,. ಉದ್ಯಮಿ ವೈಭವ್​ ರೇಖಿಯೊಂದಿಗೆ ಇಂದು ಸಪ್ತಪದಿ ತುಳಿದಿದ್ದಾರೆ.

Updated on: 
ಇದು ಇವರಿಬ್ಬರಿಗೂ ಎರಡನೇ ಮದುವೆಯಾಗಿದ್ದು, ದಿಯಾ ಮಿರ್ಜಾ ಅವರ ಬಾಂದ್ರಾ ನಿವಾಸದಲ್ಲಿ ಕುಟುಂಬ ಸಂಬಂಧಿಕರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಇದಕ್ಕೂ ಮೊದಲು ತಮ್ಮ ಮೆಹಂದಿ ಕಾರ್ಯಕ್ರಮದ ಫೋಟೋಗಳನ್ನು ದಿಯಾ ಮಿರ್ಜಾ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದರು.

ದಿಯಾ ಮಿರ್ಜಾ ಈ ಹಿಂದೆ ಸಹಿಲ್​ ಎಂಬುವವರ ಜೊತೆ ಐದು ವರ್ಷಗಳ ದಾಂಪತ್ಯ ಜೀವನ ನಡೆಸಿದ ದಿಯಾ 2019ರಲ್ಲಿ ವಿಚ್ಛೇದನ ಪಡೆದಿದ್ದರು.

'ಕಾಫಿರ್' ಖ್ಯಾತಿಯ ನಟಿ ದಿಯಾ ಮಿರ್ಜಾ ತಮ್ಮ ಮೆಹಂದಿ ಹಾಕಿದ ಕೈಗಳನ್ನು ತೋರಿಸಿದ ಫೋಟೋವನ್ನು  ಇನ್ಸ್ಟಾಗ್ರಾಮ್ ನಲ್ಲಿ ಷೇರ್ ಮಾಡಿದ್ದರು.

ದಿಯಾ ಮಿರ್ಜಾ-ವೈಭವ್ ರೇಖಿ ವಿವಾಹ
ದಿಯಾ ಮಿರ್ಜಾ-ವೈಭವ್ ರೇಖಿ ವಿವಾಹ
ಈ ಫೋಟೋಗಳಿಗೆ 'ಪ್ಯಾರ್' (ಪ್ರೀತಿ) ಎಂದು ಶೀರ್ಷಿಕೆ ಹಾಕಿದ್ದಾರೆ.

ಮುಂಬೈನ ಬಾಂದ್ರಾ ವೆಸ್ಟ್ನ ಬೆಲ್ ಏರ್ ಅಪಾರ್ಟ್ಮೆಂಟ್ನಲ್ಲಿ ವಿವಾಹವು ನಡೆಯಿತು. ಕುಟುಂಬ ಸಂಬಂಧಿಕರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ.

ಮದುವೆಗೆ ಆಹ್ವಾನಿತ ಅತಿಥಿಗಳ ಪಟ್ಟಿಯಲ್ಲಿ ಬಾಲಿವುಡ್ ನಟರಾದ ಜಾಕಿ ಭಗ್ನಾನಿ, ಮಲೈಕಾ ಅರೋರಾ ಮತ್ತು ಅದಿತಿ ರಾವ್ ಹೈದರಿ ಮುಂತಾದ ಖ್ಯಾತ ವ್ಯಕ್ತಿಗಳು ಇದ್ದರು.

ದಿಯಾ ಮತ್ತು ವೈಭವ್ ಇಬ್ಬರಿಗೂ ಇದು ಎರಡನೇ ಮದುವೆಯಾಗಿದ್ದು, ದಿಯಾ ಮಿರ್ಜಾ ಈ ಹಿಂದೆ ಚಲನಚಿತ್ರ ನಿರ್ಮಾಪಕ ಸಾಹಿಲ್ ಸಂಘ ಅವರನ್ನು ವಿವಾಹವಾಗಿದ್ದರು. 11 ವರ್ಷಗಳ ಬಳಿಕ ಈ ಜೋಡಿ 2019 ರಲ್ಲಿ ಬೇರ್ಪಟ್ಟಿತ್ತು.

ಬಳಿಕ ದಿಯಾ ಮಿರ್ಜಾ ಅವರ ಹೆಸರು ವೈಭವ್ ರೇಖಿಯೊಂದಿಗೆ ತಳುಕುಹಾಕಿಕೊಂಡಿತ್ತಾದರೂ, ಇದನ್ನು ದಿಯಾ ಮಿರ್ಜಾ ವದಂತಿ ಎಂದು ತಳ್ಳಿ ಹಾಕುತ್ತಿದ್ದರು. ಇದೀಗ ಇಬ್ಬರೂ ಪರಸ್ಪರ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

X
Kannada Prabha
www.kannadaprabha.com