ಭಾರತದಲ್ಲಿ 35 ಕೋಟಿ ಇಂಟರ್ ನೆಟ್ ಬಳಕೆದಾರರು!

ದೇಶದಲ್ಲಿ ಇಂಟರ್ ನೆಟ್ ಬಳಕೆದಾರರ ಸಂಖ್ಯೆ ದಿನೇ ದಿನೇ ಏರುತ್ತಿದೆ...
ಇಂಟರ್ ನೆಟ್
ಇಂಟರ್ ನೆಟ್
Updated on

ನವದೆಹಲಿ: ದೇಶದಲ್ಲಿ ಇಂಟರ್ ನೆಟ್ ಬಳಕೆದಾರರ ಸಂಖ್ಯೆ ದಿನೇ ದಿನೇ ಏರುತ್ತಿದೆ.

ಪ್ರಸಕ್ತ ವರ್ಷದ ಮೊದಲ ಆರು ತಿಂಗಳಲ್ಲಿ 5.2 ಕೋಟಿಯಷ್ಟು ಹೆಚ್ಚಿದ್ದು ಒಟ್ಟು ಬಳಕೆದಾರರ ಸಂಖ್ಯೆ 35.20 ಕೋಟಿಗೆ ತಲುಪಿದೆ. ಆಸಕ್ತಿಕರ ವಿಷಯ ಎಂದರೆ ಒಟ್ಟಾರೆ ಇಂಟರ್ ನೆಟ್ ಬಳಕೆದಾರರಲ್ಲಿ ಶೇ.60ರಷ್ಟು ಅಂದರೆ 21.30 ಕೋಟಿ ಮಂದಿ ಮೊಬೈಲ್‍ಗಳ ಮೂಲಕ ಬಳಕೆ ಮಾಡುತ್ತಿದ್ದಾರೆ.

ಭಾರತದಲ್ಲಿ ಇಂಟರ್ ನೆಟ್ ಬಳಕೆ ಎಂಬುದು ನಿಯಂತ್ರಿಸಲಾಗದ ಮಟ್ಟ ತಲುಪುತ್ತಿದೆ. ದೇಶದಲ್ಲಿ ಸದ್ಯ ಇಂಟರ್ ನೆಟ್ ಎಂಬುದು ಒಳಗೊಳ್ಳುವಿಕೆಯ ರೂಪವಾಗಿದೆ ಎಂದು ಭಾರತೀಯ ಇಂಟರ್ ನೆಟ್ ಅಂಡ್ ಮೊಬೈಲ್ ಒಕ್ಕೂಟ ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com