ರೆಡ್ ಮಿ ನೋಟ್ 6 ಪ್ರೋ ಬಿಡುಗಡೆ: ಬೆಲೆ, ಮೊಬೈಲ್ ವಿವರ ಹೀಗಿದೆ

ಚೀನಾದ ಸ್ಮಾರ್ಟ್ ಫೋನ್ ತಯಾರಕ ಸಂಸ್ಥೆಗಳಲ್ಲಿ ಅತಿ ಹೆಚ್ಚು ಬೇಡಿಕೆ ಹೊಂದಿರುವ ಕ್ಸಿಯಾಮಿ ರೆಡ್ ಮಿ ನೋಟ್ 6 ಪ್ರೋ ಮೊಬೈಲ್ ಸೆಟ್ ನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ.
ರೆಡ್ ಮಿ ನೋಟ್ 6 ಪ್ರೋ
ರೆಡ್ ಮಿ ನೋಟ್ 6 ಪ್ರೋ
ಚೀನಾದ ಸ್ಮಾರ್ಟ್ ಫೋನ್ ತಯಾರಕ ಸಂಸ್ಥೆಗಳಲ್ಲಿ ಅತಿ ಹೆಚ್ಚು ಬೇಡಿಕೆ ಹೊಂದಿರುವ ಕ್ಸಿಯಾಮಿ ರೆಡ್ ಮಿ ನೋಟ್ 6 ಪ್ರೋ ಮೊಬೈಲ್ ಸೆಟ್ ನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ. 
4 ಜಿಬಿ ರ್ಯಾಮ್ ಹಾಗೂ 64 ಜಿಪಿ ಗಳಲ್ಲಿ ಲಭ್ಯವಿರುವ ಈ ಮೊಬೈಲ್ ದರ 13,999 ರೂಪಾಯಿಗಳಾಗಿದ್ದು, 6 ಜಿಬಿ ರ್ಯಾಮ್ ಹಾಗೂ 64 ಜಿಪಿ ಸ್ಟೋರೇಜ್, 509 ಜಿಪಿಯು 4000 ಎಂಎ ಹೆಚ್ ಬ್ಯಾಟರಿ 12 ಎಂಪಿ ಕ್ಯಾಮರ5 ಎಂಪಿ ಹಿಂಬದಿಯ ಕ್ಯಮರಾ ಡ್ಯುಯಲ್ 20 ಎಂಪಿ +2 ಎಂಪಿ ಮುಂಭಾಗದ ಕ್ಯಾಮರ  ಹೊಂದಿರುವ ಮೊಬೈಲ್ ಗೆ 15,999 ರೂಪಾಯಿಗಳನ್ನು ನಿಗದಿ ಮಾಡಲಾಗಿದೆ.  ನ.23 ರಿಂದ ಪ್ಲಿಪ್ ಕಾರ್ಟ್, ಎಂಐ.ಕಾಮ್, ಎಂಐ ಹೋಂ ಸ್ಟೋರ್ಸ್ ನಲ್ಲಿ ಮೊಬೈಲ್ ಲಭ್ಯವಿರಲಿದೆ. 
ರೆಡ್ ಮಿ 6 ಪ್ರೋ ಬಿಡುಗಡೆ ಹಿನ್ನೆಲೆಯಲ್ಲಿ ಹೆಚ್ ಡಿಎಫ್ ಸಿ ಬ್ಯಾಂಕ್ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ 500 ರೂಪಾಯಿ ಕ್ಯಾಶ್ ಬ್ಯಾಕ್ ಆಫರ್ ನೀಡುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com