ವಿಶ್ವದ 2ನೇ ಶ್ರೇಯಾಂಕಿತೆ ಯಿಹಾನ್ ವಾಂಗ್ ಮಣಿಸಿ ಸೆಮಿಗೆ ಪ್ರವೇಶಿದ ಪಿವಿ ಸಿಂಧು

ರಿಯೋ ಒಲಿಂಪಿಕ್ಸ್ ನ ಬ್ಯಾಡ್ಮಿಂಟನ್ ಕ್ವಾರ್ಟರ್ ಫೈನಲ್ ರೋಚಕ ಹಣಾಹಣಿಯಲ್ಲಿ ವಿಶ್ವದ ನಂಬರ್ 2 ಆಟಗಾರ್ತಿ ಚೀನದ ಯಿಹಾನ್ ವಾಂಗ್ ಅವರನ್ನು ಭಾರತ...
ಪಿವಿ ಸಿಂಧು
ಪಿವಿ ಸಿಂಧು
ರಿಯೋ ಡಿ ಜನೈರೋ: ರಿಯೋ ಒಲಿಂಪಿಕ್ಸ್ ನ ಬ್ಯಾಡ್ಮಿಂಟನ್ ಕ್ವಾರ್ಟರ್ ಫೈನಲ್ ರೋಚಕ ಹಣಾಹಣಿಯಲ್ಲಿ ವಿಶ್ವದ ನಂಬರ್ 2 ಆಟಗಾರ್ತಿ ಚೀನದ ಯಿಹಾನ್ ವಾಂಗ್ ಅವರನ್ನು ಭಾರತ ಪಿವಿ ಸಿಂಧು ಮಣಿಸಿ ಸೆಮಿಫೈನಲ್ ಪ್ರವೇಶಿದ್ದಾರೆ. 
54 ನಿಮಿಷಗಳ ಕಾಲ ನಡೆದ ಹೋರಾಟದಲ್ಲಿ ಪಿವಿ ಸಿಂಧು 22-20, 21-19 ಸೆಟ್ ಗಳಿಂದ ಯಿಹಾನ್ ವಿರುದ್ಧ ಗೆದ್ದು ಬೀಗಿದ್ದು, ಭಾರತದ ಪದಕದ ಆಸೆಯನ್ನು ಜೀವಂತವಾಗಿರಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com