India Open Jump Competition 2026: 2.10 ಮೀಟರ್ ಎತ್ತರಕ್ಕೆ ಜಿಗಿದು ನಿಶಾದ್ ಕುಮಾರ್ ಅದ್ಭುತ ಪ್ರದರ್ಶನವಿಶೇಷವೆಂದರೆ, ನಿಶಾದ್ ಅವರು ಈ ಸ್ಪರ್ಧೆಯಲ್ಲಿ ಅಂಗವೈಕಲ್ಯವಿಲ್ಲದ (Able-bodied) ಸಾಮಾನ್ಯ ಕ್ರೀಡಾಪಟುಗಳ ಜೊತೆ ಸ್ಪರ್ಧಿಸಿದ್ದರು.
ಯುಗಾದಿ ಹಬ್ಬದ ದಿನವೇ ದೇವತೆ ಆಗಮನ: ದಿನೇಶ್ ಕಾರ್ತಿಕ್-ದೀಪಿಕಾ ಪಳ್ಳಿಕಲ್ ದಂಪತಿಗೆ 3ನೇ ಮಗು ಜನನ!2015ರಲ್ಲಿ ವಿವಾಹವಾಗಿದ್ದ ಈ ದಂಪತಿಗೆ ಈಗಾಗಲೇ ಕಬೀರ್ ಮತ್ತು ಜಿಯಾನ್ ಎಂಬ ಅವಳಿ ಪುತ್ರರಿದ್ದು, ಇದೀಗ ತಮ್ಮ ಮೂರನೇ ಮಗುವಿನ ಆಗಮನವಾಗಿದೆ.
Israel-Iran war: Dohaದಲ್ಲಿ ಸಿಲುಕಿದ Indian basketball team; ತಂಡದಲ್ಲಿ ಮೂವರು ಕನ್ನಡಿಗರು!ಪ್ರಾದೇಶಿಕ ಯುದ್ಧ ಪರಿಸ್ಥಿತಿಯಿಂದಾಗಿ ವಾಯು ಮಾರ್ಗ ಮುಚ್ಚಿರುವ ಹಿನ್ನೆಲೆ ತಂಡದ ಆಟಗಾರರು ಮತ್ತು ಅಧಿಕಾರಿಗಳು ಭಾರತಕ್ಕೆ ಮರಳಲು ಸಾಧ್ಯವಾಗಿಲ್ಲ.
'ನಾನು ಸುರಕ್ಷಿತವಾಗಿ ಮನೆಗೆ ಬಂದಿದ್ದೇನೆ': ದುಬೈನಿಂದ ಬೆಂಗಳೂರಿಗೆ ಮರಳಿದ ಕುರಿತು ಪಿವಿ ಸಿಂಧು ಪೋಸ್ಟ್ಪ್ರಯಾಣದ ಅಡಚಣೆಯಿಂದಾಗಿ, ಅವರು ಬರ್ಮಿಂಗ್ಹ್ಯಾಮ್ನಲ್ಲಿ ನಡೆಯುತ್ತಿರುವ ಆಲ್ ಇಂಗ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಿಂದ ಹಿಂದೆ ಸರಿಯಬೇಕಾಯಿತು.
ನನ್ನ ಮಗ ಇಂಥ ಕಥೆಗಳನ್ನು ಓದುವ ವಯಸ್ಸಿನಲ್ಲಿದ್ದಾನೆ: ಮೂರನೇ ಮದುವೆ ಬಗ್ಗೆ ಶೋಯೆಬ್ ಮಲ್ಲಿಕ್ ಪ್ರತಿಕ್ರಿಯೆ!ಆದರೆ ಇತ್ತೀಚೆಗೆ ಮಲಿಕ್ ಮೂರನೇ ಮದುವೆಯಾಗುತ್ತಿದ್ದಾರೆ ಎಂದು ವರದಿಯಾಗಿತ್ತು. ಪಾಕ್ ನಟಿಯೊಬ್ಬರ ಜೊತೆ ಶೋಯೆಬ್ ಮಲಿಕ್ ವಿವಾಹ ನಡೆಯಲಿದೆ ಎಂದು ವರದಿ ಹೇಳಿತ್ತು.
ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಥ್ರೋಬಾಲ್ ಚಾಂಪಿಯನ್ಗಳಿಗೆ ಭವ್ಯ ಸ್ವಾಗತತೀವ್ರ ಪೈಪೋಟಿಯಿಂದ ಕೂಡಿದ್ದ ಫೈನಲ್ನಲ್ಲಿ ಮಲೇಷ್ಯಾವನ್ನು ಸೋಲಿಸಿದ ಭಾರತ ತಂಡ, 25-23, 23-25, 25-21 ಅಂತರದಲ್ಲಿ ಜಯಗಳಿಸಿತು.
'ಬರೀ ಸುಳ್ಳು.. ನಿಮ್ಮಿಂದಾಗಿ ಹೊಟೆಲ್ ನಲ್ಲಿ ಪಾತ್ರೆ ತೊಳೆಯಬೇಕಾಯಿತು': ಪಾಕ್ ವಿರುದ್ಧ ನಾಯಕ Shakeel Ammad Butt ಕಿಡಿ!ಆಸ್ಟ್ರೇಲಿಯಾದ ಕೆನ್ಬೆರಾದಲ್ಲಿ ಪಾಕಿಸ್ತಾನದ ಹಾಕಿ ತಂಡ ವಾಸ್ತವ್ಯ ಹೂಡಬೇಕಿದ್ದ ಹೋಟೆಲ್ಗೆ ಪಾಕಿಸ್ತಾನ ಹಾಕಿ ಫೆಡರೇಷನ್ ಹಣ ಪಾವತಿಸದ ಕಾರಣ ಬುಕ್ಕಿಂಗ್ ರದ್ದುಮಾಡಲಾಗಿತ್ತು.
Winter Olympics 2026: ಮೂರೇ ದಿನದಲ್ಲಿ 10 ಸಾವಿರ ಕಾಂಡೋಮ್ ಖಾಲಿ; ಮತ್ತೆ 1 ಲಕ್ಷ ಸ್ಟಾಕ್ ಗೆ ಆರ್ಡರ್!ಇಟಲಿಯ ಮಿಲಾನ್-ಕೊರ್ಟಿನಾದಲ್ಲಿ ನಡೆಯುತ್ತಿರುವ 2026ರ ಚಳಿಗಾಲದ ಒಲಿಂಪಿಕ್ಸ್ನಲ್ಲಿ ಕ್ರೀಡಾ ಗ್ರಾಮದಲ್ಲಿ ವಿಲಕ್ಷಣ ಸಮಸ್ಯೆ ಎದುರಾಗಿದೆ.
ಟೆನಿಸ್ ದಿಗ್ಗಜ ಜೊಕೊವಿಕ್ ಸೋಲಿಸಿ ಇತಿಹಾಸ ಸೃಷ್ಟಿ: ಚೊಚ್ಚಲ ಆಸ್ಟ್ರೇಲಿಯನ್ ಓಪನ್ ಗೆದ್ದ ಅಲ್ಕರಾಜ್24 ಬಾರಿ ಗ್ರ್ಯಾಂಡ್ ಸ್ಲ್ಯಾಮ್ ವಿಜೇತ ನೊವಾಕ್ ಜೊಕೊವಿಕ್ ವಿರುದ್ಧ 22 ವರ್ಷದ ಸ್ಪ್ಯಾನಿಷ್ ಹೀರೋ ಕಾರ್ಲೋಸ್ ಅಲ್ಕರಾಜ್ ಮೊದಲ ಸೆಟ್ ಸೋತರೂ ಮುಂದಿನ ಮೂರು ಸೆಟ್ಗಳಲ್ಲಿ 2-6, 6-2, 6-3, 7-5 ರಿಂದ ಸೋಲಿಸುವ ಮೂಲಕ ತಮ್ಮ ಮೊದಲ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಯನ್ನು ಗೆದ್ದರು.
Australian Open: ನಂ. 1 ಆಟಗಾರ್ತಿ ಅರಿನಾ ಮಣಿಸಿದ ಎಲೆನಾ ರೈಬಾಕಿನಾ ಮುಡಿಗೆ ಆಸ್ಟ್ರೇಲಿಯನ್ ಓಪನ್ ಕಿರೀಟಫೈನಲ್ ಪಂದ್ಯದಲ್ಲಿ ಎಲೆನಾ ರೈಬಾಕಿನಾ ಅವರು ಬೆಲಾರಸ್ ನ ಅರಿನಾ ಸಬಲೆಂಕಾ ಅವರನ್ನು 6-4, 4-6, 6-4 ಸೆಟ್ಗಳ ಅಂತರದಿಂದ ಸೋಲಿಸುವ ಮೂಲಕ 2023 ರಲ್ಲಿ ನಡೆದ ಚಾಂಪಿಯನ್ಶಿಪ್ ನಿರ್ಣಾಯಕ ಪಂದ್ಯದ ಸೋಲಿಗೆ ಸೇಡು ತೀರಿಸಿಕೊಂಡರು.
Saina Nehwal: 'ಇನ್ನು ನನ್ನ ಕೈಯಿಂದ ಸಾಧ್ಯವಿಲ್ಲ'; ಬ್ಯಾಡ್ಮಿಂಟನ್ ವೃತ್ತಿ ಜೀವನಕ್ಕೆ ಸೈನಾ ನೆಹ್ವಾಲ್ ನಿವೃತ್ತಿ ಘೋಷಣೆದೀರ್ಘಕಾಲದ ಮೊಣಕಾಲಿನ ಸಮಸ್ಯೆಯಿಂದಾಗಿ ಸೈನಾ ನೆಹ್ವಾಲ್ ಕಳೆದ ಎರಡು ವರ್ಷಗಳಿಂದ ಆಟದಿಂದ ಹೊರಗುಳಿದಿದ್ದಾರೆ.
ಆಸ್ಟ್ರೇಲಿಯನ್ ಓಪನ್ನಲ್ಲಿ 100ನೇ ಗೆಲುವು ಸಾಧಿಸುವ ಮೂಲಕ ಇತಿಹಾಸ ನಿರ್ಮಿಸಿದ ನೊವಾಕ್ ಜೊಕೊವಿಕ್!ಸೆರ್ಬಿಯಾದ ಟೆನಿಸ್ ದಂತಕಥೆ ನೊವಾಕ್ ಜೊಕೊವಿಕ್ ಆಸ್ಟ್ರೇಲಿಯನ್ ಓಪನ್ನಲ್ಲಿ ಸ್ಪೇನ್ನ ಪೆಡ್ರೊ ಮಾರ್ಟಿನೆಜ್ ಅವರನ್ನು ಸೋಲಿಸಿ ತಮ್ಮ ವೃತ್ತಿಜೀವನದ 100ನೇ ಗೆಲುವು ಸಾಧಿಸಿದರು.
'ನನ್ನ ದುಡಿಮೆ ತಿಂದು ಬದುಕುತ್ತಿದ್ದನು': ಗಂಡನ ತ್ಯಾಗ ಮರೆತ ಬಾಕ್ಸರ್ ಮೇರಿ ಕೋಮ್ ವಿರುದ್ಧ ನೆಟ್ಟಿಗರ ಆಕ್ರೋಶ!ಮೇರಿ ಕೋಮ್ ಜೂನಿಯರ್ ಬಾಕ್ಸರ್ ಜೊತೆ ಸಂಬಂಧ ಹೊಂದಿದ್ದಾರೆಂದು ಆರೋಪಿಸಿದರು. ಎರಡೂ ಕಡೆಯಿಂದ ಬಂದ ಆರೋಪಗಳು ವಿವಾದವನ್ನು ಪೂರ್ಣ ಪ್ರಮಾಣದ ಸಾಮಾಜಿಕ ಮಾಧ್ಯಮ ನಾಟಕವನ್ನಾಗಿ ಪರಿವರ್ತಿಸಿವೆ.
IAF ಪೈಲಟ್ನಿಂದ ಭಾರತದ ಅಗ್ರಗಣ್ಯ ಕ್ರೀಡಾ ಆಡಳಿತಾಧಿಕಾರಿಯವರೆಗೆ ಛಾಪು ಮೂಡಿಸಿದ್ದ ಸುರೇಶ್ ಕಲ್ಮಾಡಿ...!1944 ರಲ್ಲಿ ಮದ್ರಾಸ್ನಲ್ಲಿ ಜನಿಸಿದ ಕಲ್ಮಾಡಿ, ಪುಣೆಯ ಫರ್ಗುಸನ್ ಕಾಲೇಜಿನಲ್ಲಿ ಅಧ್ಯಯನ ಮಾಡಿದರು. ಆದರೆ ರಾಜಕೀಯಕ್ಕೆ ಪ್ರವೇಶಿಸುವ ಅಥವಾ ಕ್ರೀಡಾ ಆಡಳಿತವನ್ನು ತೆಗೆದುಕೊಳ್ಳುವ ಮೊದಲು, ಕಲ್ಮಾಡಿ 1964 ರಿಂದ 1974 ರವರೆಗೆ ಭಾರತೀಯ ವಾಯುಪಡೆಯಲ್ಲಿ ಸೇವೆ ಸಲ್ಲಿಸಿದರು.
ಭಾರತ ತಂಡದಲ್ಲಿ ಆಟ: ಪಾಕಿಸ್ತಾನದ ಖ್ಯಾತ ಅಂತಾರಾಷ್ಟ್ರೀಯ ಕಬ್ಬಡಿ ಆಟಗಾರನಿಗೆ 'ಬ್ಯಾನ್' ಶಿಕ್ಷೆ!ಶಿಸ್ತು ಸಮಿತಿಯ ಮುಂದೆ ಮೇಲ್ಮನವಿ ಸಲ್ಲಿಸುವ ಹಕ್ಕು ರಜಪೂತ್ಗೆ ಇದೆ ಎಂದು PKF ಕಾರ್ಯದರ್ಶಿ ರಾಣಾ ಸರ್ವರ್ ಹೇಳಿದ್ದಾರೆ.
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ದೇಶಜಗತ್ತಿನ ಯಾವ ದೇಶವೂ ಭಾರತ ಅಭಿವೃದ್ಧಿ ಸಾಧಿಸಲಿ ಎಂದು ಬಯಸಲ್ಲ, ಆದ್ರೆ ನಮ್ಮನ್ನು ದ್ವೇಷಿಸುವ ದೇಶಗಳಿಗೂ ನಾವು ನೆರವು ನೀಡ್ತೇವೆ: ಮೋಹನ್ ಭಾಗವತ್