ಕಿವೀಸ್ನ ಹಿರಿಯ ಕ್ರಿಕೆಟಿಗ ವೆಟೋರಿ ವಿದಾಯನ್ಯೂಜಿಲೆಂಡ್ ತಂಡದ ಹಿರಿಯ ಅಟಗಾರ, ಸ್ಪಿನ್ನರ್ ಡೇನಿಯಲ್ ವೆಟೋರಿ ಅಂತಾರಾಷ್ಟ್ರೀಯ ಕ್ರಿಕೆಟ್ನ ಎಲ್ಲಾ ಮಾದರಿಯಿಂದ ನಿವೃತ್ತಿ ತೆಗೆದುಕೊಂಡಿದ್ದಾರೆ...
ವಿಂಡೀಸ್, ಆ್ಯಷಸ್ ಪ್ರವಾಸಕ್ಕೆ ಆಸೀಸ್ ತಂಡ ಪ್ರಕಟಮುಂಬರುವ ವೆಸ್ಟ್ ಇಂಡೀಸ್ ಪ್ರವಾಸ ಹಾಗೂ ಇಂಗ್ಲೆಂಡ್ ವಿರುದ್ಧ ಆ್ಯಷಸ್ ಟೆಸ್ಟ್ ಕ್ರಿಕೆಟ್ ಸರಣಿಗಳಿಗಾಗಿ ಆಸ್ಟ್ರೇಲಿಯಾ ತಂಡವನ್ನು ಪ್ರಕಟಿಸಲಾಗಿದೆ...
ಶ್ರೀನಿವಾಸನ್ರೊಂದಿಗೆ ಮನಸ್ತಾಪ: ಐಸಿಸಿ ಅಧ್ಯಕ್ಷ ಮುಸ್ತಾಫ ರಾಜಿನಾಮೆತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ(ಐಸಿಸಿ)ಯ ಮುಖ್ಯಸ್ಥ ಎನ್. ಶ್ರೀನಿವಾಸನ್ ಅವರೊಂದಿಗಿನ ಮನಸ್ತಾಪದ ಹಿನ್ನೆಲೆಯಲ್ಲಿ ಐಸಿಸಿ ಅಧ್ಯಕ್ಷ,...
ನರೈನ್ಗೆ ಆಡಲು ಅವಕಾಶ ನೀಡದಿದ್ದರೆ ಐಪಿಎಲ್ನಿಂದಲೇ ಕೆಕೆಆರ್ ಔಟ್?ಕಳೆದ ಐಪಿಎಲ್ನಲ್ಲಿ ಅನುಮಾನಸ್ಪದ ಬೌಲಿಂಗ್ಶೈಲಿಗೆ ಗುರಿಯಾಗಿದ್ದ ವೆಸ್ಟ್ ಇಂಡೀಸ್ ನ ಸುನೀಲ್ ನರೈನ್ ಅವರನ್ನು ಎರಡನೇ ಸುತ್ತಿನ ಬೌಲಿಂಗ್ ಪರೀಕ್ಷೆಗೆ...
ವಿಶ್ವಕಪ್ ಸೆಮಿಸ್ ಸೋಲು: ಧೋನಿಗೆ 1000 ರು. ಚೆಕ್ ಕಳುಹಿಸಿದ ಐಜಿ ಠಾಕೂರ್!ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ದ 95 ರನ್ ಗಳ ಅಂತರದಿಂದ ಟೀಂ ಇಂಡಿಯಾ ಸೋತ ನಂತರ ಕ್ರಿಕೆಟ್ ಅಭಿಮಾನಿಗಳ...
ಸೈನಾ ಮುಡಿಗೆ ಇಂಡಿಯನ್ ಓಪನ್ ಕಿರೀಟಇಂಡಿಯನ್ ಓಪನ್ ಸೂಪರ್ ಸೀರೀಸ್ ಫೈನಲ್ ಪಂದ್ಯದಲ್ಲಿ ಭಾರತದ ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ವಿಜಯ ಗಳಿಸಿದ್ದಾರೆ...
ಧೋನಿ ಉತ್ತಮ ನಾಯಕ ಎಂಬುದಕ್ಕೆ ಸಾಕ್ಷಿ ಬೇಕಾ?ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ 95 ರನ್ಗಳಿಗೆ ಪರಾಭವಗೊಂಡನಂತರ...
ಐಸಿಸಿ ವರ್ಲ್ಡ್ ಇಲೆವೆನ್ ತಂಡದಲ್ಲಿಲ್ಲ ಒಬ್ಬ ಟೀಂ ಇಂಡಿಯಾ ಆಟಗಾರ!ಆಸ್ಟ್ರೇಲಿಯಾ ಗೆಲುವಿನೊಂದಿಗೆ 2015ರ ವಿಶ್ವಕಪ್ ಮುಕ್ತಾಯಗೊಂಡಿದ್ದು, ವಿಶ್ವಕಪ್ ಸರಣಿ ಮುಗಿದ ಬೆನ್ನಲ್ಲೇ ಆಟಗಾರರ ಪ್ರದರ್ಶನದ ಆಧಾರದ ಮೇಲೆ ಐಸಿಸಿ ವರ್ಲ್ಡ್ ಇಲೆವೆನ್ ತಂಡವನ್ನ ಆಯ್ಕೆ ಮಾಡಿದೆ.
ಆಸಿಸ್ ಬೌಲರ್ ಗಳ ಮೆರೆದಾಟ: ಸಂಕಷ್ಟದಲ್ಲಿ ನ್ಯೂಜಿಲೆಂಡ್ಮೆಲ್ಬೋರ್ನ್ ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಬೌಲರ್ ಗಳ ಪ್ರಾಬಲ್ಯ..
ವಿಶ್ವಕಪ್ ಫೈನಲ್: ಕಿವೀಸ್ ಪಡೆಗೆ ಆರಂಭಿಕ ಆಘಾತಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ಮೆಲ್ಬೋರ್ನ್ ನಲ್ಲಿ ನಡೆಯುತ್ತಿರುವ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ...
ಹ್ಯೂಸ್...ಈ ವಿಶ್ವಕಪ್ ನಿನಗಾಗಿಸಹೋದರ... ನಾವು ನಿನಗಾಗಿ ಈ ಕಪ್ ಗೆದ್ದಿದ್ದೇವೆ. ಈ ಕಪ್ ಮತ್ತು ಈ ಗೆಲುವು ನಿನಗೆ ಸಮರ್ಪಿಸುತ್ತಿದ್ದೇವೆ...
ವಿಶ್ವಕಪ್ ಸೋಲು: ಭಾರತಕ್ಕೆ ಮರಳಿದ ಕೊಹ್ಲಿ-ಅನುಷ್ಕಾವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಸೋಲಿನ ಬಳಿಕ ತೀವ್ರ ಟೀಕೆಗೆ ಗುರಿಯಾಗಿದ್ದ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಭಾರತಕ್ಕೆ ವಾಪಸ್ ಆಗಿದ್ದಾರೆ...
ಆಸಿಸ್ ಮಡಿಲಿಗೆ ದಾಖಲೆಯ 5ನೇ ವಿಶ್ವಕಪ್ಅತಿಥೇಯ ಆಸ್ಟ್ರೇಲಿಯಾ ತಂಡ ನ್ಯೂಜಿಲೆಂಡ್ ತಂಡವನ್ನು ಮಣಿಸಿ 2015ನೇ ಸಾಲಿನ ಕ್ರಿಕೆಟ್ ವಿಶ್ವಕಪ್ ಅನ್ನು ಎತ್ತಿಹಿಡಿದೆ...
ವಿರಾಟ್ ಕೊಹ್ಲಿಯನ್ನು ಟೀಕೆ ಮಾಡುವ ಮುನ್ನ...ಅಪ್ಪನ ಮರಣ ವಾರ್ತೆ ಕೇಳಿ ಕೊಹ್ಲಿ ಅಕ್ಷರಶಃ ಕುಸಿದು ಹೋದರು. ಬೆಳಗ್ಗೆ ಪಂದ್ಯ ಆರಂಭವಾದಾಗ ದೆಹಲಿ ಟೀಂ ಮ್ಯಾನೇಜ್ಮೆಂಟ್ ಇನ್ನೊಬ್ಬ ಬ್ಯಾಟ್ಸ್ಮೆನ್....
ಮುಗ್ಗರಿಸಿದ ಕರ್ನಾಟಕಆರಂಭಿಕ ಬ್ಯಾಟ್ಸ್ಮನ್ ತಿರುಮಲಶೆಟ್ಟಿ ಸುಮನ್ (100 ರನ್, 60 ಎಸೆತ, 9 ಬೌಂಡರಿ, 7 ಸಿಕ್ಸರ್) ಅವರ ಸ್ಫೋಟಕ ಶತಕ...
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ