ನರಸಮ್ಮನ ಸಮಾಧಿ!

Updated on: 

ಪತ್ರಿಕೆಗಳಿಗೆ ಆಗಾಗ್ಗೆ ಬಿಡಿಬರೆಹ ಬರೆಯುತ್ತಿದ್ದ ನರಸಮ್ಮನಿಗೆ ಸಣ್ಣಪುಟ್ಟ ಪ್ರಚಾರಗಳೆಂದರೆ ಎಲ್ಲಿಲ್ಲದ ಸುಗ್ಗಿ. ತಾನು ಬದುಕಿರುವಾಗ ಇಷ್ಟೆಲ್ಲ ಪ್ರಚಾರ ಸಿಕ್ಕಿದ್ದಾಯ್ತು, ಇನ್ನು ಸತ್ತಮೇಲೂ ಸಿಗಬೇಕಾದರೆ ಏನು ಮಾಡಬೇಕೆಂಬುದರ ಬಗ್ಗೆ ತಲೆ ಕೆಡಿಸಿಕೊಂಡಳು.
ಆಗ ಹೊಳೆದದ್ದೇ ಗೋರಿ ಐಡಿಯಾ!
ಖ್ಯಾತ ಸಾಹಿತಿಯ ಬಳಿ ತನ್ನ ಗೋರಿಯ ಮೇಲೆ ಬರೆಯಬಹುದಾದ ಅತ್ಯುತ್ತಮ ಸಾಲುಗಳನ್ನು ಬರೆಸಿಕೊಂಡಳು. ಆ ಬರೆಹ ಹೀಗಿತ್ತು... 'ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ಸಣ್ಣಕಥೆಗಳ ಜನಕ, ಕನ್ನಡ ಕಥನ ಪರಂಪರೆಯ ಹರಿಕಾರ, ಅತ್ಯುತ್ತಮ ವಾಗ್ಮಿ, ದೂರದರ್ಶಿತ್ವ ಹೊಂದಿದ್ದ ಆಡಳಿತಗಾರರಾದ ಮಾಸ್ತಿ ವೆಂಕಟೇಶ್ ಅಯ್ಯಾಂಗಾರ್ ರಸ್ತೆಯಲ್ಲಿ ವಾಸ ಮಾಡುತ್ತಿದ್ದ ಶ್ರೀಮತಿ ನರಸಮ್ಮ ಅವರ ಸಮಾಧಿ ಇದು'!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com