1. ಎ.ಹರ್ಷಗೆ ಅತಿ 'ಹರ್ಷ' ನೀಡುವ ಸಂಗತಿ ಯಾವುದು ?
- 'ಏಛ್ಠಝ' ಆಗಿಲ್ಲದೇ ಇರುವಂಥದ್ದು.
2. ನೀವು ಗಾಂಧಿನಗರದಲ್ಲಿ ಇಷ್ಟೊಂದು ಮುಂದೆ ಬರಲು ಸಾಧ್ಯವಾಗಿದ್ದು ಹೇಗೆ ?
- 'ಹೆಜ್ಜೆ' ಹಾಕಿದ್ದರಿಂದ.
2. ಅದ್ಸರಿ ನೀವು ನೃತ್ಯ ನಿರ್ದೇಶವನ್ನೇ ಆಯ್ಕೆ ಮಾಡಿಕೊಂಡಿದ್ದು ಏಕೆ ?
- ಯಾರನ್ನು ಬೇಕಾದರೂ ನಮಗೆ ಬೇಕಾದಂತೆ ಕುಣಿಸಬಹುದು ಅಂತ.
(ಕಾಲ್ಪನಿಕ)
-ರವಿಕಾಂತ ಕುಂದಾಪುರ
avikantha27@gmail.com