ನನ ಗಂಡ ಪರಸ್ತ್ರೀ ಜತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾರೆ. ಅವರಿಗೆ ಎಷ್ಟು ಪ್ರೀತಿ ತೋರಿಸಿದರೂ ಅದನೇ ಮುಂದುವರಿಸಿದ್ದಾರೆ. ನಾನು ಏನು ಮಾಡಲಿ?
- ಹರ್ಷಿತಾ ಎಚ್.ಆರ್, ಊರುಬೇಡ
ಈ ಥರದ ಜನ ಪ್ರೀತಿಗೆಲ್ಲ ಜಗ್ಗುವವರಲ್ಲ. ಈ ವಿಷಯವನು ಕುಟುಂಬದ ಹಿರಿಯರ ಗಮನಕ್ಕೆ ತನಿ. ಅಂದರೆ ನಿಮ್ಮ ಅತ್ತೆ ಮಾವ ಹಾಗೂ ನಿಮ್ಮ ತಂದೆ ತಾಯಿಯ ಗಮನಕ್ಕೆ ತನಿ. ಅವರಿಂದ ಬುದ್ಧಿ ಹೇಳಿಸಿದರೆ ಕೇಳಬಹುದು. ಅದಕ್ಕೂ ಜಗ್ಗದಿದ್ದರೆ ಕಾನೂನಿನ ಕ್ರಮ ಕೈಗೊಳ್ಳಿ. ಕೆಟ್ಟ ಕೆಲಸ ಮಾಡುವವರಿಗೆ ಖಂಡಿತ ಶಿಕ್ಷೆ ಆಗಲೇಬೇಕು. ಸಮಾಜಕ್ಕೆ ಹೆದರುವ ಅಗತ್ಯವಿಲ್ಲ. ಸಮಾಜ ನಿಮ್ಮೊಂದಿಗಿದೆ. ಧೈರ್ಯವಾಗಿ ಎದುರಿಸಿ. ನಿಮ್ಮ ಕುಟುಂಬ ಉಳಿಸಿಕೊಳ್ಳಿ.
-ಡಾ. ಸ್ಯಾಟಲೈಟ್
anekaby2@gmail.com