ಇದು ಬಂತೆಂದರೆ ಕೆಲವರಿಗಂತೂ ಹಣ, ಹೆಂಡ, ತುಂಡುಗಳ ಸಮಾರಾಧನೆಯಾಗುತ್ತದೆ!
- ಅರಳಕುಪ್ಪೆ ಶ್ರೀನಿವಾಸ
ಚುನಾವಣೆ ಎಂದರೆ ರಾಜಕಾರಣಿಗಳಿಗೆ ಮತದಾರಪ್ರಭು ಹೇಳುವ ಭವಿಷ್ಯವಾಣಿ!
- ಯೋಗೇಶ್ ಗೌಡ,ಪಾಂಡವಪುರ
ಪ್ರತಿ ಐದು ವರ್ಷಗಳಿಗೊಮ್ಮೆ ಜನಸಾಮಾನ್ಯರು ಎದುರಿಸಬೇಕಾದ ಅನಿವಾರ್ಯತೆ!
- ಹೇಮಲತಾ ಮುರಳಿ, ಬೆಂಗಳೂರು
ಹತ್ತಾರು ಚುನಾವಣೆ ಎದುರಿಸಿಯೂ ಬಗೆಹರಿಯಲಿಲ್ಲ ನಮ್ಮ ಸಾಮಾನ್ಯ ಬವಣೆ!
- ಬೋರ್ವೆಲ್ ಕೃಷ್ಣಮೂರ್ತಿ, ಜರಗನಹಳ್ಳಿ