1. ನಿಮ್ಮ ಸಂಗೀತ ಸಿರಿಯ ಹಿಂದಿನ ಶಕ್ತಿ ಯಾವುದು ?
-ರಾಗದ ಮೇಲಿನ ಅನುರಾಗ
2. 'ಏನಾಗಲಿ ಮುಂದೆ ಸಾಗು ನೀ...' ಎಂದು ನಿಮ್ಮನ್ನು ಮುನ್ನಡೆಸುವಂಥದ್ದು ಯಾವುದು?
-ಮತ್ತದೇ ಅನುರಾಗ ಮತ್ತು ಅಭಿಮಾನಿಗಳ ಅಭಿಮಾನ
3. 'ನಿನ್ನ ನೋಡಲೆಂತು ಮಾತನಾಡಲೆಂತು' ಅಂತ ಯಾರಾದ್ರೂ ಬೆನ್ನು ಹತ್ತಿದ್ರೆ ಏನ್ಮಾಡ್ತೀರಿ
- 'ಹೇಳಲೊಂಥರಾಥರ' ಅಂತ ಹೇಳ್ ಕಳಿಸ್ತೀನಿ.
(ಕಾಲ್ಪನಿಕ)
-ರವಿಕಾಂತ ಕುಂದಾಪುರ
ravikantha27@gmail.com