1. ಹೆಸರಿನಲ್ಲಿ 'ಜಯ' ಅಂತಿದ್ರೂ ಬಿಗ್ಬಾಸ್ನಲ್ಲಿ ಯಾಕೆ ಔಟ್ ಆದ್ರಿ?
ಔಟ್ ಆಗಿದ್ದನ್ನೂ ಹಾಗೆಲ್ಲಾ 'ಕ-ಋ್ಡಟಿ' ಆಗಿ ಕೇಳಿದ್ರೆ ಏನ್ ಹೇಳ್ಲಿ?
2. 'ವೈದ್ಯಕೀಯ'ದಲ್ಲಿದ್ದ ನಿಮಗೆ 'ರಾಜಕೀಯ' ಬಗ್ಗೆ ಏಕೆ ಆಸಕ್ತಿ?
ಹದಗೆಟ್ಟ ವ್ಯವಸ್ಥೆಗೆ 'ಹೀಲಿಂಗ್ ಟಚ್' ಕೊಡೋಣ ಅಂತ.
3. ಅದ್ಸರಿ, ದೇವರಿದ್ದಾನೆ ಅನ್ನೋದನ್ನ ನೀವು ನಂಬ್ತೀರಾ?
ಖಂಡಿತಾ. ಅಣು'ಖಊಃ್ಖ'ತೃಣಕಾಷ್ಠಗಳಲ್ಲೂ ದೇವರಿದ್ದಾನೆ.
(ಕಾಲ್ಪನಿಕ)
-ರವಿಕಾಂತ ಕುಂದಾಪುರ
ravikantha27@gmail.com