ರಾಜಕಾರಣಿಗಳು ಪರೀಕ್ಷೆ ಎಂಬ ಯುದ್ಧದಲ್ಲಿ ಜಯಿಸಿ, ನಮ್ಮನ್ನಾಳಲು ಸಹಕಾರಿಯಾಗುವಂತಹ ಒಂದು ಮಾಯಾಜಾಲ.
- ಅನುಪಮಾ ಶಿವಕುಮಾರ್, ಜಕ್ಕೂರು
ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಚುನಾವಣೆಯೊಂದು ವೇದಿಕೆ!
ರಕ್ತದಾನದಂತೆ ರಾಜಕಾರಣಿಗಳು ಸಮಾಜದಲ್ಲಿ ಮುಂದೆ ಬರಲು ಮತದಾನ ಈ ಚುನಾವಣೆ ಮೂಲಕ ನಡೆಯುತ್ತದೆ.
- ಕಾಳೀಹುಂಡಿ ಶಿವಕುಮಾರ್
ನಮ್ಮ ಭವಿಷ್ಯ ನಮ್ಮು ಕೈಯಲ್ಲಿದೆ ಎಂಬುದನ್ನು ಮರೆತು ಭಸ್ಮಾಸುರನನ್ನು ಸೃಷ್ಟಿಸುವ ಕ್ರಿಯೆ!
- ಪಿ.ಜೆ. ರಾಘವೇಂದ್ರ, ಮೈಸೂರು