1. ಕನ್ನಡ ಚಿತ್ರರಂಗದಲ್ಲಿ ನಿಮಗೆ ಹೆಸರು ತಂದು ಕೊಟ್ಟವರ್ಯಾರು ?
- 'ಪಂಚರಂಗಿ ಹುಡುಗರು'
2. ಬಣ್ಣದ ಲೋಕದ ಜನರ ಬಗ್ಗೆ ನಿಮ್ಮ ಅಭಿಪ್ರಾಯ ?
- 'ಒರಿಯರ್ದೊರಿ ಅಸಲ್'
3. ಅದ್ಸರಿ.. ನಿಮ್ಮ 'ಮಾದಕ' ಚೆಲುವಿನ ಹಿಂದಿನ ರಹಸ್ಯ ಏನು ?
- ನನ್ನ ಹೆಸರಲ್ಲೇ ಇದೆ, ಗಮನಿಸಿ.. 'ರಮ್ಯಾ ಬಾರ್ನ'.
(ಕಾಲ್ಪನಿಕ)
-ರವಿಕಾಂತ ಕುಂದಾಪುರ
ravikantha27@gmail.com