ರಾಜಕಾರಣಿಗಳಿಗೆ ಕನಸು-ಮನಸಿನಲ್ಲಿ ಕಾಡುವ ಒಂದು ದಿವ್ಯ ಶಕ್ತಿ ಸಂಜೀವಿನಿ!
- ಕಾಳಿದಾಸ, ಮೈಸೂರು
ಚುನಾವಣೆಯೂ ಪ್ರಜಾಪ್ರಭುತ್ವದ ಅಂಗ, ಆದರೆ ಭಾರತದಲ್ಲಿ ಮತದಾರ ಆಗುತ್ತಿದ್ದಾನೆ ಮಂಗ...
-ಬಿ. ಸೋಮಶೇಖರ್, ಸುರಪುರ
ಶಿಷ್ಟರೆಲ್ಲಾ ಸೇರಿ ಭ್ರಷ್ಟರನ್ನು ಚುನಾಯಿಸುವ ಪ್ರಕ್ರಿಯೆ
- ಪಿ.ಜೆ. ರಾಘವೇಂದ್ರ, ಮೈಸೂರು
ರಾಜಕಾರಣಿಗಳು ತಮ್ಮ ಅಭಿನಯ ಕೌಶಲ್ಯವನ್ನು ತೋರಿಸಲು ಇರುವ ವೇದಿಕೆ!
- ದೇಶವಳ್ಳಿ ಶಿವು, ಚಾಮರಾಜನಗರ