1. ಯಾವ ಮೋಹನ 'ಮುರಳಿ' ಕರೆಯಿತು ಗಾಂಧಿನಗರಕೆ ನಿಮ್ಮನು?
- ಕರೆದದ್ದು ಮೋಹನ ಅಲ್ಲ, 'ಚಂದ್ರ ಚಕೋರಿ!'
2. ಗಾಂಧಿನಗರದಲ್ಲಿ ಇದುವರೆಗಿನ ನಿಮ್ಮ ಪಯಣದ ಬಗ್ಗೆ ಏನಂತೀರಿ?
- ಅದೊಂಥರಾ 'ಮಿಂಚಿನ ಓಟ'.
3. ನಿಮ್ಮ ಪ್ರಕಾರ ಚಿತ್ರರಂಗದಲ್ಲಿ 'ಯಶವಂತ'ನಾಗಬೇಕಿದ್ದರೆ ಏನ್ ಮಾಡ್ಬೇಕು?
- 'ಮುರಳಿ' ಮಟ್ಟಿಗೆ 'ಮರಳಿ' ಯತ್ನವ ಮಾಡಬೇಕು.
(ಕಾಲ್ಪನಿಕ)
-ರವಿಕಾಂತ ಕುಂದಾಪುರ
ravikantha27@gmail.com