ಜೇನುಹುಳುಗಳ ಹುಟ್ಟಿನ ಮೂಲ ಕೇಂದ್ರ ದಕ್ಷಿಣ ಮತ್ತು ಆಗ್ನೇಯ ಏಷ್ಯಾ.
ಜೇನುಹುಳುಗಳು ತಮ್ಮ ತಂಡದ ಸಂಪರ್ಕ-ಸಂವಹನಕ್ಕೆ ವಿವಿಧ ರಾಸಾಯನಿಕ, ದೇಹದ ವಾಸನೆ ಬಳಸಿಕೊಳ್ಳುತ್ತವೆ.
ಜೇನುಹುಳುಗಳು ಚಿರಂಜೀವಿತನ ಮತ್ತು ಮರುಜನ್ಮದ ಸಂಕೇತವಾಗಿವೆ.
ಸಿಹಿಯಾದ, ಮಧುರವಾದ ಎಲ್ಲವನ್ನೂ ಜೇನಿಗೆ ಹೋಲಿಸಲಾಗು ತ್ತದೆ. ಎಲ್ಲ ಪ್ರಾಚೀನ ಧರ್ಮಗ್ರಂಥಗಳಲ್ಲಿ ಜೇನಿನ ಉಲ್ಲೇಖವಿದೆ.