1890.
ಭಾರತೀಯ ಭಾಷೆಯಲ್ಲಿ ಚಿತ್ರ ನಿರ್ಮಿಸಿದ ಮೊದಲ ನಿರ್ಮಾಪಕ.
'ಶ್ರೀ ಪುಂಡಲೀಕ' (1912) ಇವರ ನಿರ್ಮಾಣದ ಮೊದಲ ಚಿತ್ರ.
'ಭಾರತೀಯ ಚಿತ್ರರಂಗದ ಪಿತಾಮಹ' ಎಂದೂ ಗುರುತಿಸಲಾಗುತ್ತದೆ.
ಸೆಸಿಲ್ ಚೌಧರಿ ಪುಣ್ಯತಿಥಿ
1941-2012.
ಪಾಕಿಸ್ತಾನದ ಮಾನವ ಹಕ್ಕುಗಳ ಹೋರಾಟಗಾರ, ಶಿಕ್ಷಣ ತಜ್ಞ ಮತ್ತು ವಾಯುಪಡೆಯ ಮಾಜಿ ಪೈಲಟ್.
ಭಾರತ ಜತೆಗಿನ 1965, 1971ರ ಯುದ್ಧಗಳಲ್ಲಿ ಭಾಗಿ.
ಅಮೃತಸರದ ರೇಡಾರ್ ಸ್ಟೇಶನ್ ಧ್ವಂಸದಲ್ಲಿ ಪ್ರಮುಖ ಪಾತ್ರ.
ದಿನಚರಿತೆ
1796- ಅಮೆರಿಕನ್ನರು ಮೊದಲ ಸಲ ಆನೆ ನೋಡಿದರು. ಈ ಆನೆಯನ್ನು ಭಾರತದಿಂದ ತರಿಸಲಾಗಿತ್ತು.
1919- ಜಲಿಯನ್ವಾಲಾ ಭಾಗ್ ಹತ್ಯಾಕಾಂಡ. ಸುಮಾರು 379 ಸ್ವಾತಂತ್ರ್ಯ ಹೋರಾಟಗಾರರ ಕಗ್ಗೊಲೆ.
1997- ಟೈಗರ್ ವುಡ್ಸ್ಗೆ 'ಮಾಸ್ಟರ್ಸ್ ಟೂರ್ನ್ಮೆಂಟ್' ಗೆದ್ದ ಅತಿ ಕಿರಿಯ ಗಾಲ್ಫ್ ಆಟಗಾರ ಎಂಬ ಖ್ಯಾತಿ.
ಟ್ವೀಟ್ಸ್ಟಾಲ್
ಸಂತೋಷ ಅನ್ನುವುದು ನಿರಂತರ ಪ್ರಯಾಣ. ಅದಕ್ಕೆ ಕೊನೆ ಎನ್ನುವುದಿಲ್ಲ.
- ಅನುಪಮ್ ಖೇರ್