1. 'ಋಷಿಕುಮಾರ'ರೇ ನೀವು ಯಾವ 'ಋಷಿ'ಯ ಕುಮಾರ?- ನದಿ ಮೂಲ, ಋಷಿ ಮೂಲ ಹಾಗೆಲ್ಲ ಕೇಳ್‌ಬಾರ್ದು.
2. ಕಾವಿ ಧರಿಸಿ ಟೀವೀಲಿ ಕಾಣಿಸಿಕೊಂಡೇ ಹೆಸರಾದ ನಿಮಗೆ ಜನ ಏನನ್ನುತ್ತಿದ್ದಾರೆ ಗೊತ್ತಾ?- ಗೊತ್ತು.. ಕೆಲವರು 'ಮೀಡಿಯಾ ಮಠ' ಸ್ವಾಮೀಜಿ ಅಂತ ಕಾಮಿಡಿ ಮಾಡ್ತಾರೆ, ಮಾಡ್ಲಿ ಬಿಡಿ.
3. ಸದ್ಯದಲ್ಲೇ ನಿಮ್ಮನ್ನು ಬಿಗ್‌ಬಾಸ್‌ನಿಂದಲೂ ಹೊರದಬ್ಬುತ್ತಾರಂತೆ, ಹೌದಾ?- 'ಬಿಗ್‌ಬಾಸ್'ಗೆ '13'ನೇ ಸ್ಪರ್ಧಿಯಾಗಿ ಬಂದಿರುವುದೇ 'ಬಿಗ್ ಮಿಸ್ಟೇಕು', ಅದ್ಕೆ ಹಾಗಾದ್ರೂ ಆಗ್ಬಹುದು. (ಕಾಲ್ಪನಿಕ)
-ರವಿಕಾಂತ ಕುಂದಾಪುರ
ravikantha27@gmail.com