ಲಾರಾ ದತ್ತಾ ಜನುಮ ದಿನ

Updated on: 

    1978.
    ಮಾಜಿ ಭುವನ ಸುಂದರಿ (2000), ಮಾಡೆಲ್, ಬಾಲಿವುಡ್ ನಟಿ.
    ಪದಾರ್ಪಣೆ ಚಿತ್ರ 'ಅಂದಾಜ್‌' ನಟನೆಗೆ ಫಿಲಂಫೇರ್ ಪ್ರಶಸ್ತಿ.
    ಟೆನ್ನಿಸ್ ಆಟಗಾರ ಮಹೇಶ್ ಭೂಪತಿ ಪತ್ನಿ.

ಸಿ.ಕೆ.  ಪ್ರಹ್ಲಾದ ಪುಣ್ಯತಿಥಿ
    1941-2010.
    ಮ್ಯಾನೇಜ್‌ಮೆಂಟ್ ಗುರು.
    ಅಹಮದಾಬಾದ್ ಐಐಎಂ, ಮಿಚಿಗನ್ ವಿಶ್ವವಿದ್ಯಾಲಯ ಸೇರಿದಂತೆ ಹಲವು ಪ್ರತಿಷ್ಠಿತ ಸಂಸ್ಥೆಗಳಲ್ಲಿ ಬೋಧಕ.
    ಕಾರ್ಪೊರೇಟ್ ವ್ಯವಹಾರಗಳಿಗೆ ಸಂಬಂಧಿಸಿ ಅನೇಕ ಕೃತಿಗಳ ರಚನೆ.

ದಿನಚರಿತೆ
    1853- ಭಾರತದಲ್ಲಿ ಮೊದಲ ಪ್ರಯಾಣಿಕ ರೈಲು ಸಂಚಾರ ಮುಂಬೈನ ಬೋರಿ ಬಂದರ್‌ನಿಂದ ಥಾಣೆ ನಡುವೆ ಆರಂಭ.
    1914- ಬರ್ನಾರ್ಡ್ ಬರೂಚ್ 'ಶೀತಲ ಯುದ್ಧ' (ಕೋಲ್ಡ್ ವಾರ್) ಎಂಬ ಪದವನ್ನು ಮೊದಲ ಸಲ ಪ್ರಯೋಗಿಸಿದರು.
    1919- ಜಲಿಯನ್‌ವಾಲಾ ಭಾಗ್ ಹತ್ಯಾಕಾಂಡ ಖಂಡಿಸಿ ಗಾಂಧೀಜಿಯವರಿಂದ ಒಂದು ದಿನದ ಉಪವಾಸ ಸತ್ಯಾಗ್ರಹ.

ಟ್ವೀಟ್‌ಸ್ಟಾಲ್
ಖುಷಿ ಎನ್ನುವುದು ನೀವು ಯಾರು, ಎಷ್ಟು ಸುಂದರವಾಗಿದ್ದೀರಿ, ಎಷ್ಟು ಸಂಪತ್ತು ಹೊಂದಿದ್ದೀರಿ ಎನ್ನುವುದನ್ನು ಅವಲಂಬಿಸಿರುವುದಿಲ್ಲ. ಅದು ನಿಮ್ಮ ಯೋಚನಾ ಲಹರಿಯನ್ನು ಆಧರಿಸಿರುತ್ತದೆ.

- ಮಾಧುರಿ ದೀಕ್ಷಿತ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com