ಐಎಎಸ್ ಕನಸು

Updated on: 

ಎಂಜಿನಿಯರಿಂಗ್ ಮೂರನೇ ವರ್ಷ ದಲ್ಲಿದ್ದೇನೆ. ಐಎಎಸ್ ಮಾಡುವ ಕನಸಿದೆ. ಎಂಜಿನಿಯರಿಂಗ್ ಮುಗಿದ ಬಳಿಕ ಏನು ಮಾಡಲಿ? ಕೆಲಸಕ್ಕೆ ಸೇರಲೊ ಅಥವಾ ಐಎಎಸ್ ಮಾಡಲೊ?
- ಅಮೃತೇಶ (ಇ-ಮೇಲ್)

ಬಿ.ಇ ಮುಗಿಸಲು ಇನ್ನೂ ಒಂದು ವರ್ಷವಿದೆ. ಈಗಲೇ ಭವಿಷ್ಯದ ಚಿಂತೆ ಏಕೆ? ಓದಿನ ಬಗ್ಗೆ ಗಮನ ಕೊಟ್ಟು ಒಳ್ಳೆಯ ಅಂಕ ಪಡೆ. ಮನೆಯ ಪರಿಸ್ಥಿತಿ ಚೆನ್ನಾಗಿದ್ದರೆ ಐಎಎಸ್‌ಗೆ ಗಮನ ಕೊಡಬಹುದು. ಇಲ್ಲದಿದ್ದರೆ ಉದ್ಯೋಗಕ್ಕೆ ಸೇರಿಕೊಳ್ಳುವುದು ಒಳ್ಳೆಯದು. ಕೆಲಕ್ಕೆ ಸೇರಿದ ಮೇಲೂ ಐಎಎಸ್ ಮಾಡಲು ಅವಕಾಶವಿದೆ. ಆದರೆ ಹೆಚ್ಚು ಪರಿಶ್ರಮ ಬೇಕಷ್ಟೆ.

ಡಾ. ಸ್ಯಾಟಲೈಟ್
anekaby2@gmail.com
ನಿಮ್ಮ ಏನೇ ಪ್ರಶ್ನೆಗೆ ಸ್ಯಾಟಲೈಟ್ ಉತ್ತರಿಸುತ್ತದೆ. ಇಲ್ಲಿ ಎಲ್ಲವೂ ನೇರಾನೇರ. ನಿಮ್ಮ ಸಮಸ್ಯೆಗಳನ್ನು ನಮಗೆ ಈಮೇಲ್ ಮಾಡಿ...

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com