ಹಾರ್ಮೋನ್ ವ್ಯವಸ್ಥೆಯ ಕೇಂದ್ರ ಮೆದುಳಿನ ಹೈಪೊಥಾಲಮಸ್ ಮತ್ತು ಪಿಟ್ಯುಟರಿ ಗ್ರಂಥಿ.
ಅಂಗಗಳನ್ನು ಪ್ರಚೋದಿಸುವ ವಸ್ತುಗಳನ್ನು 'ಹಾರ್ಮೋನು ಗಳು' ಎಂದು 1904ರಲ್ಲಿ ಸ್ಟಾರ್ಲಿಂಗ್ ಹೆಸರಿಸಿದ.
ಹಾರ್ಮೋನ್‌ಗಳು ದೇಹದ ಎಲ್ಲಾ ಭಾಗಗಳಿಗೆ ಮಾಹಿತಿ ರವಾನಿಸುತ್ತವೆ.
ಹೆಚ್ಚಿನ ಹಾರ್ಮೋನುಗಳು ಸಹಕಾರದಿಂದ ಕಾರ್ಯನಿರ್ವಹಿಸುತ್ತ ವೆಯಾದರೂ ಸ್ವತಂತ್ರವಾಗಿ ಕಾರ್ಯನಿರ್ವಹಿಸುವಂಥವೂ ಇವೆ.