ಕೋರ್ವಿಡೆ ಪಕ್ಷಿ ಸಂಕುಲಕ್ಕೆ ಸೇರಿದ ಕಾಗೆಗಳಲ್ಲಿ ನೂರಿಪ್ಪತ್ತು ಪ್ರಭೇದಗಳಿವೆ.
ಕಾಗೆಯನ್ನು ಪಕ್ಷಿ ಜಗತ್ತಿನಲ್ಲಿಯೇ ಅತ್ಯಂತ ಬುದ್ಧಿವಂತ ಪಕ್ಷಿ ಎಂದು ಪರಿಗಣಿಸಲಾಗುತ್ತದೆ.
ಕನ್ನಡಿಯಲ್ಲಿನ ತನ್ನ ಚಿತ್ರವನ್ನು ಪ್ರತಿಫಲನ ಎಂದು ಗುರುತಿಸಬಲ್ಲ ಪಕ್ಷಿ ಕಾಗೆ ಮಾತ್ರ.
ಅಮೆರಿಕದ ದಕ್ಷಿಣ ಹಾಗೂ ಅಂಟಾರ್ಕ್ಟಿಕಾ ಬಿಟ್ಟರೆ ಜಗತ್ತಿನ ಎಲ್ಲ ಭಾಗಗಳಲ್ಲೂ ಕಾಗೆಗಳು ಕಂಡುಬರುತ್ತವೆ.
Advertisement